No menu items!
22.4 C
Munich
Tuesday, May 5, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಗರ್ಭಿಣಿಯರ ಮೇಲೆ ಚಂದ್ರಗ್ರಹಣ ಪ್ರಭಾವ?

ಇಂದು ಚಂದ್ರಗ್ರಹಣ ಸಂಭವಿಸಲಿದ್ದು, ಗರ್ಭಿಣಿಯರು ಗ್ರಹಣ ನೋಡಬಾರದು. ಚಂದ್ರಗ್ರಹಣ ನೋಡುವುದು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಗರ್ಭಿಣಿಯರು ಹೊರ ಹೋಗದೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಒಳ್ಳೆಯದು. ತಿನ್ನುವುದು, ಕುಡಿಯುವುದಕ್ಕೆ, ನೈಸರ್ಗಿಕಕರೆಗಳಿಗೆ ಯಾವುದೇ ನಿರ್ಧಿಷ್ಟ ನಿಯಮವಿಲ್ಲ...

ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಬಂದ್

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ನಂತರ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಮಧ್ಯಾಹ್ನ 12.30ರಿಂದ ನಾಳೆ ಮುಂಜಾನೆವರೆಗೂ ದೇವಾಲಯ ಬಂದ್...

ಇಂದು ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸುತ್ತೆ…?

ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಇಂದು ರಾತ್ರಿ 11.45ರಿಂದ ನಾಳೆ ಬೆಳಗ್ಗೆ 3.40ರವರಗೆ ಈ ಗ್ರಹಣ ಸಂಭವಿಸಲಿದೆ. ಇಷ್ಟೊಂದು ದೀರ್ಘಾವದಿಯ ಚಂದ್ರಗ್ರಹಣ ಇಂದು ಬಿಟ್ಟರೆ 2028ರ ಡಿಸೆಂಬರ್ 31ರಂದು. ಇಂದು ಈ...

ನಾಳೆ ಚಂದ್ರಗ್ರಹಣ ; ಬೆಂಗಳೂರು ಖಗೋಳ ಪ್ರಿಯರಿಗೆ ಇಲ್ಲಿದೆ ಸ್ಯಾಡ್ ನ್ಯೂಸ್

ನಾಳೆ ಶತಮಾನದ ಸುದೀರ್ಘ ಕೇತುಗ್ರಸ್ಥ ಚಂದ್ರಗ್ರಹಣವಿದೆ. ಬೆಂಗಳೂರಿನ ಖಗೋಳ ಪ್ರಿಯರಿಗೆ ನಿರಾಸೆ ....! ಏಕೆಂದರೆ, ಬೆಂಗಳೂರಿನ ಖಗೋಳ ಪ್ರಿಯರಿಗೆ ಚಂದ್ರಗ್ರಹಣ ನೋಡುವ ಸಾಧ್ಯತೆಗಳು ಕಡಿಮೆ ಇವೆ ಎಂದು ಹವಮಾನ ಇಲಾಖೆ ತಿಳಿಸಿದೆ. ಚಂದ್ರಗ್ರಹಣ ನೋಡಲು...

ರಾಜಕೀಯ ದ್ವೇಷಕ್ಕೆ ಕಾಂಗ್ರೆಸ್ ಕಚೇರಿ ವಸ್ತುಗಳು ನಾಶ; 25ಕ್ಕೂ ಹೆಚ್ಚು ವಾಹನಗಳು ಜಖಂ…!

ರಾಜಕೀಯ ದ್ವೇಷಕ್ಕೆ ಕಾಂಗ್ರೆಸ್ ಕಚೇರಿಯಲ್ಲಿನ ವಸ್ತುಗಳು ನಾಶವಾಗಿವೆ. ವಾಹನಗಳು ಜಖಂಗೊಂಡಿವೆ. ತಡರಾತ್ರಿ ಐದಾರು ಬೈಕ್ ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಬೆಂಗಳೂರಿನ ಚೋಳರಪಾಳ್ಯದ 2ನೇ ಕ್ರಾಸ್ ನಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಈ ಘಟನೆ...

ಬಳ್ಳಾರಿ ಜಿಲ್ಲೆಗೆ ಮರಳಿದ ಹರಪ್ಪನಹಳ್ಳಿ

  ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪ್ಪನಹಳ್ಳಿ ಮರಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗೆಜೆಟ್​ ಹೊರಡಿಸಿದೆ. ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಮರುಸೇರ್ಪಡೆ ಕುರಿತು ಕರ್ನಾಟಕ ರಾಜ್ಯಪತ್ರ ಮೂಲಕ ಅಧಿಕೃತ ಆದೇಶ ಹೊರಡಿಸಲಾಗಿದೆ. ದಾವಣಗೆರೆ ನೂತನ...

ವಿವಿ ಚೆಲ್ಲಾಟ , ವಿದ್ಯಾರ್ಥಿಗಳ ಅಲೆದಾಟ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ತರಗತಿಗಳ ಪ್ರವೇಶಾತಿ ಆರಂಭವಾಗಿದೆ. ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ಮುಗಿಸಬಹುದಾದ ಪ್ರವೇಶಾತಿ ಪ್ರಕ್ರಿಯೆಯನ್ನು ಮೂರರಿಂದ ನಾಲ್ಕು ದಿನಗಳಿಗಲ್ಲಿ ಮಾಡಲಾಗುತ್ತಿದೆ. ವಿವಿಯ ಈ ಚೆಲ್ಲಾಟದಿಂದ ವಿದ್ಯಾರ್ಥಿಗಳು ದೂರದೂರಿನಿಂದ ನಿತ್ಯ...

ವಿಜಯಮಲ್ಯ ಭಾರತಕ್ಕೆ ವಾಪಸ್?

ಸರ್ಕಾರಿ ಸ್ವಾಮ್ಯದ ಬ್ಯಾಕ್ ಗಳಿಗೆ ಸಾವಿರಾರು ಕೋಟಿ ರೂ ವಂಚನೆ ಮಾಡಿ, ಲಂಡನ್ ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ . ವಂಚನೆ ಪ್ರಕರಣದಲ್ಲಿ ಗೆಲುವು...

ಲಂಚ ನೀಡಿದವರಿಗೆ ಮಾತ್ರ ಈ ಜಿಲ್ಲಾಸ್ಪತ್ರೆಯಲ್ಲಿ ವೀಲ್ ಚೇರ್…!

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿಗೇನೂ ಕೊರತೆ ಇಲ್ಲ. ಆದರೆ, ಇಲ್ಲಿನ ಸಿಬ್ಬಂದಿಗೆ ಮಾನವೀಯತೆ ಕೊರತೆ ಇದೆ....ಬರೀ ಲಂಚ ಲಂಚ ಲಂಚ...! ಲಂಚ ನೀಡಿದವರಿಗೆ ಮಾತ್ರ ವೀಲ್ ಚೇರ್ ಕೊಡ್ತಾರೆ ಎಂಬ ಆರೋಪ ಇದ್ದು, ಮಹಿಳೆಯನ್ನು...

ಏಷ್ಯಾಕಪ್​ ವೇಳಾಪಟ್ಟಿ ಪ್ರಕಟ; ಇಂಡೋ – ಪಾಕ್ ಕದನ ಯಾವತ್ತು?

2018ರ ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಹಾಲಿ ಚಾಂಪಿಯನ್​ ಭಾರತ ಸೆಪ್ಟೆಂಬರ್​ 19ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಸೆಪ್ಟೆಂಬರ್​ 15ರಂದು ಪಂದ್ಯಾವಳಿಗಳು ಪ್ರಾರಂಭವಾಗಲಿದೆ. ದುಬೈನಲ್ಲಿ ನಡೆಯುವ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಬಾರಿ...

Latest news

- Advertisement -spot_img