No menu items!
15.9 C
Munich
Saturday, September 12, 2026
- Advertisement -spot_img

CATEGORY

ರಾಜ್ಯ

ಬಿಜೆಪಿ ಯ5 ವರ್ಷದ ಆಡಳಿತ ಬರೀ ಟ್ರೇಲರ್ ಎಂದ ನಿತಿನ್ ಗಡ್ಕರಿ !?

ಕೇಂದ್ರದಲ್ಲಿರುವ ಬಿಜೆಪಿಯ ಐದು ವರ್ಷದ ಆಡಳಿತ ಬರೀ ಟ್ರೇಲರ್, ನಿಜವಾದ ಸಿನಿಮಾ ಇನ್ನಷ್ಟೇ ಶುರುವಾಗಬೇಕಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದ್ದಾರೆ. ಶನಿವಾರ ಮಾಧ್ಯಮದ...

ಈಶ್ವರಪ್ಪಗೆ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ!?

ಮೈಸೂರಿನಲ್ಲಿ ಮಾತನಾಡಿದ ಅವರು ಸಿಎಂ ಈಶ್ವರಪ್ಪ ಅವರು ಆರೋಪ ಮಾಡಿದಂತೆ ನಾನು ಆ ರೀತಿ ಹೇಳಿಕೆ ನೀಡಿರಲು ಸಾಧ್ಯವೇ ಇಲ್ಲ, ಒಂದು ವೇಳೆ ನಾನು ಹಾಗೆ ಹೇಳಿದ್ದರೆ ಅವರು ಯಾಕೆ ನನ್ನನ್ನು ಪ್ರಶ್ನೆ...

‘ಸ್ವಲ್ಪ ದಿನ ಸರಿಯಾಗಿ ಕೆಲಸ ಮಾಡಿ, ಆಮೇಲೆ ನಾವು ನೋಡ್ಕೋತೀವಿ’ ಮೋದಿಗೆ ಸಿದ್ದರಾಮಯ್ಯ ಟಾಂಗ್ !?

ನೀಟ್ ಪತೀಕ್ಷೆ ಬರೆಯಲು ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲು ವಿಳಂಬದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನ ಸರಿಯಾಗಿ ಕೆಲಸ ಮಾಡಿ. ಆಮೇಲೆ...

‘ಶೋಭಾ ಕರಂದ್ಲಾಜೆ ಬಚ್ಚೀ..ಮಾಟ ಮಂತ್ರ ಮಾಡಿಸ್ತಾರೆ’ ಗೋಪಾಲಕೃಷ್ಣ ತಿರುಗೇಟು

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಮೋದಿಯವರು ಉತ್ತರ ಪ್ರದೇಶದಲ್ಲಿ ಬೇಳೂರು ಬಗ್ಗೆ ಮಾತನಾಡುತ್ತಾರೆ, ಶೋಭಾ ಕರಂದ್ಲಾಜೆ ಬಚ್ಚೀ..ಮಾಟ ಮಂತ್ರ ಮಾಡಿಸುತ್ತಾರೆ ಅಷ್ಟೇ ಎಂದರು. ಶೋಭಾ ಯಡಿಯೂರಪ್ಪ ಜೊತೆ ಸೇರಿ ಬೆಳೆಯುತ್ತಿರುವ ಲೀಡರ್ ಗಳಿಗೆ...

ಗಾನಾ ಕೋಗಿಲೆ ಎಸ್.ಜಾನಕಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು!!

ಗಾನ ಕೋಗಿಲೆ ಎಸ್. ಜಾನಕಿ ಅವರ ಬಗ್ಗೆ ಹೇಳಬೇಕೆಂದರೆ ಮಹಾಸಾಗರದ ಆಳವನ್ನು ಅರಸ ಹೊರಟಂತೆ. ಅವರ ಹಾಡುಗಳ ಬಗ್ಗೆ ಹೇಳುವಾಗ ಈ ಕ್ಷಣಕ್ಕೆ ಬಂದ ನೆನಪುಗಳನ್ನು ಹೇಳಬಹುದೇ ವಿನಃ ಅವರು ಹಾಡಿರುವ ಶ್ರೇಷ್ಠ...

ಕುಮಾರಣ್ಣನಿಗೆ ಟೆನ್ಷನ್ ಕೊಡುತ್ತಿದ್ದಾರೆ ಮಂಡ್ಯದ ಮಹಿಳೆಯರು..!? ಯಾಕೆ ಗೊತ್ತಾ..?

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಮಂಡ್ಯ ಫಲಿತಾಂಶ ಏನಾಗಬಹುದು ಎಂಬುದೇ ಎಲ್ಲರ ಕುತೂಹಲವಾಗಿತ್ತು, ಕೆಲವರು ನಿಖಿಲ್ ಕುಮಾರಸ್ವಾಮಿ ಪರ, ಮತ್ತೆ ಕೆಲವರು ಸುಮಲತಾ ಅಂಬರೀಶ್ ಪರ ಬ್ಯಾಟ್ ಬೀಸೋ ಮೂಲಕ...

ನನ್ನ ಗಂಡ ರೇವಣ್ಣ ಹೇಳಿದ್ದೇ ಸತ್ಯ..! ಡಿ ಸಿ ಮೇಡಂ ಏನೂ ಮಾಡಿಲ್ಲ ಅಂದ್ರು ಭವಾನಿ..!?

ಹಾಸನ ಮೊದಲ ಸ್ಥಾನ ಬರಲು ನಾನೇ ಕಾರಣ ಎಂದು ಸ್ವತಃ ಭವಾನಿ ರೇವಣ್ಣ ಅವರೇ ಹೇಳಿಕೊಂಡಿದ್ದಾರೆ, ಈ ಮೂಲಕ ಮೊನ್ನೆ ಮೊನ್ನೆಯಷ್ಟೆ ಪತಿ ರೇವಣ್ಣ ನೀಡಿದ್ದ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ...

ಜಗದೀಶ್ ಶೆಟ್ಟರ್ ಆಟ ‌ಇಲ್ಲಿ ನಡೆಯಲ್ಲ. ಶೆಟ್ಟರ್‌ ಬುಗರಿ ಎಲ್ಲ ಕಡೆ ತಿರುಗುತ್ತೆ ಎಂದಾದರೆ ಅವರೇ ಗೆಲ್ಲಲಿ !? ಸಿದ್ದರಾಮಯ್ಯ ಹೇಳಿಕೆ !

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಆಟ ‌ಇಲ್ಲಿ ನಡೆಯಲ್ಲ. ಶೆಟ್ಟರ್‌ ಬುಗರಿ ಎಲ್ಲ ಕಡೆ ತಿರುಗುತ್ತೆ ಎಂದಾದರೆ ಅವರೇ ಗೆಲ್ಲಲಿ ಎಂದು ಮಾಜಿ  ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಇತ್ತೀಚಿಗೆ...

‘ಗೆಲುವು ಕನ್ಫರ್ಮ್ ಆದ್ಮೇಲೆ ಸುಮಲತಾ ಡಿನ್ನರ್ ಪಾರ್ಟಿ’ ಯಡಿಯೂರಪ್ಪ ಹೇಳಿಕೆ !?

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವು ಖಚಿತವಾಗಿರುವ ಹಿನ್ನೆಲೆಯಲ್ಲಿ ಡಿನ್ನರ್ ಪಾರ್ಟಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮಂಡ್ಯ ಕಾಂಗ್ರೆಸ್ ಮುಖಂಡರು ಪಕ್ಷೇತರ ಅಭ್ಯರ್ಥಿ...

ಸಿಎಂ ಕುಮಾರಸ್ವಾಮಿಯವರ ಕುಟುಂಬ ಈಗ ಬರೀ ಹೋಮ ಹವನ ಮಾಡಿಸ್ತಾಇದ್ದಾರೆ ! ಯಾಕೆ ಗೊತ್ತಾ !?

ಇಂದು ಸಿಎಂ ಕುಮಾರಸ್ವಾಮಿ ಉಡುಪಿಯಿಂದ ಚಿಕ್ಕಮಗಳೂರಿಗೆ ಆಗಮಿಸಲಿದ್ದು, ಸಂಜೆ ಕೊಪ್ಪಾದ ಕಮ್ಮರಡಿ ಬಳಿಯ ಕುಡ್ನಳ್ಳಿದಲ್ಲಿರುವ ಉಮಾಮಹೇಶ್ವರಿ ದೇವಾಲಯದಲ್ಲಿ ನಡೆಯಲಿರೋ ಹೋಮ-ಹವನ, ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶತ್ರು ಸಂಹಾರ, ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಸಿಎಂ ಈ...

Latest news

- Advertisement -spot_img