No menu items!
18.2 C
Munich
Tuesday, April 28, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ತೇಜಸ್ವಿನಿ ವಾಪಸ್ಸು ಬಂದ್ರು-ಹೋದ್ರು…!

ಕನ್ನಡ ಬಿಗ್‍ಬಾಸ್ ಸೀಸನ್ 5ರ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ನಟಿ ತೇಜಸ್ವಿನಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ..! ಮೊದಲ ಎರಡು ವಾರದಲ್ಲಿ ಸತತ ಇಬ್ಬರು ಜನಸಾಮಾನ್ಯರು (ಸುಮಾ, ಮೇಘನಾ) ಎಲಿಮಿನೇಟ್ ಆಗಿದ್ದರು....

ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿ ಗೋಲ್ಡ್ ಮೆಡಲ್..!

ವಿಶ್ವವಿದ್ಯಾನಿಲಯಗಳಲ್ಲಿ ಫಸ್ಟ್ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಗುತ್ತೆ. ಇದು ಎಲ್ಲರಿಗೂ ಗೊತ್ತಿರೋ ವಿಷಯ. ವಿವಿಯ ಗೋಲ್ಡ್ ಮೆಡಲ್ ಪಡೆಯಲು ಬೇಕಾದ ಅರ್ಹತೆ ಏನು..? ಯಾವ ಮಾನದಂಡದಲ್ಲಿ ಗೋಲ್ಡ್ ಮೆಡಲ್...

ಬಿಗ್‍ಬಾಸ್ ಮನೆಗೆ ಮರಳಿದ ತೇಜಸ್ವಿನಿ…!

ನಟಿ ತೇಜಸ್ವಿನಿ ಬಿಗ್‍ಬಾಸ್ ಮನೆಗೆ ಮರಳಿದ್ದಾರೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದ ನಟಿ. ವಾಪಸ್ಸು ಬಿಗ್ ಬಾಸ್‍ಗೆ ಎಂಟ್ರಿಕೊಟ್ಟಿದ್ದಾರೆ. ತಂದೆಯ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿರುವ ತೇಜಸ್ವಿನಿಗೆ ಮನೆಯ ಸದಸ್ಯರು ಆತ್ಮೀಯ...

ನಿವೇದಿತಾ ಗೌಡಗೆ ಇಂಥಾ ಹುಡುಗ ಬೇಕಂತೆ…!

ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಎಂಥಾ ಹುಡುಗ ಇಷ್ಟವಾಗ್ತಾನಂತೆ? ಈಕೆಯನ್ನು ಮದುವೆ ಆಗುವ ಹುಡುಗ ಹೇಗಿರಬೇಕಂತೆ ಗೊತ್ತಾ..? ನಿವೇದಿತ ತನ್ನ ಹುಡಗ ಹೇಗಿರಬೇಕು ಎಂದು ಬಿಗ್ ಬಾಸ್‍ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಕನ್ನಡ ಬಿಗ್ ಬಾಸ್‍ನ ಅತ್ಯಂತ...

ಒಮ್ಮೆಯಾದ್ರು ಕಣ್ತುಂಬಿಕೊಳ್ಳಿ ದೀಪೋತ್ಸವದ ಸಂಭ್ರಮವ…

ಕಾರ್ತಿಕ ಮಾಸ ಎಂದೊಡನೆ ನೆನಪಿಗೆ ಬರೋದು ದೀಪಗಳ ಸಾಲು. ಸಂಭ್ರಮದ ದೀಪೋತ್ಸವ...! ಪ್ರತಿ ವರ್ಷದಂತೆ ಈ ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ, ಕರಾವಳಿಯ ಭಾಗಗಳಲ್ಲಿ ದೀಪೋತ್ಸವದ ಸಡಗರ ಮನೆ ಮಾಡಿದೆ. ದೀಪ ಬೆಳಕಿನ, ಬೆಳಕು...

ಗಂಗೂಲಿಗೆ ಮೈಕ್ರೋಸಾಫ್ಟ್ ಕಂಪನಿ ಮುನ್ನೆಡೆಸೋ ಸಾಮಾರ್ಥ್ಯವಿದೆ…! ಹೀಗೆಂದು ಹೇಳಿದ್ದು ಯಾರು ಗೊತ್ತಾ..?

ಎಲ್ಲರ ಪ್ರೀತಿಯ ದಾದಾ ಸೌರವ್ ಗಂಗೂಲಿ. ಭಾರತ ಕ್ರಿಕೆಟ್‍ಗೆ ಹೊಸ ಆಯಾಮವನ್ನು ತಂದುಕೊಟ್ಟ ನಾಯಕ. ವಿದೇಶಿ ನೆಲದಲ್ಲಿ ಗೆಲ್ಲೋದು ಹೇಗೆ ಅಂತ ತೋರಿಸಿದ ಕ್ಯಾಪ್ಟನ್..! ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ, ಅತ್ಯುತ್ತಮ ನಾಯಕ..!...

5,40,00,000 ರೂ ಕೊಟ್ಟು ಮನೆ ಖರೀದಿಸಿದ ರಮ್ಯಾ..!

ಮಾಜಿ ಸಂಸದೆ, ನಟಿ ರಮ್ಯಾ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ...! ಮಂಡ್ಯದ ಹುಣಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ರಮ್ಯಾ ಮಂಡ್ಯದಲ್ಲಿ ನೂತನ ಮನೆಯೊಂದನ್ನು ಖರೀದಿಸಿದ್ದಾರೆ. ಮಂಡ್ಯದಲ್ಲಿ 5 ಕೋಟಿ 40...

177 ವಸ್ತುಗಳ ಮೇಲಿನ ಜಿಎಸ್‍ಟಿ ತೆರಿಗೆ ಶೇ.18ಕ್ಕೆ ಇಳಿಕೆ…!

ಜಿಎಸ್‍ಟಿ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಇದರಿಂದ ಜನ ರೋಸಿ ಹೋಗಿದ್ದು, ಎಲ್ಲೆಡೆ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಎಸ್‍ಟಿ ಮಂಡಳಿ ತನ್ನ 23ನೇ ಸಭೆಯಲ್ಲಿ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ಇಂದು ಅಸ್ಸಾಂನ ಗುವಾಹಟಿಯಲ್ಲಿ...

ಬಿಜೆಪಿ ಕಚೇರಿಯಲ್ಲಿಯೇ ಟಿಪ್ಪು ಜಯಂತಿ ಆಚರಣೆ…!

ಟಿಪ್ಪು ಜಯಂತಿ ಆಚರಣೆಗೆ ರಾಜ್ಯಾದ್ಯಂತ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ, ಬಳ್ಳಾರಿಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಗೊಂದಲವಿದೆ..! ಹೌದು, ಇದು ನಿಮಗೆ ಅಚ್ಚರಿ ಸುದ್ದಿ, ಬಿಜೆಪಿ ಪ್ರಮುಖ ನಾಯಕರಿಗೆ ಶಾಕಿಂಗ್ ನ್ಯೂಸ್...! ಒಂದೆಡೆ...

ವೀರೋಧದ ನಡುವೆ ಟಿಪ್ಪು ಜಯಂತಿ ಆಚರಣೆ; ಕಿಡಿಗೇಡಿಗಳಿಂದ ಕಲ್ಲು ತೂರಾಟ.

ತೀವ್ರ ವಿರೋಧದದ ನಡುವೆಯೂ ರಾಜ್ಯ ಸರ್ಕಾರ ಬಿಗಿ ಬಂದೋ ಬಸ್ತಿನಲ್ಲಿ ಟಿಪ್ಪು ಜಯಂತಿ ಆಚರಿಸ್ತಾ ಇದೆ..! ಮಡಿಕೇರಿ ಒಳಗೊಂಡಂತೆ ರಾಜ್ಯದ ನಾನಾ ಕಡೆಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು ಬಳಿ...

Latest news

- Advertisement -spot_img