No menu items!
15.2 C
Munich
Monday, September 14, 2026
- Advertisement -spot_img

CATEGORY

ರಾಜ್ಯ

ರೈತರ ಖಾತೆಗೆ ಮೊದಲ ಅಂದಿನ ಕಂತಿನ ಹಣ ಜಮಾ !?

ಕೆ.ಎಸ್. ಈಶ್ವರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಒಟ್ಟು 4 ತಂಡಗಳನ್ನು ರಚಿಸಿದ್ದು ಈ ತಂಡಗಳು ರಾಜ್ಯದೆಲ್ಲೆಡೆ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದೇವೆ. ಆಸ್ತಿ, ಮನೆ ಕಳೆದುಕೊಂಡವರಿಗೆ ನೆರವು ನೀಡುತ್ತೇವೆ...

ಸಂತ್ರಸ್ತರಿಗೆ ಯಡಿಯೂರಪ್ಪರಿಂದ ಆಸರೆಯ ಭರವಸೆ !?

ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರವೇ ಮನೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸಂಪುಟ ವಿಸ್ತರಣೆ...

ಇದು ಯಡಿಯೂರಪ್ಪ ಅವರ ಸ್ಟೈಲ್ ! ಡಿಕೆಶಿ ಈ ಮಾತು ಹೇಳಿದೇಕೆ ಗೊತ್ತಾ ?

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗುವ ಮೊದಲು ಮತ್ತು ಮುಖ್ಯಮಂತ್ರಿ ಯಾಗುವ ಸಂದರ್ಭದಲ್ಲಿ ತೋರಿದ ಆತುರವನ್ನು ನೆನಪಿಸಿ ಕೊಳ್ಳಬೇಕು. ಕೃಷಿ ಸಮಸ್ಯೆ, ಸಾಲಮನ್ನಾ, ರೈತ ಹೋರಾಟ ಹೀಗೆ ಹಲವಾರು ವಿಷಯಗಳಲ್ಲಿ ಬಹಳ ಆತುರ ಪಟ್ಟು...

“ಮೈತ್ರಿ ಸರ್ಕಾರದಲ್ಲಿ ನಾನು ನೆಪ ಮಾತ್ರಕ್ಕೆ ಮುಖ್ಯಮಂತ್ರಿಯಾಗಿದ್ದೆ ” ಕುಮಾರಸ್ವಾಮಿ ಈ ಹೇಳಿಕೆ ಕೊಟ್ಟಿದ್ದೇಕೆ ಗೊತ್ತಾ !?

ಜೆಡಿಎಸ್ ಕಾರ್ಯಕರ್ತರ ಸಂಘಟನಾ ಸಮಾವೇಶ ದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ,ಪ್ರತಿಯೊಂದು ವಿಚಾರಕ್ಕೂ ಮರ್ಜಿಯಲ್ಲಿ ಕೆಲಸ ಮಾಡಬೇಕಿತ್ತು. ಪಕ್ಷದ ಕಾರ್ಯಕರ್ತರ ನಿರೀಕ್ಷೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಆದರೂ ಹೊಂದಾಣಿಕೆ ಮಾಡಿಕೊಂಡು ಸರ್ಕಾರವನ್ನು ಮುನ್ನಡೆಸಬೇಕಿತ್ತು. ಮೈತ್ರಿ ಸರ್ಕಾರದಲ್ಲಿ ನಾನು...

ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸಂಪುಟ ವಿಸ್ತರಣೆ ಮಾಡೋಣ !? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ದೆಹಲಿಗೆ ತೆರೆಯಲ್ಲಿ ತೆರಳಿದ್ದ ಯಡಿಯೂರಪ್ಪ ಅವರು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಸಚಿವರನ್ನು ಭೇಟಿಯಾಗಿ ಅವರು ಸಮಾಲೋಚನೆ ನಡೆಸಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ...

ಯಡಿಯೂರಪ್ಪ ಸಂಪುಟ ಸಭೆಯ ಸಂಸದರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಗೊತ್ತಾ !?

ಸಚಿವರಾಗುವವರ ಒಟ್ಟು 3 ಪಟ್ಟಿ ಬಿಜೆಪಿ ಕೇಂದ್ರ ನಾಯಕರ ಬಳಿ ಇದೆ ಎಂದು ಹೇಳಲಾಗಿದ್ದು, ಒಂದು ಪಟ್ಟಿಯನ್ನು ಯಡಿಯೂರಪ್ಪನವರು ಸಲ್ಲಿಸಿದ್ದರೆ, ಮತ್ತೊಂದು ಪಟ್ಟಿ ಬಿ.ಎಲ್. ಸಂತೋಷ್ ಅವರದ್ದಾಗಿದೆ. ಇನ್ನು ಪಕ್ಷದ ರಾಷ್ಟ್ರಾಧ್ಯಕ್ಷರು ಅಮಿತ್ ಶಾ...

“ಅಮ್ಮ ಇದೇ ನನ್ನ ನಮನ ” ಸುಷ್ಮಾ ಸ್ವರಾಜ್ ಅಗಲಿಕೆ ಇಂದ ನೊಂದ ಡಿ.ವಿ.ಸದಾನಂದ ಗೌಡರ ಮಾತು !

ಸುಷ್ಮಾ ಸ್ವರಾಜ್ ಅಗಲಿಕೆ ಸುದ್ದಿ ತಿಳಿದ ಸದಾನಂದ ಗೌಡ್ರು ಬೇಸರದ ಮಾತುಗಳನ್ನು ವ್ಯಕ್ತಪಡಿಸಿದರು ಸುಷ್ಮಾ ಸ್ವರಾಜ್ ಅವರು ನಮ್ಮ ದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿ ಅವರ ಹೆಸರು ಎಂದಿಗು ಅಗ್ರ ಸ್ಥಾನದಲ್ಲಿರುತ್ತದೆ...

ಬಿಜೆಪಿಯ ನಾಯಕಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನ !

  ಬಿಜೆಪಿಯ ನಾಯಕಿ ಮಾಜಿ ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್‌ ತೀವ್ರ ಹೃದಯಾಘಾತಕ್ಕೊಳಗಾದ  ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೂಡಲೇ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. 67 ವರ್ಷದ ಸುಷ್ಮಾ ಸ್ವರಾಜ್‌...

ರಾಜ್ಯಾದ್ಯಂತ ಭಾರಿ ಮಳೆ ಶಿವಮೊಗ್ಗ ಉಡುಪಿ ರಸ್ತೆ ಸಂಚಾರ ಸ್ಥಗಿತ !?

ಶಿವಮೊಗ್ಗ , ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು,  ಸೀತಾನದಿ ಉಕ್ಕಿ ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ  ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಆಗುಂಬೆ ಮೂಲಕ ಉಡುಪಿಗೆ ತೆರಳುವ ವಾಹನಗಳನ್ನು ಹೆಬ್ರಿ ಮಾಂಡಿ ಮೂರ್ಕೈ ಕುಚ್ಚೂರು...

ಕಾಂಗ್ರೆಸ್ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ ! ಕಾರಣ ಏನು ಗೊತ್ತಾ ?

ಇದು ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಸೋನಿಯಾ ಗಾಂಧಿಯವರು ಸಂಸದರ ಸಭೆಯನ್ನು ಕರೆದಿದ್ದು ಇದರಲ್ಲಿ ಹಲವಾರು ವಿಷಯಗಳ ಚರ್ಚೆ ಮಾಡಿದ್ರು ಕಾಂಗ್ರೆಸ್ ನ ಮುಂದಿನ ನಡೆಯೇನು ಎಂದು ಕೂಡ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ...

Latest news

- Advertisement -spot_img