No menu items!
22.2 C
Munich
Sunday, September 6, 2026
- Advertisement -spot_img

CATEGORY

ರಾಷ್ಟ್ರ

ಟೀಂ ಇಂಡಿಯಾ ಕೋಚ್ ಆಗಲು ಸಿದ್ದ: ಜಹೀರ್

ಟೀಂ ಇಂಡೀಯಾದ ಮಾಜಿ ಎಡಗೈ ವೇಗಿ ಇದೀಗ ತಾನು ಟೀಂ ಇಂಡಿಯಾದ ಕೋಚ್ ಆಗಲು ಸಿದ್ದ ಎಂದು ಹೇಳಿದ್ದಾರೆ. ಟೀಂ ಇಂಡಿಯಾದ ಪೂರ್ಣಾವಧಿಯ ಕೋಚ್ ಆಗಿ ಕರ್ನಾಟಕ ಅನೀಲ್ ಕುಂಬ್ಳೆ ಅವರು ಈಗಾಗಲೇ...

ಬೆಳ್ಳಿ ಗೆದ್ದ ಬಂಗಾರಗೆ ಅದ್ಧೂರಿ ಸ್ವಾಗತ..!

ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆದ ರಿಯೋನ ಒಲಂಪಿಕ್‍ನ ಬ್ಯಾಡ್ಮಿಟನ್ ಮಹಿಳಾ ಸಿಂಗಲ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಪಿ.ವಿ.ಸಿಂಧು ಭಾರತಕ್ಕೆ ಆಗಮಿಸಿದ್ದು, ಹೈದ್ರಾಬಾದ್ ಅಂತರಾಷ್ಟ್ರೀಯ ವಿಮಾನ...

Askme.com ಅಂತರ್ಜಾಲ ತಾಣ ಮುಚ್ಚಲು ಚಿಂತನೆ..!

Askme.com ಇ-ಕಾಮರ್ಸ್ ಅಂತರ್ಜಾಲ ತಾಣ ಇನ್ಮುಂದೆ ಇರೋದಿಲ್ಲ. ಆರ್ಥಿಕ ಮುಗ್ಗಟ್ಟಿನ ಹಿನ್ನಲೆಯಲ್ಲಿ Askme.com ಜಾಲತಾಣವನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಮಲೇಷ್ಯಾ ಮೂಲದ ಆಸ್ಟ್ರೋ ಹೋಲ್ಡಿಂಗ್‍ನ ಆನಂದ್ ಕೃಷ್ಣನ್ Askme.com  ಮತ್ತು  Askme ಬಜಾರ್...

ಬರೋಬ್ಬರಿ 4.31 ಕೋಟಿ ರೂ ದಾಖಲೆಯ ಮೊತ್ತಕ್ಕೆ ಬಿಕರಿಯಾದ ಮೋದಿ ಸೂಟ್…!

ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್ ಇದೀಗ ವಿಶ್ವದಾಖಲೆಯ ಸುದ್ದಿಯನ್ನು ಮಾಡಿದೆ. ಅವರ ಸೂಟ್ ಬರೋಬ್ಬರಿ 4.31 ಕೋಟಿ ರೂಗೆ ಹರಾಜಾಗುವ ಮೂಲಕ ವಿಶ್ವದಲ್ಲೇ ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಉಡುಪು ಎಂಬ...

ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!

ಭಾರತದ ಬೆಳ್ಳಿ ತಾರೆ ಪಿ.ವಿ ಸಿಂಧು ಹಾಗೂ ಕಂಚಿನ ಪದಕ ಗೆದ್ದ ಮಹಿಳಾ ಕುಸ್ತಿಪಟು ಸಾಕ್ಷಿ ಮಲ್ಲಿಕ್‍ರ ಲಕ್ ಇದೀಗ ಬದಲಾಗಿದೆ. ರಿಯೋ ಒಲಂಪಿಕ್‍ನಲ್ಲಿ ಅಮೋಘ ಪ್ರದರ್ಶನ ನೀಡಿದ ಈ ಇಬ್ಬರು ತಾರೆಯರಿಗೆ...

ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!

ಕೇರಳದ ಹೂಗಳ ರಂಗೋಲಿ ಹಬ್ಬವೆಂದೆ ಖ್ಯಾತಿಗೊಂಡಿರುವ ಓಣಂ ಹಬ್ಬಕ್ಕೆ ಇನ್ನೇನು ಕೇವಲ 20 ದಿನಗಳು ಬಾಕಿ ಉಳಿದಿದೆ. ಅಲ್ಲದೇ ಕೇರಳದ ಪ್ರತೀ ಮನೆಯಲ್ಲೂ ಹಬ್ಬದ ತಯಾರಿ ಕೂಡ ಈಗಿನಿಂದಲೇ ಚುರುಕುಗೊಂಡಿದೆ. ಆದರೆ ಸರ್ಕಾರ...

ಸೇಂದಿ ದುರಂತ: 25 ಪೊಲೀಸ್ ಅಧಿಕಾರಗಳ ಅಮಾನತು.

ಬಿಹಾರದ ಗೋಪಲ್ಗಂಜ್‍ನಲ್ಲಿ ಸೇಂದಿ ದುರಂತದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಈಗಾಗಲೇ 18 ಜನ ಮೃತ ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಬಿಹಾರ ಸರ್ಕಾರ 25 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು,...

ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!

ವಿಶ್ವದಲ್ಲೇ ಅತೀ ಧೀರ್ಘ ಕಾಲ ಬದುಕುಳಿದಿದ್ದ ರಣತಂಬೋರ್‍ನ ಮಚಲಿ ಎಂಬ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. 20 ವರ್ಷ ವಯಸ್ಸಿನ ಈ ಹುಲಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲಿತ್ತಿತ್ತು. ಲೇಡಿ ಆಫ್ ದಿ ಲೇಕ್...

ಭಾರತಕ್ಕೆ ಪದಕ ತಂದುಕೊಟ್ಟು ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ

ಭಾರತಕ್ಕೆ ಪದಕ ಈಗ ಬರತ್ತೆ ಆಗ ಬರುತ್ತೆ ಅಂತಲೇ ರಿಯೋ ಒಲಂಪಿಕ್ಕೇ ಮುಗೀತಾ ಬಂತು. ಭರವಸೆ ಇಟ್ಟಿದ್ದ ಆಟಗಾರರೆಲ್ಲರೂ ರಿಯೋದಲ್ಲಿ ಟುಸ್.. ಆಗಿ ಹೋಗಿದ್ದಾರೆ ಕೋಟ್ಯಾಂತರ ಅಭಿಮಾನಿಗಳು ಇವರ ಮೇಲಿಟ್ಟ ಭರವಸೆಯೂ ಮಣ್ಣಲ್ಲಿ...

ತಮಿಳುನಾಡು ವಿಧಾನ ಸಭೆಯಲ್ಲಿ ಹೈ ಡ್ರಾಮಾ: 89 ಶಾಸಕರ ಅಮಾನತು.

ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆಂಬ ಎಂಬ ಕಾರಣಕ್ಕಾಗಿ ತಮಿಳುನಾಡು ವಿಧಾನ ಸಭೆಯ 89 ಡಿಎಂಕೆ ಶಾಸಕರನ್ನು ಸ್ಪೀಕರ್ ಧನ್‍ಪಾಲ್ ಅವರು ಒಂದು ವಾರಗಳ ಕಾಲ ಅಮಾನತುಗೊಳಿಸಿದ್ದಾರೆ. ಸದನದಲ್ಲಿದ್ದ 77 ಶಾಸಕರನ್ನು ಮಾರ್ಷಲ್‍ಗಳ ಸಹಾಯದಿಂದ ಶಾಸಕರನ್ನು...

Latest news

- Advertisement -spot_img