- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಜಿಲ್ಲಾವಾರು ಸಚಿವರ ಪಟ್ಟಿ ಇಲ್ಲಿದೆ

ಅಂತೂ ಇಂತು ಕಂಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಮುಗಿದೆ. ಕೆಪಿಜೆಪಿಯ ಶಂಕರ್ ಸೇರಿ ಕಾಂಗ್ರೆಸ್ ನ 15 , ಬಿಎಸ್ ಪಿಯ ಮಹೇಶ್ ಸೇರಿ ಜೆಡಿಎಸ್ ನ 10 ಮಂದಿ ಶಾಸಕರು ನೂತನ ಸಚಿವರಾಗಿ...

ಎಂ ಬಿ ಪಾಟೀಲ್ ರಾಜೀನಾಮೆ?

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೊದಲು ಬಿಡುಗಡೆ ಮಾಡಿದ್ದ ಸಚಿವರ ಪಟ್ಟಿಯಲ್ಲಿ ಸಚಿವ ಎಂ...

ಮಹಿಳೆಯರಿಗೆ ಡಿಎಲ್ ನೀಡಿದ ಸೌದಿ ಅರೇಬಿಯಾ…!

ಸೌದಿ ಅರೇಬಿಯಾ ತನ್ನ ಧಾರ್ಮಿಕ ಕಟ್ಟಳೆಗಳಿಗೆ ತಿದ್ದುಪಡಿ ತರುವ ಮೂಲಕ ಆಧುನಿಕತೆಯತ್ತ ಮುಂದಡಿ ಇಡುತ್ತಿದೆ. ಮಹಿಳೆಯರಿಗೂ ಡ್ರೈವಿಂಗ್ ಲೈಸೆನ್ಸ್ ಕೊಡುವುದಾಗಿ ಹೇಳಿದ್ದ ಸೌದಿ ಅರೇಬಿಯಾ ಕೊನೆಗೂ ಇದೀಗ ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿಯನ್ನು...

ಮಹಿಳೆಯರನ್ನು ನಿಂದಿಸಿದ ಪೊಲೀಸ್..!

ಸಮಸ್ಯೆ ಹೊತ್ತು ಬಂದ‌ ಮಹಿಳೆಯರಿಗೆ ಪೊಲೀಸ್ ಅಧಿಕಾರಿ ನಿಂದಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ನಡೆದಿದೆ. ಹಾರೋಗೇರಿ ಪಿಎಸ್ ಐ ಮಹಮ್ಮದ್ ರಫೀಕ್ ಎಂ ತಹಶೀಲ್ದಾರ್ ಸೌಜನ್ಯ ತೋರದೆ...

ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವನಿಗೆ‌ ಧರ್ಮದೇಟು

ವಾಟ್ಸಪ್‌ ಹಾಗೂ ಫೇಸ್ ಬುಕ್ ಗಳಲ್ಲಿ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಯುವತಿಯರೇ ಧರ್ಮದೇಟು ನೀಡಿದ್ದಾರೆ. ಈ ಘಟನೆ ನಡೆದಿರುವುದು ದಾವಣಗೆರೆಯ ಜಗಳೂರು ಪಟ್ಟಣದಲ್ಲಿ. ‌ ಇಲ್ಲಿನ ನವ್ಯಜ್ಞಾನ ಜ್ಯೋತಿ ಸಂಸ್ಥೆಯ ಯುವತಿಗೆ ಜಗಳೂರು...

ಈ ಕ್ರಿಕೆಟಿಗನ ಪತ್ನಿ ಚಹಲ್ ಗೆ ಬಟರ್ ಚಿಕನ್ ಮಾಡಿಕೊಟ್ಟಿದ್ರು…!

ಟೀಂ‌ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಸ್ಯಾಂಡಲ್ ವುಡ್ ನಟಿ ತನಿಷ್ಕಾ ಕಪೂರ್ ಜೊತೆ ಸುತ್ತಾಡಿ ಸುದ್ದಿಯಲ್ಲಿದ್ದುದು ನಿಮಗೆ ಗೊತ್ತೇ ಇದೆ. ಇದೀಗ ಸ್ಟಾರ್ ಕ್ರಿಕೆಟಿಗರೊಬ್ಬರ ಪತ್ನಿ ಮಾಡಿಕೊಟ್ಟ ಚಿಕನ್...

ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾ‌ನ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಯಾಣಿಸುತ್ತಿದ್ದ ವಿಮಾನ‌ 14 ನಿಮಿಷಗಳ ಕಾಲ ರಾಡರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಸುಷ್ಮಾ...

ಕರುಣಾನಿಧಿ, ಫರ್ನಾಂಡಿಸ್ ಗೆ ಶುಭಕೋರಿದ ಪ್ರಧಾನಿ

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರು 94ನೇ ಹಾಗೂ ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡೀಸ್ 88ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಎಂ ಕರುಣಾನಿಧಿ ಅವರಿಗೆ ಹುಟ್ಟುಹಬ್ಬದ...

ವಿದ್ಯಾರ್ಥಿಯ‌ ಕಣ್ಣಿನ ದೃಷ್ಟಿಯನ್ನೇ ತೆಗೆದ ಶಿಕ್ಷಕ…?

ವಿದ್ಯಾರ್ಥಿಯ ಕಣ್ಣಿ‌ನ ದೃಷ್ಟಿ ತೆಗೆದ ಆರೋಪ ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್ ವಿರುದ್ಧ ಕೇಳಿಬಂದಿದೆ. ಯುಸೇಫ್ ಗಿರಿ ಮಲ್ಲೇಶ್ ಎಂಬ ವಿದ್ಯಾರ್ಥಿಗರ ಸ್ಕೇಳಿನಿಂದ ಹೊಡೆದಿದ್ದಾರೆ. ಈ ವೇಳೆ ಆತನ...

ದೇವೇಗೌಡರ ನಿವಾಸಕ್ಕೆ ಲಿಂಗಾಯತ ಸ್ವಾಮಿಗಳ ಭೇಟಿ..!

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೈಕಮಾಂಡ್ ಗೆ ದಂಬಾಲು ಹೊಡಿತ್ತಿವೆ. ಈ ನಡುವೆ ಲಿಂಗಾಯತ ಸ್ವಾಮಿಗಳು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ಪದ್ಮನಾಭನಗರದಲ್ಲಿರುವ ಗೌಡರ...

Latest news

- Advertisement -spot_img