- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಈ ಬಾರಿ ಫಿಫಾ ವಿಶ್ವಕಪ್ ನಲ್ಲಿ ವೈಟ್ ಕ್ಯಾಟ್ ಭವಿಷ್ಯ ನುಡಿಯುತ್ತೆ…!

ಫಿಫಾ ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಜೂನ್ 14 ರಿಂದ ರಷ್ಯಾದಲ್ಲಿ ನಡೆಯುವ ಫುಟ್ಬಾಲ್ ಹಬ್ಬದಲ್ಲಿ 32 ತಂಡಗಳು ಭಾಗವಹಿಸುತ್ತವೆ. ಒಟ್ಟು ಒಂದು ತಿಂಗಳುಗಳ ಕಾಲ 64 ಪಂದ್ಯಗಳು ನಡೆಯುತ್ತವೆ. 2010ರ ಫಿಫಾ ವಿಶ್ವಕಪ್...

ಜಿ ಟಿ ದೇವೇಗೌಡರ ಖಾತೆ ಬದಲಾವಣೆ?

ಚಾಮುಂಡೇಶ್ವರಿ ವಿಳಾಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಖಾತೆ ಬದಲಾಗುವ ಸಾಧ್ಯತೆ ಇದೆ. ಜೂನ್ 8 ರಂದು ನಡೆದ ಖಾತೆ ಹಂಚಿಕೆಯಲ್ಲಿ‌ ಜಿಟಿಡಿ ಅವರನ್ನು ಉನ್ನತ ಶಿಕ್ಷಣ ಸಚಿವ‌ರನ್ನಾಗಿ ಮಾಡಲಾಗಿದೆ....

ಮಹಿಳೆ ಜೊತೆ ಮೋಜು ಮಸ್ತಿ ನಡೆಸಿ ಊರಿಗೆ ಮರಳಿದವ ಹೆಣವಾದ….!

ಅನೈತಿಕ ಸಂಬಂಧದಿಂದ ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಕನಕಪುರ ತಾಲೂಕಿನ ಚಂಬಳಿ ದೊಡ್ಡಿ ಗ್ರಾಮದ ನಂಜಯ್ಯ ಮೃತ. ಈತ ಸ್ವಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ....

ಟೀಂ ಇಂಡಿಯಾದ ಈ ಖ್ಯಾತ ಬೌಲರ್ ರಣಜಿಯಲ್ಲಿ ಸಚಿನ್ ರನ್ನು ಚೊಚ್ಚಲ ಡಕ್ ಔಟ್ ಮಾಡಿದ್ದರು…!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್ ನ ಕನಸು. ಅದರಲ್ಲೂ ಅವರನ್ನು ಡಕ್ ಔಟ್ ಮಾಡಿದ್ರೆ ಆ ಬೌಲರ್ ನ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಸಚಿನ್ ರಣಜಿಯಲ್ಲಿ ಡಕೌಟ್ ಆಗಿದ್ದು...

ನಡುರಸ್ತೆಯಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ…!

ಬೆಂಗಳೂರಿನ ವಸಂತನಗರದ ಕುಖ್ಯಾತ ರೌಡಿ ಕವಳನ ಬಾಮೈದ ರಾಕೇಶ್ ಕೊಲೆಯ ಬೆನ್ನಲ್ಲೇ ಬೆಂಗಳೂರಲ್ಲಿ ಇನೊಬ್ಬ ರೌಡಿ ಶೀಟರ್ ಹತ್ಯೆಯಾಗಿದೆ. ಕೋಣನ ಕುಂಟೆ ಕ್ರಾಸ್ ಬಳಿ ಮಧ್ಯರಾತ್ರಿ 2.30ರ ಸುಮಾರಿಗೆ ಜಯಂತ್ (28) ಎಂಬ ರೌಡಿಶೀಟರ್...

2 ವರ್ಷದ ಮಗುವನ್ನು ಕೊಂದ 12ರ ಪೋರ…!

ಎರಡು ವರ್ಷದ ಮಗುವನ್ನು 12 ವರ್ಷದ ಬಾಲಕ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ದೇವಸ್ಥಾನದ ಬಳಿ 2ವರ್ಷದ ಮಗುವಿನ ಶವ ಪತ್ತೆಯಾಗಿತ್ತು. ಮಗು ಕಾಣೆಯಾದ 14 ಗಂಟೆಗಳ ಬಳಿಕ ಹೆಣವಾಗಿ...

ಪತಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಸೋನಿಯಾ ಗಾಂಧಿಯನ್ನು ಪ್ರಶ್ನಿಸಿದ ಪತ್ನಿ…!

ಮೈತ್ರಿ ಸರ್ಕಾರದ ಸಂಪುಟ ರಚನೆ ನಂತರ ಸಚಿವ ಸ್ಥಾನದ ಆಕಾಂಕ್ಷಿಗಳು ಸ್ಥಾನ ಸಿಗದೇ ಇದ್ದುದರಿಂದ ಪಕ್ಷದ ವಿರುದ್ಧವವೇ ತಿರುಗಿ ಬಿದ್ದಿದ್ದಾರೆ. ಪತಿ ಎಂ ಬಿ ಪಾಟೀಲ್ ಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಆಶಾ...

ಪತಿಯನ್ನು‌ ಕೊಂದು ಆ್ಯಕ್ಸಿಡೆಂಟ್ ಅಂತ ಬಿಂಬಿಸಿದ್ಲು…!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಹೊರವಲಯದಲ್ಲಿ ಜೂ‌ 1 ರಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅದು ಅಪಘಾತ ಎನ್ನಲಾಗಿತ್ತು. ಆದರೆ , ಅಸಲಿಗೆ ಅದು ಅಪಘಾತವಲ್ಲ ಕೊಲೆ...! ಇದು...

ಕನ್ನಡ ಸುದ್ದಿವಾಹಿನಿಗಳ ಟಿ ಆರ್ ಪಿ

22ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 168 ಇದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ...

ಲೇಡಿ ಕಂಡೆಕ್ಟರ್ ಆತ್ಮಹತ್ಯೆಗೆ ಯತ್ನ

ತನ್ನದಲ್ಲದ ತಪ್ಪಿಗೆ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಮನನೊಂದ ಲೇಡಿ ಕಂಡೆಕ್ಟರ್ ಒಬ್ಬರು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗದಲ್ಲಿ ನಡೆದಿದೆ. ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಾಲಕನ ಬದಲು ದುರುದ್ದೇಶದಿಂದ ತನ್ನ ಮೇಲೆ ಕ್ರಮ...

Latest news

- Advertisement -spot_img