No menu items!
15.2 C
Munich
Monday, September 14, 2026
- Advertisement -spot_img

CATEGORY

ರಾಜ್ಯ

ಬಿಜೆಪಿ ಸಂಸದ ನಳಿನ್ ಕುಮಾರ್ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿ ! ಯಾಕೆ ಗೊತ್ತಾ ?

ದಕ್ಷಿಣ ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲ್ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ವಿಶೇಷ ಕೋರ್ಟ್ ನ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್...

ಪಾಕಿಸ್ತಾನ ಕ್ರಿಕೆಟಿಗ ಹಸನ್ ಮದುವೆಗೆ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುತ್ತಾರೆ !?

ಪಾಕಿಸ್ತಾನ ಕ್ರಿಕೆಟ್ ಆಟಗಾರ ಹಸನ್ ಮದುವೆಯ ಸಂಭ್ರಮದಲ್ಲಿದ್ದಾರೆ ಈ ಸಮಯದಲ್ಲಿ  ಅವರು ನಾನು ನನ್ನ ಮದುವೆಗೆ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುತ್ತೇನೆ. ಒಂದು ವೇಳೆ ಅವರು ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹಸನ್ ಹೇಳಿಕೊಂಡಿದ್ದಾರೆ. ದುಬೈಯಲ್ಲಿ...

ದೆಹಲಿಗೆ ಹೋದ ಸಿಎಂ ಯಡಿಯೂರಪ್ಪ ! ಯಾವ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ !?

ರಾಜ್ಯ ಸಚಿವ ಸಂಪುಟ ರಚನೆ ಮಾಡಬೇಕಿರೋ ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವರಾಗೋರ ಪಟ್ಟಿಯೊಂದಿಗೆ ಹೈ ಕಮಾಂಡ್ ಭೇಟಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಸಚಿವರು ಹಾಗೂ ಹೈಕಮಾಂಡ್ ನ ಪ್ರಮುಖರೊಂದಿಗೆ ಚರ್ಚೆ ನಡೆಸಿ ಸಿಎಂ ಯಡಿಯೂರಪ್ಪ,...

“ರಾತ್ರಿ ಹೆಂಡತಿ ಪಕ್ಕ ಮಲಗಬೇಕಾ, ಬೇಡವಾ ಎಂದು ಮಾಧ್ಯಮದವರು ಡಿಸೈಡ್ ಮಾಡ್ತೀರಾ? ” ಸುದೀಪ್ ವಿಚಾರ ಕೇಳಿದಾಗ ದರ್ಶನ್ ಈ ರೀತಿ ಪ್ರತಿಕ್ರಿಯಿಸಿದ್ದು ಯಾಕೆ !?

ಇನ್ನೇನು ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಅದಕ್ಕೂ ಮುನ್ನ ಒಂದು ಪತ್ರಿಕಾಗೋಷ್ಠಿ ಚಿತ್ರತಂಡ ಕರೆದಿತ್ತು ಆ ಸಮಯದಲ್ಲಿ ದರ್ಶನ್ ಕೂಡ ಮಾತನಾಡಿದರು ಆಗ ಪತ್ರಕರ್ತರೊಬ್ಬರು ಸುದೀಪ್ ಬಗ್ಗೆ ದರ್ಶನ್ ಬಳಿ ಕೇಳಿದಾಗ , 'ಇನ್ಮೇಲೆ...

ಉಪ ಚುನಾವಣೆಯಲ್ಲಿ ತಮ್ಮ ಪುತ್ರಿಯನ್ನು ಕಣಕ್ಕೆ ಇಳಿಸುತಿದ್ದಾರಾ !? ಬಿ ಸಿ ಪಾಟೀಲ್

ಹಿರೆಕೇರೂರು ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ಅವರ ಪುತ್ರಿಯಾದ ಸೃಷ್ಟಿ ಸ್ಪರ್ಧೆ ಮಾಡ್ತಾರೆ. ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಜೊತೆಗೆ ಬಿ.ಸಿ.ಪಾಟೀಲ್ ತಮ್ಮ ಪುತ್ರಿಯೊಂದಿಗೆ ಆಗಮಿಸಿ ಮುಖ್ಯಮಂತ್ರಿಯನ್ನ ಭೇಟಿ ಮಾಡಿರುವುದು ಕುತೂಹಲಕ್ಕೀಡು ಮಾಡಿದೆ...

ನಮ್ಮನೆ ದೇವರ ಕೋಣೆಯಲ್ಲಿ ದೇವೇಗೌಡರ ಫೋಟೋ ಇದೆ ? ಅನರ್ಹ ಶಾಸಕ ಎಚ್​. ವಿಶ್ವನಾಥ್

ಜೆಡಿಎಸ್ ಅನರ್ಹ ಶಾಸಕ ಎಚ್​. ವಿಶ್ವನಾಥ್ ಅವರು ದೇವೇಗೌಡರ ಬಗ್ಗೆ ಮಾತನಾಡುತ್ತಾ,  ನಾನು ಎಂದಿಗೂ ದೇವೇಗೌಡರನ್ನು ಮರೆಯೋ ಹಾಗಿಲ್ಲ ಯಾಕಂದ್ರೆ  ನನ್ನನ್ನು ಜೆಡಿಎಸ್​ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ರು ಆದರೆ, ಪರಿಸ್ಥಿತಿ ಹಾಗೂ...

ಸಂಸದರಿಗೆ ಮೋದಿ ನೀಡಿದ್ರಂತೆ ಟಿಪ್ಸ್ !? ಅದೇನು ಗೊತ್ತಾ ?

ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಸಂಸದರ ತರಬೇತಿ ಶಿಬಿರದಲ್ಲಿ ಮಾತನಾಡಿದ ಮೋದಿ, ಮುಂದಿನ ಲೋಕಸಭೆ ಚುನಾವಣೆಯನ್ನು ಪ್ರಸ್ತಾಪಿಸಿ ಸಂಸದರಿಗೆ ಹೊಸ ಗುರಿ ನೀಡಿದ್ದಾರೆ. ನಕರಾತ್ಮಕ ಧೋರಣೆಯನ್ನು ಬದಿಗಿಟ್ಟು ಸಕಾರಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವಂತೆ ಅವರು...

ಮೈತ್ರಿಕೂಟ ಸರ್ಕಾರ ಪತನವಾಗಲು ಉಭಯ ಪಕ್ಷಗಳ ನಾಯಕರೇ ಕಾರಣ ?

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಪತನವಾಗಲು ಉಭಯ ಪಕ್ಷಗಳ ನಾಯಕರೇ ಕಾರಣ ಎಂದು ಹೇಳಿದ ವಿಶ್ವನಾಥ್, ಶಾಸಕರನ್ನು ಗೌರವದಿಂದ ಕಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದರು. ವಿಶ್ವನಾಥ್ ಅವರ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು...

ದೇವೇಗೌಡರ ಪದ್ಮನಾಭನಗರದ ಮನೆಗೆ ಕುಮಾರಸ್ವಾಮಿ ಬೇಟಿ ! ಮಹತ್ವದ ಚರ್ಚೆ !?

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾಲೋಚನೆ ನಡೆಸಿದರು. ಪದ್ಮನಾಭನಗರದ ಮನೆಗೆ ತೆರಳಿದ ಕುಮಾರಸ್ವಾಮಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾದರೆ ಪಕ್ಷ ಕೈಗೊಳ್ಳಬೇಕಾದ ನಿಲುವಿನ ಬಗ್ಗೆ...

ತಕ್ಷಣವೇ ಸಂಪುಟ ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದ್ರು ಸಿ‌ಎಂ ! ಯಾಕೆ ಗೊತ್ತಾ?

ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ  ಚರ್ಚಿಸಲು  ನಾಳೆ ಸಂಜೆ ದೆಹಲಿಗೆ ತೆರಳಲಿದ್ದೇನೆ. ನಮ್ಮ ನಾಯಕರು ಸೂಚನೆ ಕೊಟ್ಟ ತಕ್ಷಣ ಸಂಪುಟ ವಿಸ್ತರಣೆ ಮಾಡಲಾಗುವುದು. ಅಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆಯನ್ನು ತಕ್ಷಣವೇ...

Latest news

- Advertisement -spot_img