No menu items!
6.2 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ದ.ಆಫ್ರಿಕಾ ಅಧ್ಯಕ್ಷಗೆ ನಿಂಧಿಸಿದ್ದಕ್ಕೇ ಭಾರತೀಯ ಮೂಲದ ವ್ಯಕ್ತಿಗೆ ಜೈಲು! ಅಷ್ಟಕ್ಕೂ ಆತ ಹೇಳಿದ್ದೇನು?

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಪೋಸಾ ವಿರುದ್ಧ ಫೇಸ್ ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಭಾರತೀಯ ಮೂಲದ ಕೆಸ್ಸಿ ಕೆಸ್ಸಿ ನಾಯರ್ ಗೆ ಜೈಲು ಶಿಕ್ಷೆ ನೀಡಲಾಗಿದೆ. ಮಾಜಿ ನಗರ ಕೌನ್ಸಿಲರ್ ಕೆಸ್ಸಿ 2005...

ಚಿನ್ನ ಇಳಿಕೆ; ಬೆಳ್ಳಿ ಏರಿಕೆ

ಚಿನ್ನದ ದರದಲ್ಲಿ ಮತ್ತೊಮ್ಮೆ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.‌ ಇದೇ ವೇಳೆ ಬೆಳ್ಳಿ ಬೆಲೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಮೇಲೆ‌ 10 ರೂ ನಷ್ಟು ಇಳಿಕೆಯಾಗಿದೆ. ಇದರಿಂದ ಪ್ರತಿ‌ 10 ಗ್ರಾಂ ಚಿನ್ನದ...

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿ ಆರ್ ಪಿ

2018ರ 37ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.147 ಪಾಯಿಂಟ್ ಗಳನ್ನು ಪಡೆದಿದೆ. 74ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಸುವರ್ಣ ನ್ಯೂಸ್...

ರಾತ್ರೋ ರಾತ್ರಿ ಬೀದಿಗಿಳಿದ ಬಿಬಿಎಂಪಿ ಅಧಿಕಾರಿಗಳು!

ಬಿಬಿಎಂಪಿ ಅಧಿಕಾರಿಗಳು ರಾತ್ರೋ ರಾತ್ರಿ ಬೀದಿಗಿಳಿದಿದ್ದಾರೆ! ಇದು ಹೈಕೋರ್ಟ್ ಚಾಟಿ ಬೀಸಿರುವ ಫಲ! ಮೊದಲೇ ಎಚ್ಚೆತ್ತುಕೊಂಡು ಕೆಲಸ ಮಾಡಿದ್ದರೆ ಈ ತಲೆನೋವು ಅಧಿಕಾರಿಗಳಿಗೆ ಇರ್ತಿರ್ಲಿಲ್ಲ. ರಸ್ತೆಗುಂಡಿಗಳನ್ನು ಮುಚ್ಚುವಂತೆ ಹೈಕೋರ್ಟ್ ಕಿವಿಹಿಂಡಿದ್ದು, ಇಂದು (ಸೆ.20) ಸಂಜೆಯೊಳಗೆ ಈ...

ಹಾಂಕಾಂಗ್ ಡ್ರೆಸ್ಸಿಂಗ್ ರೂಂಗೆ ಹೋಗಿ ಟೀಂ ಇಂಡಿಯಾ ಮಾಡಿದ್ದೇನು?

ಟೀಂ ಇಂಡಿಯಾದ ಆಟಗಾರರು ಹಾಂಕಾಂಗ್ ಡ್ರೆಸ್ಸಿಂಗ್ ರೂಂಗೆ ಹೋಗಿದ್ದಾರೆ. ಹಾಂಕಾಂಗ್ ಡ್ರೆಸ್ಸಿಂಗ್ ರೂಂ ನಲ್ಲಿ ಟೀಂ ಇಂಡಿಯಾಕ್ಕೆ ಏನ್ ಕೆಲಸ? ಅವರು ಅಲ್ಲಿಗೆ ಹೋಗಿ ಮಾಡಿದ್ದೇನು? ಎಂಬ ಪ್ರಶ್ನೆ ಹುಟ್ಟೋದು ಸಹಜ.‌ ಸೆ‌. 18 ರಂದು...

ಭಾರತವನ್ನು ಟ್ರೋಲ್ ಮಾಡಲು ಹೋದ ಪಿಸಿಬಿ ಇಂಗ್ಲಿಷ್ ಹೇಗಿದೆ ಗೊತ್ತಾ?

ಭಾರತ-ಪಾಕಿಸ್ತಾನದ ನಡುವೆ ನಿನ್ನೆ ಏಷ್ಯಾಕಪ್ ಕ್ರಿಕೆಟ್ ಪಂದ್ಯ ನಡೆದಿದೆ. ಭಾರತ ಪಾಕ್ ಅನ್ನು 8 ವಿಕೆಟ್ ಗಳಿಂದ ಮಣಿಸಿದೆ. ಈ ನಡುವೆ ಭಾರತವನ್ನು ಟ್ರೋಲ್ ಮಾಡಲು ಹೋದ ಪಾಕಿಸ್ತಾನ ನಗೆಪಾಟಿಲಿಗೆ ಗುರಿಯಾಗಿ, ತಾನೇ...

ಪತ್ನಿ ಎದುರೇ ಪತಿಯ ಕೊಲೆ ಯತ್ನ!

ವಿರ್ಯಾಲಗುಡ ಮರ್ಯಾದೆ ಹತ್ಯೆ ಪ್ರಕರಣ ಹಸಿರಾಗಿರುವಾಗಲೇ , ಇದರ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಇಂತಹದ್ದೇ ಘಟನೆ ಯತ್ನ ನಡೆದಿದೆ.‌ ಪತ್ನಿ ಎದುರೇ ಪತಿಯನ್ನು ಕೊಲೆ ಮಾಡಲು ಪ್ರಯತ್ನಲಾಗಿದೆ. ಎರ್ರಗುಡ್ಡದಲ್ಲಿ ಒಂದು ವಾರದ ಹಿಂದಷ್ಟೇ ಮದುವೆಯಾಗಿದ್ದ...

ಹುಷಾರ್ ! ಬೆಂಗಳೂರಲ್ಲಿ ಶಿಫ್ಟ್ ವೈಸ್ ಕಳ್ಳಿಯರಿದ್ದಾರೆ!

ಬೆಂಗಳೂರಿಗರೇ ಹುಷಾರ್! ಇಲ್ಲಿದ್ದಾರೆ ಶಿಫ್ಟ್ ವೈಸ್ ಕಳ್ಳರು. ಇಂಡಸ್ಟ್ರಿಯಲ್ ಏರಿಯಾ ಇವರ ಟಾರ್ಗೆಟ್! ಯಸ್ , ಈ ಕಳ್ಳಿಯರ ಗುಂಪು ಶಿಫ್ಟ್ ವೈಸ್ ಕಳ್ಳತನ ಮಾಡುತ್ತೆ! ಪೇಪರ್ ಆಯೋ ರೀತಿ ಬಂದು ಕಳ್ಳತನ ಮಾಡ್ತಾರೆ....

ಶಾಸಕರ ರಾಜೀನಾಮೆ ಪರ್ವ ಶುರು?

ಸಮ್ಮಿಶ್ರ ಸರ್ಕಾರದ ಪತನದ ಗುರಿಯೊಂದಿಗೆ ಕಾಂಗ್ರೆಸ್ -ಜೆಡಿಎಸ್ ನ ಅತೃಪ್ತ ಶಾಸಕರು ರಾಜೀನಾಮೆ ಕೊಡಲಿದ್ದು, ಈ ರಾಜೀನಾಮೆಯ ಮಹಾಪರ್ವ ಇಂದಿನಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ‌ . ಇದು ಆಪರೇಷನ್ ಕಮಲ ಅಲ್ಲ. ಸರ್ಕಾರದ ಆಡಳಿತ...

ಭಾರತಕ್ಕೆ ಕಾದಿದೆ ಅಪಾಯ!?

ಭಾರತಕ್ಕೆ ಭಾರೀ ಚಂಡಮಾರುತದಿಂದ ಅಪಾಯ ಸೃಷ್ಠಿಯಾಗುವ ಭೀತಿ ಎದುರಾಗಿದೆ. ಅಮೆರಿಕಾ ಮತ್ತು ಚೀನಾ ದೇಶಗಳು ಈ ಚಂಡಮಾರುತದಿಂದ ನಲುಗುತ್ತಿವೆ. ಇದೀಗ ಇದರಿಂದ ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ. ಚೀನಾದ ಡೆಲ್ಟಾ ನದಿ ಉಕ್ಕಿದರೆ,ಅದರ ಅನೇಕ ಉಪನದಿಗಳು...

Latest news

- Advertisement -spot_img