No menu items!
18.1 C
Munich
Tuesday, May 5, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಪರಾರಿಯಾಗಲು ಯತ್ನಿಸಿದ ಶೀರೂರು ಶ್ರೀ ಆಪ್ತೆ ಬಂಧನ

ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ನಂತರ ಪರಾರಿಯಾಗಲು ಯತ್ನಿಸಿದ ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಬುರ್ಖಾ ಧರಿಸಿ ರಮ್ಯಾ ಪರಾರಿಯಾಗಲು ಯತ್ನಿಸಿದ್ದು,...

ಒಬ್ಬಳೇ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕರು…!

ಚಿತ್ರದುರ್ಗದ ಶಾಲೆಯೊಂದರಲ್ಲಿ ಒಬ್ಬಳು ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕರು ಇದ್ದಾರೆ. ಖಾಸಗಿ ಶಾಲೆಗಳ ಕಡೆಗಿನ ಒಲವು ಈ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಚಳ್ಳಕೆರೆ ತಾಲೂಕಿನ ರಾಂಜೆಹಟ್ಟಿ ಗ್ರಾಮದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಸ್ಥಿತಿ ಇದು. ಇಲ್ಲಿ ಇರುವುದು...

ಪತ್ನಿಯ ಪ್ರಿಯಕರ ಕಿರುಕುಳದಿಂದ ವ್ಯಕ್ತಿ ಆತ್ಮಹತ್ಯೆಗೆ ಯತ್ನ…!

ಪತ್ನಿಯ ಪ್ರಿಯಕರ ಮತ್ತು ಇತರರು‌ ನೀಡಿದ ಕಿರುಕುಳದಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿ ನಡೆದಿದೆ. ಹರೀಶ್ ಆತ್ಮಹತ್ಯೆಗೆ ಯತ್ನಿಸಿದವರು. ಕಳೆನಾಶಕ ಸೇವಿಸಿರುವ ಹರೀಶ್ ಸ್ಥಿತಿ ಚಿಂತಾಜನಕವಾಗಿದೆ‌ ಹಾಸನ ಜಿಲ್ಲಾಸ್ಪತ್ರೆಯಲ್ಲಿ...

ಹುಚ್ಚು ಪ್ರೇಮಿಯ ಹುಚ್ಚಾಟಕ್ಕೆ ಇಬ್ಬರು ಕೆಲಸ ಕಳೆದುಕೊಂಡ್ರು…..!

ಹುಚ್ಚು ಪ್ರೇಮಿಯ ಹುಚ್ಚಾಟಕ್ಕೆ ಇಬ್ಬರು ಟೆಕ್ಕಿಗಳು ಕೆಲಸ ಕಳೆದುಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಎಚ್ ಎಸ್ ಆರ್ ಲೇಔಟ್ ನ ಉದಾನ್ ಕಂಪನಿಯಲ್ಲಿ ನಡೆದಿರೋ ಘಟನೆಯಿದು. ಯುವತಿ ಮತ್ತು ಯುವಕನೊಬ್ಬ ಆತ್ಮೀಯ ಸ್ನೇಹಿತರಾಗಿದ್ದರು‌ . ಆ...

ನೀರು ಎರಚಿದ್ದನೆಂದು ಯುವಕನ ಕೊಲೆ…! ಇದು ನಡೆದಿರೋದು ಬೆಂಗಳೂರಲ್ಲೇ…!

ಹಳೆ ದ್ವೇಷ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ‌ . ಊರ ಹಬ್ಬದ ವೇಳೆ ಬಣ್ಣದ ನೀರು ಎರಚಿದ್ದ ಎಂಬ ಕಾರಣ ಮುಂದಿಟ್ಟುಕೊಂಡು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆಯಲ್ಲಿ...

ಉಡುಪಿಯಲ್ಲಿ ತಪ್ತಮುದ್ರಾಧಾರಣೆ; ಶೀರೂರು ಶ್ರೀಗಳ ನೆನಪಲ್ಲಿ ಭಕ್ತರು

ಇಂದು ತಪ್ತಮುದ್ರಾಧಾರಣೆ, ಅಗಲಿದ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನೆನಪಲ್ಲಿ ಭಕ್ತರಿದ್ದಾರೆ. ಶ್ರೀಗಳು ದೈಹಿಕವಾಗಿ ದೂರವಾಗಿದ್ದಾರೆ. ಅವರು ನಿಗೂಢ ಸಾವನ್ನಪ್ಪಿ 5 ದಿನ ಕಳೆದಿದೆ. ಆದರೆ, ಭಕ್ತರ ಮನದಂಗಳದಲ್ಲಿ ಚಿರಾಯು ಆಗಿ ಉಳಿದಿದ್ದಾರೆ. ತಪ್ತಮುದ್ರಾಧಾರಣೆ ಯ...

ನಟನಿಂದ ಆ್ಯಕ್ಷಿಡೆಂಟ್ ; ಮೂವರಿಗೆ ಗಾಯ; ನಟನ ಬಂಧನ

ಹಿಂದಿ ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಅವರ ಕಾರು ಅಪಘಾತಕ್ಕೀಡಾಗಿದ್ದು, ಮೂವರಿಗೆ ಗಾಯವಾಗಿದೆ. ಮುಂಬೈನ ಓಶಿವಾರಾ ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿ ಸಿದ್ಧಾರ್ಥ್ ಶುಕ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ಧಾರ್ಥ ಶುಕ್ಲಾ ತಮ್ಮ ಬಿಎಂಡಬ್ಲ್ಯೂ x5...

ಸಾವಿನಲ್ಲಿ ಸಾರ್ಥಕತೆ ಮೆರೆದ ಯುವತಿ…!

ಸ್ಕೂಟಿಗೆ ಕಾಂಕ್ರೀಟ್ ಲಾರಿ ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ಬಳಿ ನಡೆದಿದ್ದು, ಆಕೆಯ ಕಣ್ಣುಗಳನ್ನು ದಾ‌ನ ಮಾಡಲಾಗಿದೆ. 19 ವರ್ಷದ ಪ್ರೀತಿ ಮೃತೆ. ಪ್ರೀತಿ ಸುರಾನ ಕಾಲೇಜ್ ನಲ್ಲಿ...

ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾಳೆ ಈ ಸುಂದರಿ…! ಕಾರಣ ಏನ್ ಗೊತ್ತಾ?

  ಕೀನ್ಯಾದ ಮಾಡೆಲ್ ಒಬ್ಬರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಬ್ಯೂಟಿ ಕ್ವೀನ್ ರುತ್ ಕಮಾಂಡೆ ಗಲ್ಲು ಶಿಕ್ಷೆಗೆ ಒಳಗಾದ ಚೆಲುವೆ....! ಈಕೆ ಈ ಶಿಕ್ಷೆಗೆ ಒಳಗಾಗಲು ಕಾರಣ ಪ್ರೀತಿ...! ಹೌದು, ಪ್ರೀತಿಯಲ್ಲಿ ಭ್ರಮನಿರಸಗೊಂಡ ಈಕೆ 2015ರಲ್ಲಿ ತನ್ನ...

ಅಂಜನಾದ್ರಿ ಬೆಟ್ಟ ಸರ್ಕಾರದ ವಶಕ್ಕೆ….!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ಪೂಜೆಯ ಹಕ್ಕಿನ ವಿವಾದದ ಬೆನ್ನಲ್ಲೇ ಜಿಲ್ಲಾಧಿಕಾರಿ ಎ. ಕನಗವಲ್ಲಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ‌. ಹನುಮಂತ ಹುಟ್ಟಿದ ಸ್ಥಳ ಎನ್ನಲಾದ ಅಂಜನಾದ್ರಿ ಬೆಟ್ಟವನ್ನು ಮುಜರಾಯಿ...

Latest news

- Advertisement -spot_img