No menu items!
22.2 C
Munich
Sunday, September 6, 2026
- Advertisement -spot_img

CATEGORY

ರಾಷ್ಟ್ರ

ಶಾಸಕ ಸಭೆಗೆ ಸೈಕಲ್‍ನಲ್ಲಿ ಬಂದ ಹರಿಯಾಣದ ಸಿಎಂ, ಶಾಸಕರು…!

ರಾಜ್ಯದ ಜನರಿಗೆ ಪರಿಸರ ಮಾಲಿನ್ಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹರಿಯಾಣದ ಮುಖ್ಯಮಂತ್ರಿ ಲಾಲ್ ಖತ್ತರ್ ಹಾಗೂ ಮಂತ್ರಿ ಮಂಡಲದ ಎಲ್ಲಾ ಶಾಸಕರು ಬುಧವಾರ ಸೈಕಲ್ ಏರಿ ಶಾಸಕರ ಭವನಕ್ಕೆ ತೆರಳಿದ್ದರು..! 62 ವರ್ಷದ...

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

12 ಅಂಶದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಇದೇ ಸೆಪ್ಟೆಂಬರ್ 2 ರಂದು ಕರೆ ನೀಡಿದ್ದ ಭಾರತ್ ಬಂದ್ ಖಚಿತವಾಗಿದ್ದು, 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಬಂದ್‍ಗೆ ವ್ಯಾಪಕ...

ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!

ಈ ಬಾರಿ ರಿಯೋ ಒಲಂಪಿಕ್‍ನಲ್ಲಿ ಮೊದಲ ಸುತ್ತಿನಲ್ಲೇ ಕೂಟದಿಂದ ಹೊರ ಬಿದ್ದು ಕೋಟ್ಯಾಂತರ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಭಾರತದ ಕುಸ್ತಿ ಪಟು ಯೋಗೇಶ್ವರ ದತ್‍ಗೆ ಇದೀಗ ಬಂಪರ್ ಆಫರ್ ಬಂದಿದೆ. ಈ...

ಶಬರಿಮಲೆಗೆ ಪ್ರವೇಶ ನೀಡಬೇಡಿ: ಮಹಿಳೆಯರ ಬೆಂಬಲ…!

ವಿಶ್ವ ವಿಖ್ಯಾತ ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ಮಹಿಳೆಯರು ಕಳೆದೊಂದು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದರೆ, ಮತ್ತೊಂದೆಡೆ ಈಗ ಇರುವ ವ್ಯವಸ್ಥೆಯನ್ನು ಬೆಂಬಲಿಸಿ ಮಹಿಳೆಯರ ಗುಂಪೊಂದು ಆನ್‍ಲೈನ್‍ನಲ್ಲಿ...

ಅಪಘಾತ ತಡೆಯಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡ್ರೋನ್ ಕಣ್ಗಾವಲು.

ಮುಂಬೈ ಮತ್ತು ಪುಣೆ ನಡುವಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿನಿತ್ಯ ನಡೆಯುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಒಂದು ಯೋಜನೆ ರೂಪಿಸಿದೆ. ಹೆದ್ದಾರಿಗಳನ್ನು ಇನ್ಮೇಲೆ ಡ್ರೋನ್‍ಗಳ ಕಣ್ಗಾವಲಿರಿಸಲು ಸರ್ಕಾರ ಚಿಂತನೆ ನಡೆಸಿದೆ. ಇದೇ ಪ್ರಪ್ರಥಮ...

ಸೆ.2 ಭಾರತ್ ಬಂದ್ ಹಿನ್ನಲೆ: ಸರ್ಕಾರಿ ಬಸ್ ಕೂಡ ಸ್ಥಗಿತ..!

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಂದಿನ ತಿಂಗಳ ಸೆಪ್ಟಂಬರ್ 2 ರಂದು 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳೂ ಕೈ ಜೋಡಿಸಿದ್ದು, ಒಂದು...

ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!

ರಿಯೋ ಒಲಂಪಿಕ್‍ನಲ್ಲಿ ಬೆಳ್ಳಿ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರ ನಸೀಬು ಚೇಂಜ್ ಆಗ್ಬಿಟ್ಟಿದೆ. ಒಂದು ಕಡೆ ತಮ್ಮ ರಾಜ್ಯ ಅವರಿಗೆ ಬಂಪರ್ ಆಫರ್ ನೀಡ್ತಾ ಇದ್ರೆ ಇನ್ನೊಂದು ಕಡೆ ಪ್ರತಿಷ್ಠಿತ...

ಟ್ವಿಟರ್‍ನಲ್ಲಿ ಹೆಚ್ಚು ಹಿಂಬಾಲಕರನ್ನು ಪಡೆದ ನರೇಂದ್ರ ಮೋದಿ.

ಟ್ವಿಟರ್‍ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಪಡೆದ ಭಾರತೀಯರಲ್ಲಿ ಮೊದಲ ಸ್ಥಾನ ಪ್ರಧಾನಿ ನರೇಂದ್ರ ಮೋದಿ ಅವರು ಪಡೆದಿದ್ದಾರೆ. ಈ ಮೂಲಕ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ರನ್ನು ಹಿಂದಿಕ್ಕುವ ಮೂಲಕ ನಂ1 ಸ್ಥಾನವನ್ನು...

ಇನ್ಮೇಲೆ ವಿಮಾನ ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯ..!

ಗಗನ ಯಾನಿಗಗಳೇ ನಿಮಗಿಲ್ಲೊಂದು ಸಿಹಿ ಸುದ್ದಿ ಕಾದಿದೆ ನೋಡಿ.. ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಸುವವರಿಗೆ ಉಚಿತ ವೈ-ಫೈ ಸೇವೆ ಒದಗಿಸಿಕೊಡಲಾಗಿದೆ. ಮುಂದಿನ ಹತ್ತು ದಿನಗಳ ಒಳಗಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಅನುಕೂಲಕರವಾಗುವಂತೆ ವೈ-ಫೈ...

ಫ್ಲಿಪ್ ಕಾರ್ಟ್‍ನ ನಂ1 ಸ್ಥಾನ ಕಸಿದುಕೊಂಡ ಅಮೇಜಾನ್..!

ವಿಶ್ವದ ನಂಬರ್ ಒನ್ ಇ-ಕಾಮರ್ಸ್ ತಾಣವಾಗಿದ್ದ ಫ್ಲಿಪ್ ಕಾರ್ಟ್ ಇದೀಗ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ಇ- ಕಾಮರ್ಸ್ ಮೂಲಕ ಹಲವಾರು ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಫ್ಲಿಪ್‍ಕಾರ್ಟ್‍ನ್ನು ಅಮೇಜಾನ್ ಸೈಡು ಹಾಕಿದೆ. 2007 ರಲ್ಲಿ...

Latest news

- Advertisement -spot_img