No menu items!
15.4 C
Munich
Sunday, September 27, 2026
- Advertisement -spot_img

CATEGORY

ರಾಷ್ಟ್ರ

ದೇವಸ್ಥಾನಕ್ಕೆ ಕಾಣಿಕೆ ಹಾಕೋರೆಲ್ಲ ಪಾಪಿಗಳಂತೆ…!

ಪಾಪಿಗಳ ದುಡ್ಡಲ್ಲೇ ಸರ್ಕಾರ ನಡೆಸ್ತಿದ್ದಾರಾ ಈ ಸಿಎಂ ಸಾಹೇಬ್ರು... ಹೌದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಉದ್ಧಟತನದ ಮಾತುಗಳನ್ನ ಕೇಳ್ತಿದ್ರೆ ಈ ಪ್ರಶ್ನೆ ಮೂಡೋದು ಸಹಜ. ರಾಜ್ಯದಲ್ಲಿ ಪಾಪಿಗಳ ಸಂಖ್ಯೆ ಹೆಚ್ಚಾಗ್ತಿದೆ...

ನೆಹರು ಬೆಳೆಸಿದರು.. ಇಂದಿರೆ ಉಳಿಸಿದರು.. ರಾಹುಲ್ ಮುಗಿಸಿದರು..! ಇದು ಕಾಂಗ್ರೆಸ್‍ನ ಇವತ್ತಿನ ಪರಿಸ್ಥಿತಿ..!

  ನಿಧಿ ಶೋಧನೆಯ ಅಗತ್ಯವೇ ಇರಲಿಲ್ಲ, ಕೈಯ್ಯಲ್ಲೇ ಕಾಂಗ್ರೆಸ್ ಎಂಬ ಬೆಲೆ ಕಟ್ಟಲಾಗದ ನಿಧಿಯಿತ್ತು. ಆದರೂ ಯುವರಾಜ ಅದನ್ನ ಸಮರ್ಥವಾಗಿ ನಿಭಾಯಿಸುವುದರಲ್ಲಿ ಸೋತುಹೋದರು. ಕಾಂಗ್ರೆಸ್ ಧೂಳೀಪಟವಾಗಿದೆ ಎನ್ನುವುದೇ ವಾಸ್ತವ. ಒಂದೇ ಕುಟುಂಬ, ಮೂವರೂ ಪ್ರೈಂ...

ಮೋದಿ ಸರ್ಕಾರಕ್ಕೆ ಎರಡು ವರ್ಷ..! ಅಚ್ಛೇದಿನ್‍ಗೆ ಇನ್ನು ಮೂರೇ ಹೆಜ್ಜೆ..!

  ಈಗ್ಗೆ ಎರಡು ವರ್ಷದ ಹಿಂದೆ ದೇಶದಲ್ಲಿ ಮೋದಿ ಸೃಷ್ಟಿಸಿದ್ದ ಅಲೆ ಅಂತಿಂಥಹದ್ದಲ್ಲ. ಇಡೀ ದೇಶವೇ ಉದ್ಧಾರವಾಗುತ್ತೆ. ಇನ್ನು ಮುಂದೆ ನಮ್ಮ ದೇಶ ಜಾಗತೀಕವಾಗಿ ಮಿಂಚತೊಡಗುತ್ತೆ ಎಂದೆಲ್ಲಾ ಭಾವಿಸಲಾಗಿತ್ತು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ...

ಸ್ವಾಮಿ ಅವರ ಟೀಕೆ ರಾಜಕೀಯ ಪ್ರೇರಿತವೇ?

ಆರ್‍ಬಿಐನ ಅಧಿಕೃತ ವೆಬ್‍ಸೈಟ್‍ನಲ್ಲಿ ` ರಿಸರ್ವ್ ಬ್ಯಾಂಕ್‍ನ ಗವರ್ನರ್‍ಗಳು ಸಾಂಸ್ಕೃತಿಕವಾಗಿ ಸಂಪ್ರದಾಯಿಗಳು(ಮಡಿವಂತರು), ಹಾಗೂ ಸಾರ್ವಜನಿಕವಾಗಿ ನಾಚಿಕೆ ಸ್ವಭಾವವುಳ್ಳವರು' ಎಂದು ಹೇಳಲಾಗಿದೆ. ರಾಜನ್ ಸರಕಾರದ ಮಡಿವಂತಿಕೆಗೆ ತಿಲಾಂಜಲಿ ನೀಡಿ ದೇಶದ ಆರ್ಥಿಕತೆ ಬೆಳೆಸಲು ಹೋಗಿದ್ದಕ್ಕೆ...

ಕೊಹ್ಲಿ ಡಕ್ ಔಟ್..! ಎರಡು ವರ್ಷ ಬೇಕಾಯ್ತು ನೋಡಿ..!?

ನಿನ್ನೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಡಕ್‍ಔಟ್ ಆಗಿದ್ದೇ ಅಭಿಮಾನಿಗಳು ನಿರಾಸೆ ಅನುಭವಿಸಿದರು. ಅದಕ್ಕೆ ತಕ್ಕಂತೆ ಕೊಹ್ಲಿ ಔಟಾಗಿದ್ದೇ ಪಟಪಟನೆ ಐದು ವಿಕೆಟ್‍ಗಳು ಬಿದ್ದವು. ಆರ್‍ಸಿಬಿ ಕಥೆ ಮುಗಿಯಿತು ಎನ್ನುವಾಗ ವಿಲಿಯರ್ಸ್, ಅಬ್ದುಲ್ಲಾ-...

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

`ಪಾಕ್ ಭಾರತವನ್ನು ಕಚ್ಚಿ ಗಾಯಗೊಳಿಸುತ್ತಿದ್ದರೂ ಭಾರತವೇಕೆ ಸುಮ್ಮನಿದೆ. ಯುದ್ಧ ಮಾಡಿ ಪಾಕಿಸ್ತಾನವನ್ನು ನಾಶ ಮಾಡೋದಲ್ವಾ..?' ಅಂತ ಹಲವರು ಅಜ್ಞಾನಿಗಳಂತೆ ಮಾತನಾಡುತ್ತಾರೆ. ಆದರೆ ಯಾವುದೇ ದೇಶ ಮತ್ತೊಂದು ದೇಶದ ಮೇಲೆ ಯುದ್ಧ ಮಾಡುವುದು ಈಗ...

ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?

ಕ್ರಿಸ್ ಗೇಲ್ ಅದೆಂಥಾ ದೈತ್ಯ ಪ್ರತಿಭೆ ಅನ್ನೋದು ಜಗತ್ತಿಗೆ ಗೊತ್ತಿದೆ. ಗೇಲ್ ಹತ್ತು, ಹದಿನೈದು ಓವರ್ ಕ್ರೀಸ್ ನಲ್ಲಿ ನಿಂತರೇ ಸುನಾಮಿ ಬಂದುಹೋದಂತೆ ಲೆಕ್ಕ. ಅದ್ಯಾರೇ ಬೌಲರ್ ಇರಲಿ ಬೆವರಿ ಬಸವಳಿದು ತಲೆ...

ರಾಜೀವ್ ಗಾಂಧಿ ಹತ್ಯೆಯಾಗಿ ಇಪ್ಪತ್ತೈದು ವರ್ಷ..!?

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಎಲ್ಟಿಟಿಐ ಉಗ್ರರು ಹತ್ಯೆಗೈದು ಇವತ್ತಿಗೆ ಇಪ್ಪತ್ತೈದು ವರ್ಷವಾಗಿದೆ. ಆತ್ಮಹುತಿ ಬಾಂಬರ್ ಧನು ರಾಜೀವ್ ಗಾಂಧಿಯನ್ನು ಬಲಿತೆಗೆದುಕೊಂಡಿದ್ದಳು. ಎಲ್ಟಿಟಿಐ ಮುಖ್ಯಸ್ಥ ಪ್ರಭಾಕರನ್ ಅಣತಿಗೆ ಜಗತ್ತೇ ಬೆಚ್ಚಿಬೀಳುವ ದುರ್ಘಟನೆ...

ಮುಳುಗಲಿದೆ ಮುಂಬೈ..! ಕೋಲ್ಕತಾಕ್ಕೂ ಅಪಾಯ ತಪ್ಪಿದಲ್ಲ..!

ಜಾಗತಿಕ ತಾಪಮಾನದ ಪರಿಣಾಮವನ್ನು ಎದುರಿಸಲು ಭಾರತದ ನಾಲ್ಕು ಕೋಟಿ ಜನರು ಸಿದ್ದರಾಗಬೇಕೆಂದು ವಿಶ್ವಸಂಸ್ಥೆ ಹೇಳಿದೆ. ತಾಪಮಾನದಿಂದ ಸಮುದ್ರಮಟ್ಟದಲ್ಲಿ ಏರಿಕೆಯುಂಟಾಗುತ್ತಿದ್ದು 2050ರ ವೇಳೆಗೆ ಭಾರತದ ಮುಂಬೈ, ಕೋಲ್ಕತಾಕ್ಕೆ ಅಪಾಯ ಕಾದಿದೆ ಎಂದು ವಿಶ್ವಸಂಸ್ಥೆ ಗಂಭೀರ...

`ಪಂಚತಂತ್ರ'ಗಳ ಇಂಟರೆಸ್ಟಿಂಗ್ ವಿಷ್ಯ..!?

ಕೇರಳದಲ್ಲಿ ಪೋ ಮೋನೆ ಚಾಂಡಿ, ತಮಿಳುನಾಡಿನಲ್ಲಿ `ಅಮ್ಮ.. ಬೇಕಮ್ಮ, ಅಪ್ಪಾ ಬೇಡಪ್ಪಾ', ಪಶ್ಚಿಮ ಬಂಗಾಳದಲ್ಲಿ `ಅಕ್ಕಾ ಹಂಡೆಡ್ ಪರ್ಸೆಂಟ್ ಪಕ್ಕಾ', ಅಸ್ಸಾಂನಲ್ಲಿ `ಕಮಲ ಪತಾಕೆ', ಪುದುಚೇರಿಯಲ್ಲಿ `ರಂಗಸ್ವಾಮಿ.. ಸಾಕು ನಡೀರಿ ಸ್ವಾಮಿ'-ಇವೆಲ್ಲವೂ ಮತದಾರ...

Latest news

- Advertisement -spot_img