No menu items!
9.1 C
Munich
Friday, May 8, 2026
- Advertisement -spot_img

CATEGORY

ಹೀಗೂ ಉಂಟಾ.?

ಮೋದಿಯನ್ನೇ ಮದುವೆಯಾಗ್ಬೇಕಂತ 1 ತಿಂಗಳಿಂದ ಧರಣಿ ನಡೆಸ್ತಿರೋ 40ರ ಮಹಿಳೆ..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲದೆ ವಿರೋಧಿಗಳು ಸಹ ಇರೋದು ಗೊತ್ತಿರುವ ವಿಷಯವೇ..! ಆದರೆ, ಇವರನ್ನು ಮದುವೆಯಾಗಬೇಕು ಎಂದು ಹಠ ಹಿಡಿದ ಮಹಿಳೆಯ ಬಗ್ಗೆ...

ಹುಡುಗಿ ಹುಡುಕುತ್ತಿರುವವರಿಗೆ ಇಲ್ಲೊಂದು ಬಂಪರ್ ಆಫರ್ ಇದೆ..!

ನಿಮಗೆ ಮದುವೆ ವಯಸ್ಸಾಗಿದೆಯಾ? ಹುಡುಗಿ ಹುಡುಕುತ್ತಾ ಇದ್ದೀರ? ಇನ್ನೂ ಹುಡುಗಿ ಸಿಕ್ಕಿಲ್ವಾ? ತಲೆಕೆಡಿಸಿಕೊಳ್ಳಬೇಡಿ.. ನಿಮಗೊಂದು ಒಳ್ಳೆಯ ಅವಕಾಶವಿದೆ. ಆದರೆ ನೀವು ವಿದೇಶಕ್ಕೆ ಹೋಗಲು ರೆಡಿಯಾಗಬೇಕಷ್ಟೇ..! ಮದುವೆಗೂ ವಿದೇಶಕ್ಕೂ ಸಂಬಂಧವೇನು ಅಂತೀರಾ? ಸಂಬಂಧವಿದೆ, ನೀವು ಮದುವೆಯಾಗಬೇಕಾಗಿರುವುದು...

ರಾಧೆ ಮಾಗೆ ತನ್ನ ಕುರ್ಚಿಯನ್ನೇ ಬಿಟ್ಟುಕೊಟ್ಟ ಪೊಲೀಸ್..!

ನವದೆಹಲಿ : ಇತ್ತೀಚೆಗೆ ಜನ ದೇವ್ರನ್ನು ನಂಬುವುದಕ್ಕಿಂತ ಹೆಚ್ಚಾಗಿ ಸ್ವಯಂಘೋಷಿತ ದೇವಮಾನವರನ್ನು ನಂಬುವುದು ಹೆಚ್ಚಾಗ್ತಾ ಇದೆ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಇಂತಹ ಸ್ವಯಂಘೋಷಿತ ದೇವಮಾನವರಿಗೆ ಮಣೆ ಹಾಕುವುದು ನಿಜಕ್ಕೂ ವಿಪರ್ಯಾಸ. ದೆಹಲಿ ಪೊಲೀಸ್ ಠಾಣೆಯೊಂದರಲ್ಲಿ ಸ್ವಯಂ...

ಮೊದಲ ಹೆಂಡ್ತಿ ಕಾಣೆಯಾದ್ಲು..ಎರಡನೇ ಹೆಂಡ್ತಿ..?!

ಅವರು ಮೊದಲ ಹೆಂಡತಿ ದೂರವಾದ ಮೇಲೆ ಎರಡನೇ ಮದುವೆಯಾಗಿದ್ರು. ಮದುವೆಯಾಗಿ ಮೂರು ವರ್ಷದ ಬಳಿಕ ಇದೀಗ ಎರಡನೇ ಹೆಂಡತಿಯ ಮದುವೆ ಇತಿಹಾಸ ತಿಳಿದಿದೆ. ಎರಡನೇ ಹೆಂಡತಿಯೇ ನನಗೆಲ್ಲಾ ಅಂದುಕೊಂಡಿದ್ದ ಆ ಪತಿ ಇವತ್ತು...

ಇವರು ಅಂತಿಂಥ ದರೋಡೆಕೋರರಲ್ಲ..!

ಇವರು ಮಾಡಲೆತ್ನಿಸಿದ ಕಳ್ಳತನ ಯಶಸ್ಸು ಆಗಲಿಲ್ಲ. ಆದರೆ, ಇವರ ಪ್ರಯತ್ನ, ಬ್ಯಾಂಕ್ ದರೋಡೆಗೆ ಇವರು ಮಾಡಿರುವ ಘನಂದಾರಿ ಕೆಲಸ ನೋಡಿದ್ರೆ ಎಂಥವರೂ ನಿಬ್ಬೆರಾಗ್ತಾರೆ. ಇವರು ಅಂತಿಂಥ ದರೋಡೆಕೋರರಲ್ಲ..! ಇದು ಬ್ರೆಜೆಲ್‍ನ ಪೊಲೊ ನಗರದಲ್ಲಿ ನಡೆದ...

ಲವ್ ಲೆಟರ್ ಕೊಟ್ರೆ ಹುಷಾರ್!

ನೀವು ನಿಮ್ಮ ಮನಸ್ಸು ಕದ್ದ ಹುಡುಗಿಗೆ ಲವ್ ಲೆಟರ್ ಕೊಡಲು ಯೋಚಿಸ್ತಾ ಇದ್ದೀರ? ಲವ್ ಲೆಟರ್ ಬರೆದಿಟ್ಟುಕೊಂಡು ಹೇಗೆ ಕೊಡೋದು ಅಂತ ಪ್ಲಾನ್ ಮಾಡ್ತಾ ಇದ್ದೀರಾ? ಒಂದೇ ಒಂದ್ ನಿಮಿಷ ಲವ್ ¯ವ್...

ಮೂರೇ ತಿಂಗಳಿನಲ್ಲಿ ಈ ವ್ಯಕ್ತಿ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ..?

ಕಳೆದೊಂದು ದಿನಗಳ ಹಿಂದೆ ಆನ್‍ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಹಾಗೂ ಆಮಿಷಾ ಪಟೇಲ್ ಅವರನ್ನು ಉತ್ತರ ಪ್ರದೇಶದ ವಿಶೇಷ ಪೊಲೀಸ್ ಪಡೆಗಳು ವಿಚಾರಣೆ ನಡೆಸಿದ್ದ ಸುದ್ದಿ ನಿಮಗೆಲ್ಲಾ...

ಜಗತ್ತಿನ ಅತಿ ದೊಡ್ಡ ಕುಟುಂಬ ಈ ದೊಡ್ಮನೆ ಕುಟುಂಬ..!

ನೀವು ಈ ಕುಟುಂಬದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರ..! ಇಡೀ ಕುಟುಂಬನ ಒಂದ್ಸಾರಿ ನೀವು ನೋಡ್ಬಿಟ್ರೆ ಒಂದು ಕ್ಷಣ ಬಾಯಿಮೇಲೆ ಬೆರೆಳಿಟ್ಟು ನೋಡ್ತೀರಾ. ಸರ್ವೇ ಸಾಮಾನ್ಯವಾಗಿ ಒಂದು ಮನೆಯಲ್ಲಿ ಮ್ಯಾಕ್ಸಿಮಮ್ ಅಂದ್ರೂ 50...

ಆಡಿದ್ದು 72 ಬಾಲ್, ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..

ದೆಹಲಿಯ ಲಲಿತಾ ಪಾರ್ಕ್ ಮೈದಾನದಲ್ಲಿ ಮಂಗಳವಾರ ರನ್‍ಗಳ ಹೊಳೆಯೇ ಹರಿಯಿತು.. ಸಾಮಾನ್ಯ ಲಾರಿ ಡ್ರೈವರ್ ಮಗನಾದ 21ರ ಹರೆಯದ ಮೋಹಿತ್ ತನ್ನ ಬ್ಯಾಟ್‍ನಿಂದ ರನ್‍ಗಳ ಹೊಳೆಯನ್ನೆ ಹರಿಸಿದ್ದ. ಕ್ರೀಸ್‍ನಲ್ಲಿ ಕೆಲವೇ ಗಂಟೆಗಳು ಮಾತ್ರ...

ಸೆಲ್ಫಿಗಾಗಿ ಈ ಇಬ್ಬರು ಪುಂಡರು ಮಾಡಿದ ಕೆಲಸ ಏನ್ ಗೊತ್ತಾ..?

ಈಗಂತೂ ಯುವಕ ಯುವತಿಯರಿಗ ಸೆಲ್ಫಿ ತಗೋಬೇಕು ಅಂದ್ರೆ ಅದೊಂತರ ಹುಚ್ಚು. ವಿಧ ವಿಧದ ಭಂಗಿಯಲ್ಲಿ ವಿಭಿನ್ನ ಮುಖ ಭಾವಕ್ಕೆ ತಕ್ಕಂತೆ ಸೆಲ್ಫಿ ತಕ್ಕೊಂಡು ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡ್ತಾರೆ. ಇಷ್ಟೆ ಆಗಿದ್ರೆ...

Latest news

- Advertisement -spot_img