No menu items!
13.9 C
Munich
Thursday, May 7, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

96ನೇ ವಯಸ್ಸಲ್ಲಿ ಪರೀಕ್ಷೆ ಬರೆದ ಅಜ್ಜಿ…!

ಕೇರಳದ 96ವರ್ಷದ ಅಜ್ಜಿಯೊಬ್ಬರು ಮೂರನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಇದು ಅವರ ಜೀವನದಲ್ಲಿ ಬರೆದ ಮೊಟ್ಟಮೊದಲ ಪರೀಕ್ಷೆ ‌..! ಪ್ರಶ್ನೆ ಪತ್ರಿಕೆ ಯಲ್ಲಿ ತಾನು ಓದಿರೋ ಎಲ್ಲವನ್ನೂ ಕೇಳಿಲ್ಲ ಎಂದು ಈ ಅಜ್ಜಿ...

ತಮಿಳುನಾಡಿಗೆ ವಾಹನ ಸಂಚಾರ ಬಂದ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ವಿಧಿವಶರಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕದಿಂದ ತಮಿಳುನಾಡಿಗೆ ಹೋಗುವ ಎಲ್ಲ ವಾಹನಗಳನ್ನು ಪೊಲೀಸರು ಸೋಮವಾರಪೇಟೆ ಹಾಗೂ ಅತ್ತಿಬೆಲೆಯ ಬಳಿ ತಡೆ ಹಿಡಿದಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ...

ಲೀಲಾವತಿ ಪರ ಕರುಣಾನಿಧಿ ಏನ್ ಬರೆದಿದ್ರು ಗೊತ್ತಾ?

ತಮಿಳುನಾಡು ಮಾಜಿಮುಖ್ಯಮಂತ್ರಿ ಎಂ .‌ಕರುಣಾನಿಧಿ ಅವರು ಕೇವಲ ಒಬ್ಬ ರಾಜಕಾರಣಿ ಮಾತ್ರವಲ್ಲ. ‌ಅವರೊಬ್ಬ ಸಾಹಿತಿಯೂ ಹೌದು. ಸಿನಿರಂಗಕ್ಕೂ ಸೇವೆ ಸಲ್ಲಿಸಿದ್ದಾರೆ. ಇವರ ಬಗ್ಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು...

ಕರುಣಾನಿಧಿ ಅಂತಿಮ ದರ್ಶನಕ್ಕೆ ಆಗಮಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಮಾಜಿಮುಖ್ಯಮಂತ್ರಿ ಎಂ .ಕರುಣಾನಿಧಿ ಅವರ ಅಂತಿಮ ದರ್ಶನ ಮಾಡಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಬಂದಿಳಿದ ಮೋದಿ,‌ಅಲ್ಲಿಂದ ಹೆಲಿಕಾಪ್ಟರ್ ಮೂಲಕ ರಾಜಾಜಿ ಹಾಲ್ ಗೆ ತೆರಳಿ...

ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಅವಕಾಶ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ . ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಮರೀನಾ ಬೀಚ್ ನಲ್ಲೇ ಮಾಡುವ ಅವಾಕಶವನ್ನು ಮದ್ರಾಸ್ ಹೈಕೋರ್ಟ್ ಕಲ್ಪಿಸಿ ತೀರ್ಪು ನೀಡಿದೆ. ಕರುಣಾನಿಧಿ ಸಮಾಧಿಗೆ ಚೆನ್ನೈನ ಮರೀನಾ ಬೀಚ್ ನಲ್ಲಿ ಜಾಗ...

ವಿವಾದಗಳಿಂದಲೇ ಜನಪ್ರಿಯರಾಗಿದ್ದ ಕರುಣಾನಿಧಿ‌…!

ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಬರೀ ಪೊಲಿಟಿಷಿಯನ್ ಅಷ್ಟೇ ಆಗಿರಲಿಲ್ಲ. ಅವರು ಉತ್ತಮ ಸಾಹಿತಿ ಕೂಡ ಆಗಿದ್ರು. ಆದ್ರೆ ಕರುಣಾನಿಧಿ ​ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದು ವಿವಾದಗಳಿಂದ….! ಕರುಣಾನಿಧಿ ತಮ್ಮ ಜೀವನದಲ್ಲಿ ಮಾಡಿಕೊಂಡ ಕಾಂಟ್ರೋವರ್ಸಿಗಳು ಯಾವುವು..?...

ತಮಿಳುನಾಡಿಗೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಸ್ಥಗಿತ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ .ಕರುಣಾನಿಧಿ ಅವರು ವಿಧಿವಶರಾಗಿರುವುದರಿಂದ, ಮುಂಜಾಗೃತ ಉದ್ದೇಶದಿಂದ ತಮಿಳುನಾಡಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕರುಣಾನಿಧಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಯುತ್ತಿದ್ದಂತೆ ಕರ್ನಾಟಕ ಮತ್ತು ತಮಿಳುನಾಡು...

ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಇನ್ನಿಲ್ಲ

ತಮಿಳು ನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ (96) ಅವರು ಇಂದು ಸಂಜೆ 6.10ಕ್ಕೆ ವಿಧಿವಶರಾಗಿದ್ದಾರೆ. ಮೂತ್ರ ನಾಳದ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕರುಣಾನಿಧಿ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 5ಬಾರಿ ತಮಿಳುನಾಡಿನ...

ಆರೋಗ್ಯವಂತ ಮಗುವಿಗಾಗಿ ಸ್ವಂತ ಮಗುವನ್ನೇ ಕೊಂದ ದಂಪತಿ‌…!

ಮಂತ್ರವಾದಿಯ ಮಾತು ಕೇಳಿ, ಆರೋಗ್ಯವಂತ ಮಗು ಪಡೆಯಲು ತಮ್ಮ ಸ್ವಂತ ಮಗಳನ್ನೇ ದಂಪತಿ ಕೊಲೆ ಮಾಡಿ , ಮನೆಯಲ್ಲಿ ಹೂತಿಟ್ಟ ಘಟನೆ ಉತ್ತರ ಪ್ರದೇಶದ ಮೊರದಬಾದ್ ನಲ್ಲಿ ನಡೆದಿದೆ. ಅಪೌಷ್ಟಿಕತೆ ಮತ್ತು ರಿಕೆಟ್ಸ್ ಕಾಯಿಲೆಯಿಂದ...

ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಎಸ್ ಬಿಐ ಏನ್ ಹೇಳುತ್ತೆ?

ಮಿನಿಮಮ್ ಬ್ಯಾಲೆನ್ಸ್ ,ಅಂದ್ರೆ ಕನಿಷ್ಠ ಠೇವಣಿಗೆ ಸಂಬಂಧಿಸಿದಂತೆ ವಿಧಿಸಲಾಗಿರೋ ದಂಡದ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ಮಿನಿಮಮ್ ಬ್ಯಾಲೆನ್ಸ್ ಮೆಂಟೆನೆನ್ಸ್ ಕುರಿತು ಜನ ಆಕ್ರೋಶ ವ್ಯಕ್ತಪಡಿಸಿದ್ದನ್ನು ಮನಗಂಡ ಎಸ್ ಬಿಐ...

Latest news

- Advertisement -spot_img