ವಾಟ್ಸಪ್ ಅಡ್ಮಿನ್ ಅರೆಸ್ಟ್…!‌‌ ಕಾರಣ…?

Must read

ಮಕ್ಕಳ ಪೋರ್ನ್ ವೀಡಿಯೋಗಳನ್ನು ಅಪ್ಲೋಡ್ ಮಾಡಿ ಸೆಂಡ್ ಮಾಡ್ತಿದ್ದ ವಾಟ್ಸಪ್ ಗ್ರೂಪ್ ಒಂದರ ಅಡ್ಮಿನ್ ಈ‌ಗ ಪೊಲೀಸರ ಅತಿಥಿ…!
‘KidsXXX’ ಎಂಬ ಹೆಸರಿನ ಗ್ರೂಪ್ ನಲ್ಲಿ ಮಕ್ಕಳ ಪೋರ್ನ್ ವೀಡಿಯೋಗಳನ್ನು‌ ವಿನಿಮಯ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಆದ ಕಾರಣ ಈ ಗ್ರೂಪ್ ನ ಪ್ರಮುಖ ಅಡ್ಮಿನ್ ಆದ ಉತ್ತರ ಪ್ರದೇಶದ ಕನೌಜ್ ನಿವಾಸಿ ನಿಖಿಲ್ ವರ್ಮಾ (20) ಎಂಬಾತನನ್ನು ಸಿಬಿಐ ಬಂಧಿಸಿದೆ. ಈತನಲ್ಲದೆ ಇತರೆ ಅಡ್ಮಿನ್ ಗಳಾದ ಸತ್ಯೇಂದ್ರ ಚೌಹಾಣ್ ,‌ನಫೀಸ್ ರಾಜ, ಜಾಹೀದ್ ಮತ್ತು ಆದರ್ಶ್ ಎಂಬ ಆರೋಪಗಳನ್ನು ಬಂಧಿಸಲು ಉತ್ತರ ಪ್ರದೇಶ , ದೆಹಲಿ, ಮಹಾರಾಷ್ಟ್ರದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಜೊತೆಗೆ 119 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಗ್ರೂಪ್ ನವರು ಪೋರ್ನ್ ವೀಡಿಯೋ ಶೂಟ್ ಮಾಡಿ‌ ಶೇರ್ ಮಾಡ್ತಿದ್ರು ಎಂದು ತಿಳಿದುಬಂದಿದೆ.

- Advertisement -spot_img

More articles

- Advertisement -spot_img

Latest article