No menu items!
11.8 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸಚಿನ್-ಸೌರವ್ ದಾಖಲೆ ಮುರಿದ ಧವನ್-ಶರ್ಮಾ

ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ರೆಕಾರ್ಡ್ ಮುರಿದಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ನ ಸೂಪರ್ 4...

ಪೆಟ್ರೋಲ್ ದರ ಕಮ್ಮಿ ಆಗಲ್ಲ! ಇದು ಗ್ರಾಹಕರ ಗ್ರಹಚಾರ!

ಪ್ರತಿಭಟನೆ, ಬಂದ್ ಏನೇ ಮಾಡಿದ್ರೂ ಪೆಟ್ರೋಲ್ ದರ ಕಡಿಮೆ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ತೈಲಬೆಲೆ ಏರಿಕೆಯಾಗಿದ್ದು, ಮುಂಬೈನಲ್ಲಿ ಪ್ರತಿಲೀಟರ್ ಪೆಟ್ರೋಲ್ ದರ 90 ರೂ ಸಮೀಕ್ಕೆ ಬಂದಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿಲೀಟರ್ ಪೆಟ್ರೋಲ್...

ಬೆಂಗಳೂರಲ್ಲಿ ಉದ್ಯೋಗ ಮೇಳ ; 200 ಕಂಪನಿಗಳಲ್ಲಿ ಉದ್ಯೋಗವಕಾಶ

ಸೆ. 29 ಹಾಗೂ ಸೆ. 30 ರಂದು ರಾಜ್ಯದ ಯುವಕರಿಗೆ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ತಿಳಿಸಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳ...

ದೇಶಕ್ಕಾಗಿ ಪ್ರಾಣತೆತ್ತ ಯೋಧನ ಪತ್ನಿ ಈಗ ಲೆಫ್ಟಿನೆಂಟ್!

ಹುತಾತ್ಮ ಯೋಧ ರವೀಂದರ್ ಸಂಬ್ಯಾಲ್​ ಅವರ ಪತ್ನಿ ಈಗ ಲೆಫ್ಟಿನೆಂಟ್ ಆಗುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಮೂರು ವರ್ಷದ ಹಿಂದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧನ ಪತ್ನಿ ನೀರೂ ಸಂಬ್ಯಾಲ್​ ಅವರೀಗ...

ಇಂದು ಈ ಸ್ಟಾರ್ ನಟರ ಕುಟುಂಬದಿಂದ ಪ್ರಾಣಿಗಳ ದತ್ತು!

ಸ್ಯಾಂಡಲ್ ವುಡ್ ನ ಸ್ಟಾರ್ ನಟರುಗಳಾದ ದೇವರಾಜ್ , ದರ್ಶನ್, ಸೃಜನ್ ಲೋಕೇಶ್ ಕುಟುಂಬದವರು ಇಂದು ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿದ್ದಾರೆ‌.‌ ದೇವರಾಜ್ ‌ಕುಟುಂಬ ಚಿರತೆ, ದರ್ಶನ್ , ಸೃಜನ್ ಲೋಕೇಶ್...

ಅಮೇಜಾನ್ ನಲ್ಲಿ ಸಿಗುತ್ತೆ ಸಗಣಿ‌‌ ಸೋಪು!

ಇನ್ಮುಂದೆ ಹಸುವಿನ ಗಂಜಳ (ಮೂತ್ರ) , ಸಗಣಿಯಿಂದ ತಯಾರಾಗುವ ಸೋಪು, ಶಾಂಪು, ಔಷಧಗಳು ಅಮೇಜಾನ್ ನಲ್ಲಿ ಸಿಗುತ್ತೆ‌. ಮಥುರಾದಲ್ಲಿರುವ ಆರ್ ಎಸ್ ಎಸ್ ಬೆಂಬಲಿಲಿತ ದೀನ್​ ದಯಾಳ್​ ಗೋ ಧಾಮ ಕೇಂದ್ರ ಗೋಮೂತ್ರ, ಸಗಣಿಯಿಂದ...

ವಿಜಿಯಿಂದ ಹಲ್ಲೆಗೊಳಗಾದ ಮಾರುತಿ ಬಿಚ್ಚಿಟ್ಟ ಸತ್ಯ!

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರಿಂದ ಹಲ್ಲೆಗೊಳಗಾಗಿರುವ ಮಾರುತಿ ಘಟನೆಯ ಸಂಪೂರ್ಣ ವಿವವರನ್ನು ಹೇಳಿದ್ದಾರೆ. ದುನಿಯಾ ವಿಜಯ್, ಡ್ರೈವರ್ ಪ್ರಸಾದ್ , ಕೋಚ್ ಮನೀತ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು ಒಂದುವರೆ...

ಇಂದು ಮತ್ತೊಂದು ಇಂಡೋ-ಪಾಕ್ ಕದನ

ಭಾರತ ಮತ್ತು ಪಾಕಿಸ್ತಾನದ ನಡುವೆ ಏಷ್ಯಾಕಪ್ ನ 4ರ ಘಟ್ಟದ ಎರಡನೇ ಪಂದ್ಯ ಇಂದು ನಡೆಯಲಿದೆ. ಕೇವಲ 4ದಿನದ ಅಂತರದಲ್ಲಿ ಭಾರತ-ಪಾಕ್ ಎರಡನೇ ಬಾರಿಗೆ ಮುಖಾಮುಖಿ ಆಗಲಿವೆ. ಸರಣಿಯಲ್ಲಿ ಹಾಕಾಂಗ್, ಪಾಕಿಸ್ತಾನ , ಬಾಂಗ್ಲಾ ವಿರುದ್ಧ...

ಕಿಡ್ನಾಪ್ ಕೇಸ್ ನಲ್ಲಿ ದುನಿಯಾ ವಿಜಯ್ ಅರೆಸ್ಟ್!

ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ. ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿದ್ದ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿ ,ಕಿಡ್ನಾಪ್...

ನೀವು ಬ್ಯಾಂಕ್ ಉದ್ಯೋಗಿ ಆಗ್ಬೇಕೆ?‌ ಇಲ್ಲಿದೆ ಅವಕಾಶ

ನೀವು ಬ್ಯಾಂಕ್ ಉದ್ಯೋಗಿ ಆಗಬೇಕೆ? ಹಾಗಾದರೆ ವಿಜಯಾ ಬ್ಯಾಂಕ್ ನಿಂದ ಸಿಹಿ ಸುದ್ದಿ ಬಂದಿದೆ‌‌‌.‌ 330 ಹುದ್ದೆಗಳ ಭರ್ತಿಗೆ ವಿಜಯಾ ಬ್ಯಾಂಕ್‌ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.‌ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 27...

Latest news

- Advertisement -spot_img