No menu items!
13.9 C
Munich
Thursday, May 7, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬಿಸಿಸಿಐ ಆಯ್ಕೆಗಾರರ ವೇತನ ಏರಿಕೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಸದಸ್ಯರ ವೇತನವನ್ನು ಹೆಚ್ಚಿಸಲಾಗಿದ್ದು, ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿಯ ಒಪ್ಪಿಗೆಯನ್ನು ಸಹ ಪಡೆಯಲಾಗಿದೆ ಎಂದು ಹೇಳಾಗಿದೆ. ಹಿರಿಯರ ಪುರುಷರ ತಂಡದ ಪ್ರಧಾನ ಆಯ್ಕೆಗಾರರ...

ಶ್ರಾವಣದಲ್ಲಿ ಸ್ಟಾರ್ ವಾರ್….! ಸಾಲು ಸಾಲಾಗಿ ರಿಲೀಸ್ ಆಗಲಿವೆ ಸ್ಟಾರ್ ಸಿನಿಮಾಗಳು…!

ಕಳೆದ ಆರು ತಿಂಗಳಿಂದ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಿಲ್ಲ.‌ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ ಅಭಿನಯದ ಟಗರು ಸಿನಿಮಾ ಹೊರತುಪಡಿಸಿ ಬಾಕ್ಸ್ ಆಫೀಸ್ ದೂಳೆಬ್ಬಿಸುವ ಸ್ಟಾರ್ ಗಳ ಸಿನಿಮಾ...

ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರು ಅರೆಸ್ಟ್

ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೈಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲವನ್ನು ದಾವಣಗೆರೆ ಡಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಓರ್ವ ಬಾಲಕಿಯನ್ನು ರಕ್ಷಿಸಿ ಮೂವರು ಮಹಿಳೆಯರನ್ನು ಅರೆಸ್ಟ್ ಮಾಡಿದ್ದಾರೆ. ದಾವಣಗೆರೆ ಮೂಲದ ಗೀತ (33), ಅನಿತಾ ಅಲಿಯಾಸ್ ಕಾವ್ಯ...

ಕಾಲೇಜಿಗೆ ಹೋದವಳು ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಸಿಕ್ಕಳು‌..!

ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿನಿ ಹೆಣವಾಗಿ ಪತ್ತೆಯಾದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ರೇಣುಕಾ ಪಾಟೀಲ (17) ಹೆಣವಾಗಿ ಸಿಕ್ಕ ನತದೃಷ್ಟೆ.‌ ಹಾವೇರಿಯ ಜಿಎಚ್ ಕಾಲೇಜಿನಲ್ಲಿ ಈಕೆ...

ಹಸೆಮಣೆ ಏರಬೇಕಿದ್ದವ ಜೈಲು ಸೇರಿದ…! 36ಗಂಟೆಯಲ್ಲೇ ಹಂತಕ ಅರೆಸ್ಟ್….!

ಕೊಲೆ ಪ್ರಕರಣವೊಂದನ್ನು ಕೇವಲ 36ಗಂಟೆಯಲ್ಲಿ ಬೇಧಿಸಿ , ಹಂತಕನನ್ನು ಅರೆಸ್ಟ್ ಮಾಡಿದ್ದಾರೆ ಚಿತ್ರದುರ್ಗದ ಹೊಳಲ್ಕೆರೆ ಪೊಲೀಸರು.‌ ಚಿತ್ರದುರ್ಗದ ಶೂರ ವಾರಪತ್ರಿಕೆ ಸಂಪಾದಕ‌ ಮಂಜುನಾಥ್ ಹತ್ಯೆಯಾದ ದುರ್ದೈವಿ.‌ ವಿಜಯಕುಮಾರ್ ಆರೋಪಿ. ಆಗಸ್ಟ್ 25ರಂದು ಈತನ ಮದ್ವೆ...

ಕಾರು ‘ಕಿರಿಕ್’…! ಆ ಕಾರು ನನ್ನದಲ್ಲ ಎಂದ ರಕ್ಷಿತ್ ಶೆಟ್ಟಿ…!

ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದು ,ಕಾರು ನನ್ನದಲ್ಲ ಎಂದಿದ್ದಾರೆ.‌ ಜೆಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ಅಪಾರ್ಟ್ ಮೆಂಟ್...

ಬ್ಯಾಗ್ ರಹಿತ ದಿ‌ನ…! ಕೈ ಬಿಸ್ಕೊಂಡು ಶಾಲೆಗೆ ಹೋಗ್ಬನ್ನಿ ಮಕ್ಕಳೇ‌…!

ಮಕ್ಕಳ ಬೆನ್ನಿನ ಮೇಲಿನ ಭಾರವನ್ನು ಇಳಿಸಲು ಹಾಗೂ ಮಕ್ಕಳು ಲವಲವಿಕೆಯಿಂದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಶಿಕ್ಷಣ ಇಲಾಖೆ ಮತ್ತೊಂದು ಕ್ರಮ ಕೈಗೊಂಡಿದೇ...! ಆದೇ 'ಬ್ಯಾಗ್ ರಹಿತ' ದಿನ...! ಭಾರದ ಬ್ಯಾಗ್ ಹೊತ್ತು ಹೋಗೋದು ಮಕ್ಕಳಿಗೆ...

ಈ ಯುವ ಆಟಗಾರನಿಗೆ ರನ್ ಬಾರಿಸ ಬೇಡ ಎಂದಿದ್ದಾರೆ ಕೊಹ್ಲಿ‌…!

ಕ್ರಿಕೆಟ್ ಕಾಶಿಯಲ್ಲಿ ದ್ವಿತೀಯ ಟೆಸ್ಟ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಲಂಡನ್ ನ ಲಾರ್ಡ್ಸ್ ಅಂಗಳದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.‌ ಈ...

ಮಂಗಳೂರು-ಬೆಂಗಳೂರು ಸಂಪರ್ಕ ಕಡಿತ

ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ‌.‌ ಪುತ್ತೂರು ತಾಲೂಕಿನ ಗುಂಡ್ಯಾ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಉದವೆ ಪ್ರದೇಶದಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ನದಿ ನೀರು ಹರಿಯುತ್ತಿದ್ದು, ಸಂಚಾರಕ್ಕೆ...

ಜಾಸ್ತಿ ನಿದ್ದೆ ಮಾಡಿದ್ರೆ ಬೇಗ ಸಾವು ಬರುತ್ತೆ….!‌ ನಿದ್ದೆ ಪ್ರಿಯರೇ ಎಚ್ಚರ….!

ನೀವು ನಿದ್ದೆ ಪ್ರಿಯರೇ.....! ಸಿಕ್ಕಾಪಟ್ಟೆ ನಿದ್ರೆ ಮಾಡೋದು ಅಂದ್ರೆ ನಿಮಗೆ ತುಂಬಾ ಇಷ್ಟನಾ? ನೀವು ಹೀಗಿದ್ದಲ್ಲಿ ವಿಧಿಗೂ ನೀವು ಕಂಡಾಪಟ್ಟೆ ಇಷ್ಟವಾಗಿ ಬೇಗನೇ ವಿಧಿವಶರಾಗ್ತೀರಿ‌....! ನಿಮ್ಮನ್ನು ಭಯಪಡಿಸೋಕೆ ಅಂತ ನಾವಿಲ್ಲಿ ಹೇಳ್ತಿಲ್ಲ. ಹೀಗಂತ ಸಂಶೋಧನೆಯೊಂದು...

Latest news

- Advertisement -spot_img