- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಇನ್ಮುಂದೆ ಟೋಲ್ ಕಟ್ಟಲು ಸಾಲುಗಟ್ಟಿ ನಿಲ್ಲಬೇಕಿಲ್ಲ….!

ಇನ್ಮುಂದೆ ಟೋಲ್ ಕಟ್ಟಲು ಟೋಲ್ ಪ್ಲಾಜ್ ಗಳಲ್ಲಿ ಸಾಲುಕಟ್ಟಲು ನಿಲ್ಲುವ ಅಗತ್ಯವಿಲ್ಲ. ಗಂಟೆಗಟ್ಟಲೆ ಟೋಲ್ ಕಟ್ಟಲು ನಿಲ್ಲಬೇಕಾದ ಅನಿವಾರ್ಯತೆ ಸವಾರರಿಗೆ ದೂರಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವು ಮೊಬೈಲ್ ವ್ಯಾಲೆಟ್ ಗಳು, ಕ್ರೆಡಿಟ್...

ದೇಶದ ಇತಿಹಾಸದಲ್ಲೇ ಕೇಳರಿಯದ ಸಂಘರ್ಷ…! ಏನಿದು?

ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ‌ ಕೋರ್ಟ್ ಮುಖ್ಯ ನ್ಯಾಯಾಧೀಶರ ವಿರುದ್ಧ ‘ಮಹಾಭಿಯೋಗ’ (ವಾಗ್ದಂಡನೆ) ನಿಲುವಳಿ ಮಂಡಿಸಲು ಕಾಂಗ್ರೆಸ್ ಮತ್ತು ಇತರೆ 6 ಪ್ರತಿ ಪಕ್ಷಗಳು ತೀರ್ಮಾನಿಸಿವೆ. ಈ ಸಂಬಂಧ ರಾಜ್ಯಸಭೆ...

5 ವರ್ಷಗಳಲ್ಲಿ ಡಿಕೆಶಿ ಆಸ್ತಿ ಎಷ್ಟು ಹೆಚ್ಚಿದೆ ಗೊತ್ತಾ…?

ಇಂಧನ ಸಚಿವ , ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಶಿವಕುಮಾರ್ ಅವರು ತಮ್ಮ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸಿದ್ದಾರೆ. ಕಳೆದ ಚುನಾವಣೆ, ಅಂದರೆ 2013ರಿಂದ ಈ ವರಗೆ 5ವರ್ಷಗಳಲ್ಲಿ ಇವರ...

ಗೃಹಸಚಿವರ ಕ್ಷೇತ್ರದ ಅಭಿವೃದ್ಧಿ ಹೇಗಿದೆ…? ಇನ್ನೂ ಬಗೆಹರಿಯದ ಸಮಸ್ಯೆಗಳು ಯಾವುವು…?

ಹಾಲಿ ಗೃಹಸಚಿವ ರಾಮಲಿಂಗ ರೆಡ್ಡಿ ಅವರು ಪ್ರತಿನಿಧಿಸೋ ಕ್ಷೇತ್ರ ಬಿಟಿಎಂ ಲೇಔಟ್ ( ಕ್ಷೇತ್ರದ ಸಂಖ್ಯೆ 172) ಇದು ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲೊಂದಾಗಿದೆ. ಕಲ್ಲಸಂದ್ರ, ಅಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆ ಪಾಳ್ಯ, ,...

ನನ್ನ ಆಯ್ಕೆ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ ಎಂದ ಗೇಲ್…!

  ಐಪಿಎಲ್ 2018ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡೋ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಹೊಡೆಬಡೆಯ ದಾಂಡಿಗ ಕ್ರಿಸ್ ಗೇಲ್ ತಮಾಷೆಯಿಂದ ಟ್ವೀಟ್ ಗೆ ಶೇರ್ ಮಾಡಿದ್ದಾರೆ. ತಾನು...

ಮಗ ನಾಮಪತ್ರ ಸಲ್ಲಿಸಿದ ಅರ್ಧಗಂಟೆಯಲ್ಲೇ ತಾಯಿ ನಾಮಪತ್ರ ಸಲ್ಲಿಸಿದ್ರು…!

ಯಾದಗಿರಿ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮಗ ನಾಮಪತ್ರ ಸಲ್ಲಿಸಿದ ಅರ್ಧಗಂಟೆಯಲ್ಲಿ ತಾಯಿ ನಾಮಪತ್ರ ಸಲ್ಲಿಸಿದ್ದಾರೆ....! ಮಾಜಿ ಸಚಿವ ರಾಜುಗೌಡ ನರಸಿಂಹ ನಾಯಕ ಸುರಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅರ್ಧಗಂಟೆಯಲ್ಲಿ ಅವರ...

ನಿಮ್ಮ ಕ್ಷೇತ್ರಕ್ಕೆ ಶಾಸಕರು ಏನ್ ಮಾಡಿಕೊಟ್ಟಿದ್ದಾರೆ….? ಅಭಿವೃದ್ಧಿ ಮಾಡಿದ್ದಾರ…?

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ರಂಗು ಕಾವೇರ ತೊಡಗಿದೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಧಿಕಾರ ಗದ್ದುಗೆ ಏರುವ ತವಕದಲ್ಲಿವೆ ರಾಜಕೀಯ ಪಕ್ಷಗಳು. ದಿನದಿಂದ ದಿನಕ್ಕೆ ಚುನಾವಣಾ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ...

ಗರ್ಭಿಣಿ ಅನುಮಾನಾಸ್ಪದ ಸಾವು

ಎರಡು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಡ್ಯದ ಪಾಂಡಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ‌. ಪ್ರೀತಿ (20 ) ಮೃತೆ. ಈಕೆ ಎಂಟು ತಿಂಗಳ ಹಿಂದಷ್ಟೇ ಮೇಲುಕೋಟೆಯ ಆಟೋಚಾಲಕ ಮಂಜುನಾಥ್ ಜೊತೆ ಪ್ರೇಮ ವಿವಾಹವಾಗಿದ್ದಳು. ಎರಡು‌...

ಗೇಲ್ ಅಬ್ಬರಕ್ಕೆ ಸನ್ ರೈಸರ್ಸ್ ತತ್ತರ

  ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರೀಸ್ ಗೇಲ್ ಅಬ್ಬರಕ್ಕೆ ಸನ್ ರೈಸರ್ಸ್ ಹೈದರಾಬಾದ್ ತತ್ತರಿಸಿ ಐಪಿಎಲ್ 11ನೇ ಆವೃತ್ತಿಯಲ್ಲಿ ಮೊದಲ ಸೋಲು‌ ಕಂಡಿತು.‌ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್...

ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿಆರ್ ಪಿ

2018ರ 15ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ. 117 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 130 ಪಾಯಿಂಟ್ ಪಡೆದಿತ್ತು. 66ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ...

Latest news

- Advertisement -spot_img