No menu items!
11.5 C
Munich
Friday, May 8, 2026
- Advertisement -spot_img

CATEGORY

ಹೀಗೂ ಉಂಟಾ.?

ಮೈಸೂರಿನ 7ರ ಪೋರಿ ಕಾರು, ಲಾರಿ, ಟೆಂಪೋ ಓಡಿಸ್ತಾಳೆ…!

ಅವಳಿನ್ನೂ 7 ವರ್ಷದ ಪೋರಿ..! ಲಾರಿ, ಕಾರು, ಟೆಂಪೋ ಓಡಿಸ್ತಾಳೆ...! ಅವಳು ಓಡಿಸೋ ಲಾರಿ, ಕಾರು ಟೆಂಪೋಗಳಾವುದೂ ಆಟಿಕೆಗಳಲ್ಲ..! ರಸ್ತೆಯಲ್ಲಿ ಓಡಾಡೋ ಭಾರಿ ವಾಹನಗಳೇ...! ಹೌದು, ಈ ಸುದ್ದಿ ಓದಿದ್ರೆ ಅಚ್ಚರಿ ಆಗುತ್ತೆ..! ನಂಬಲು...

5 ದಿನಗಳಿಂದ ಆಹಾರ ಬಿಟ್ಟು ಅರಳಿಕಟ್ಟೆ ಸುತ್ತಿತ್ತಿರೋ ನಾಯಿ…!

ನಾಯಿಯೊಂದು ಕಳೆದ 5 ದಿನಗಳಿಂದ ಆಹಾರ ಬಿಟ್ಟು ಅರಳಿಕಟ್ಟೆಯನ್ನು ಸುತ್ತುತ್ತಿದೆ..! ದಣಿವರಿಯದೆ ನಾಯಿ ಅರಳಿಕಟ್ಟೆ ಸುತ್ತುವುದು ಅಚ್ಚರಿಗೆ ಕಾರಣವಾಗಿದೆ..! ಈ ವಿಚಿತ್ರ ಘಟನೆಯನ್ನು ನೋಡಲು ಜನ ಓಡೋಡಿ ಬರ್ತಿದ್ದಾರೆ..! ನಾಯಿ ಅರಳಿಕಟ್ಟೆ ಪ್ರದಕ್ಷಿಣೆ ಮಾಡ್ತಾ...

ಕನಸು ಬಿದ್ದಿದ್ದಕ್ಕೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ…!

ಖಂಡಿಂತಾ ಈ ಸುದ್ದಿ ಕೇಳಿದ್ರೆ ಶಾಕ್ ಆಗುತ್ತೆ..! ಕನಸು ಬಿದ್ದಿದ್ದಕ್ಕೇ ಸೂಸೈಡ್ ಮಾಡ್ಕೊಂಡ ಅಂತಾದ್ರೆ...ಅವನಿಗೆ ಅದೆಂಥಾ ಕನಸು ಬಿದ್ದಿರಬಹುದು..! ಕನಸೇ ಅವನ ಬಲಿ ತೆಗೆದುಕೊಂಡು ಬಿಡ್ತೇ..? ಯಸ್, ಇದು ಹೈದರಾಬಾದ್‍ನಲ್ಲಿ ನಡೆದಿರೋ ನೈಜ ಘಟನೆ..!...

ಕಂಬಿಗಳ ನಡುವೆ ಮಗುವಿನ ತಲೆ ಸಿಲುಕಿತ್ತು..!

ಮಗುವಿಗೆ ಸ್ವಲ್ಪವೇ ಸ್ವಲ್ಪ ಹೆಚ್ಚುಕಡಿಮೆ ಆದ್ರೆ ತಂದೆ-ತಾಯಿಗೆ ತಡ್ಕೊಳ್ಳಕ್ಕೆ ಆಗಲ್ಲ..! ಮಕ್ಕಳು ಚೆನ್ನಾಗಿರಬೇಕು ಅನ್ನೋದೇ ಅಪ್ಪ-ಅಮ್ಮನ ಆಸೆ..! ಮಕ್ಕಳಿಗೆ ಸಣ್ಣ ಜ್ವರ ಬಂದ್ರು ದೇವರಿಗೆ ಪಾರ್ಥನೆ ಮಾಡ್ತಾರೆ..! ಆದರೆ, ಮಗುವಿನ ತಲೆ ಕಂಬಿಗಳ...

ಮಗನ ಜೊತೆ ಹೋದ್ರೆ ಗರ್ಲ್‍ಫ್ರೆಂಡ್ ಅನ್ಕೋತ್ತಾರೆ..!

ಕೆಲವರು ಚಿಕ್ಕವರಾಗಿದ್ರೂ ತುಂಬಾ ಏಜ್ ಆಗಿರುವವರಂತೆ ಕಾಣ್ತಾರೆ..! ಮತ್ತೆ ಕೆಲವರು ತುಂಬಾ ಏಜ್ ಆಗಿದ್ರೂ ಚಿಕ್ಕವರಂತೆ ಕಾಣ್ತಿರ್ತಾರೆ..! ಹಾಗಾಗಿ ಒಬ್ಬ ವ್ಯಕ್ತಿಯನ್ನು ನೋಡಿ ಇಂತಿಷ್ಟೇ ವರ್ಷದವ ಎಂದು ಹೇಳೋದು ಸ್ವಲ್ಪ ಕಷ್ಟವೇ..! ಇಲ್ಲೋರ್ವ ಮಹಿಳೆ...

‘ಅದನ್ನೇ’ ಕತ್ತರಿಸಿಕೊಂಡ ದೇವ ಮಾನವ..!

ಅನೈತಿಕ ಸಂಬಂಧದ ಆರೋಪ ಕೇಳಿಬಂದಾಗ ಯಾರಾದ್ರೂ ತನ್ನ ಅದನ್ನೇ ಕತ್ತರಿಸಿಕೊಂಡ ಉದಾಹರಣೆ ಇದೆಯೇ..? ಇಲ್ಲ ಅನಿಸುತ್ತೆ..ಆದ್ರೆ ಇದೀಗ ಅಂತಹದ್ದೊಂದು ಘಟನೆ ನಡೆದಿದೆ..! ಓರ್ವ ಸ್ವಯಂ ಘೋಷಿತ ದೇವ ಮಾನವ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು...

ದೇವಿ ಅಲಂಕಾರಕ್ಕಿಲ್ಲಿ ಬಳಸಿದ್ದಾರೆ ಬರೊಬ್ಬರಿ 100 ಕೋಟಿ ರೂ ನಗದು…!

ಎಲ್ಲರಿಗೂ ದೀಪಾವಳಿ ಶುಭಾಶಯಗಳು.. ದೀಪಾವಳಿ ಸಡಗರ ಎಲ್ಲೆಡೆ ಜೋರಾಗಿದೆ ಅಲ್ವಾ..? ನೀವೂ ಕೂಡ ದೀಪಾವಳಿ ಸಂಭ್ರಮದಲ್ಲಿದ್ದೀರಿ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗ್ತಾ ಇದೆ. ಅಂತೆಯೇ ಮಧ್ಯಪ್ರದೇಶದ ರತ್ಲಾಮ್‍ನಲ್ಲಿರೋ ಮಹಾಲಕ್ಷ್ಮೀ ದೇವಸ್ಥಾನದಲ್ಲಿಯೂ...

ಅರ್ಚಕರನ್ನು ಮದ್ವೆಯಾದ್ರೆ 3 ಲಕ್ಷ ರೂ..!

ಬ್ರಾಹ್ಮಣ ವರನಿಗೆ ವಧು ಸಿಗೋದ್ ಭಾರಿ ಕಷ್ಟ. ಅದೂ ಅರ್ಚಕ, ಪುರೋಹಿತ, ಪೂಜಾರಿ ಆಗಿದ್ರಂತೂ ಮದ್ವೆ ಆಗೋದು ತುಂಬಾನೇ ಕಷ್ಟ ಇದೆ..! ತೆಲಂಗಾಣದಲ್ಲಿ ವೇದಪಂಡಿತರು, ಅರ್ಚಕರು, ಪುರೋಹಿತರ ವಿವಾಹಕ್ಕೆ ಅಲ್ಲಿನ ಸರ್ಕಾರ ಸಹಕರಿಸಲು...

ಎಫ್‍ಐಆರ್ ದಾಖಲಿಸಲು ಹೋದವನಿಗೆ ಕೇಕ್ ತಿನ್ಸಿದ್ರು…!

ಅವನು ಎಫ್‍ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ಹೋದ. ಆದ್ರೆ ಅಲ್ಲಿ ಅವನಿಗೆ ಕಾದಿತ್ತು ಅಚ್ಚರಿ..! ಪೊಲೀಸರು ಕೇಕ್ ತಿನ್ನಿಸಿ ಶುಭಹಾರೈಸಿದ್ರು..! ಇದನ್ನು ನಂಬಲು ಕಷ್ಟವಾದ್ರೂ ನಂಬಲೇ ಬೇಕು..! ಅದು ಮುಂಬೈನ ಸಾಕಿನಕಾ ಪೊಲಿಸ್ ಠಾಣೆ....

ಹೆಣ್ಣು ದೆವ್ವ‌ ಇಡೀ ಗ್ರಾಮವನ್ನೇ ಖಾಲಿ ಮಾಡಿಸ್ತಿದೆ…!!!

ಇದೊಂದು ವಿಚಿತ್ರ ಘಟನೆ..ಹೆಣ್ಣು ದೆವ್ವಕ್ಕೆ ಪುರುಷರು ಹೆದರಿ ಗ್ರಾಮವನ್ನೇ ತೊರೆಯುತ್ತಿದ್ದಾರೆ..! ಹೆಣ್ಣು ದೆವ್ವ ಪುರುಷರಿಗೆ ಸಿಕ್ಕಾಪಟ್ಟೆ ಕಾಟ ಕೊಡ್ತಿದೆಯಂತೆ..! ಇಲ್ಲಿ ಮಹಿಳೆಯರಿಗೆ ಮಾತ್ರ ಉಳಿಗಾಲ...! ಇಂತಹದ್ದೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ ತೆಲಂಗಾಣದ ನಿರ್ಮಲ ಜಿಲ್ಲೆಯ...

Latest news

- Advertisement -spot_img