ಕೆಲವು ದಿನಗಳ ಹಿಂದಷ್ಟೇ ಮಂಡ್ಯದ ತಿಮ್ಮನಹೊಸೂರಿನಲ್ಲಿ 19 ವರ್ಷದ ಯುವತಿ ಮೋನಿಕಾಳನ್ನು ಕೊಂದು ತರಾತುರಿಯಲ್ಲಿ ಮೃತದೇಹವನ್ನು ಸುಟ್ಟುಹಾಕಿದ್ದರು. ಅದಕ್ಕೆ ಕಾರಣವಾಗಿದ್ದು ಆಕೆಯ ಪ್ರೀತಿ. ಕೆಳಜಾತಿಯ ಯುವಕನನ್ನು ಪ್ರೀತಿ ಮಾಡುತ್ತಿದ್ದ ಕಾರಣ ಹೆತ್ತವರೇ ಕೊಂದು...
ಯಾರೊಬ್ಬರಲ್ಲೂ ಯಡಿಯೂರಪ್ಪಗಿರುವ ಛಾತಿಯಿಲ್ಲ. ಬಿಬಿಎಂಪಿ ಚುಣಾವಣೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಯಾವತ್ತು ಬರಲಿಲ್ಲವೋ ಅವತ್ತಿನಿಂದ ಆರ್ ಅಶೋಕ್ ಕಾಣಿಸುತ್ತಿಲ್ಲ. ಈಶ್ವರಪ್ಪನವರಿಗೆ ಎರಡ್ಮೂರು ದಶಕದ ರಾಜಕೀಯ ಅನುಭವವಿದ್ದರೂ ಅವರ ನಾಲಿಗೆಯೇ ಅವರ ಏಳಿಗೆಯನ್ನು...
ಮಾಜಿ ಸಿ.ಎಂ ಯಡಿಯೂರಪ್ಪರವರಿಗೆ ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ.
ಕಹಿಯುಂಡ ನಾಯಕನಿಗೆ ಯುಗಾದಿ ಸಿಹಿ
ಯುಗಾದಿ ಹಬ್ಬಕ್ಕೆ ಬಿ ಎಸ್ ಯಡಿಯೂರಪ್ಪಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ರಾಜ್ಯ...
ಕರ್ನಾಟಕ ಪೊಲೀಸ್ ಇಲಾಖೆಯ ಕೆಲವೇ ಕೆಲವು ಖಡಕ್ಕು ಅಧಿಕಾರಿಗಳಲ್ಲಿ ಒಬ್ಬರಾಗಿದ್ದ, ಕಳೆದ ವರ್ಷ ನಿವೃತ್ತರಾಗಿದ್ದ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಮುಂಜಾನೆ ಮಲ್ಯ...
ಕೆಮಿಸ್ಟ್ರಿ ಪೇಪರ್ ಎರಡೆರಡು ಬಾರಿ ಲೀಕ್ ಆಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಪರಿಣಾಮವಾದ ನಂತರ ಇನ್ನೊಮ್ಮೆ ಹೀಗಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಪೇಪರ್ ಲೀಕ್ ಹಿಂದೆ ಯಾರದೇ ಕೈವಾಡವಿದ್ದರೂ ಕಠಿಣ ಶಿಕ್ಷೆ...
ಮಾನ್ಯ ಶಿಕ್ಷಣ ಸಚಿವರೇ... ನಾನು ನಿಮ್ಮ ಪರಿಸ್ಥಿತಿ ಅರ್ಥ ಮಾಡ್ಕೋತೀನಿ. ಕೇವಲ ೭೦ ಅಂಕಗಳ ರಾಸಾಯನ ಶಾಸ್ತ್ರ ಪರೀಕ್ಷೆಯನ್ನು ಸರಿಯಾಗಿ ನಡೆಸೋಕೆ ಸಾಧ್ಯ ಆಗದೇ ಒದ್ದಾಡ್ತಾ ಇರೋ ನಿಮ್ಮನ್ನು ನೋಡಿದ್ರೆ ಅಯ್ಯೋ ಅನ್ಸುತ್ತೆ....
ಕನ್ನಡ ಪತ್ರಿಕೋದ್ಯಮದಲ್ಲಿ ರವಿ ಬೆಳಗೆರೆಯವರದ್ದು ಬಹುದೊಡ್ಡ ಹೆಸರು. ಭ್ರಷ್ಟರಿಂದ ಹಿಡಿದು ಶಿಷ್ಟರವರೆಗೂ ಅವರು ಕಿವಿ ಹಿಂಡಿದ್ದಾರೆ. ಅಂಡರ್ವರ್ಲ್ಡ್ ಬಗ್ಗೆ ಇವರಷ್ಟು ವಿವರವಾಗಿ, ಸೊಗಸಾಗಿ, ಖಡಕ್ಕಾಗಿ ಬರೆದ ಇನ್ನೊಬ್ಬ ಪತ್ರಕರ್ತನಿಲ್ಲ. ರಾಜಕಾರಣದ ವಿಮರ್ಶೆಯಲ್ಲೂ ಎತ್ತಿದ...
ವೀಕೆಂಡ್ ನಲ್ಲಿ, ಹಬ್ಬ ಹರಿದಿನಕ್ಕೆ ಊರಿಗೆ ಹೋಗುವವರಿಗೆ ಲಕ್ಸುರಿ ಬಸ್ಸಿನಲ್ಲಿ ಆರಾಮಾಗಿ ಹೋಗುವ ಇರಾದೆಯಿರುತ್ತದೆ. ಎಸಿ ಬಸ್ಸಿನಲ್ಲಿ, ಸೂಪರ್ ಸೀಟಿನಲ್ಲಿ, ಕಾಲು ಚಾಚಿಕೊಂಡು ಮಲಗಿ ಊರು ತಲುಪುತ್ತಿದ್ದವರಿಗೆ ಸರ್ಕಾರ ಭರ್ಜರಿ ಹೊರೆಯನ್ನು ಹೊರಿಸಿದೆ....
ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬುಡಕ್ಕೆ ಕೈ ಹಾಕಿದ್ರೇ, ರಾಜ್ಯ ಸರ್ಕಾರ ನಮ್ದೂ ಒಂದು `ಕೈ' ಇರ್ಲಿ ಅಂತ ಬೆಲೆಯೇರಿಕೆಯ ಸೂಚನೆ ಕೊಟ್ಟಿದೆ. ಅತ್ಯಂತ ನೀರಸ ಬಜೆಟ್ ಎನ್ನಲಾಗುತ್ತಿರುವ ರಾಜ್ಯ ಬಜೆಟ್ ನಲ್ಲಿ...
ಮೊನ್ನೆಯಷ್ಟೇ ಭ್ರಷ್ಟಾಚಾರ ನಿಗ್ರಹದಳವನ್ನು ಅಸ್ತಿತ್ವಕ್ಕೆ ತಂದ ಸರ್ಕಾರದ ಕ್ರಮ ಹಲವು ಸಂಶಯಗಳನ್ನು ಹುಟ್ಟುಹಾಕಿತ್ತು. ವಿರೋಧ ಪಕ್ಷದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಲೋಕಾಯುಕ್ತವನ್ನು ಬಲಹೀನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮೊದಲ ಹೆಜ್ಜೆಯಿಟ್ಟಿದೆ ಎನ್ನಲಾಯಿತು. ಇದೀಗ ಮಾಜಿ...