ಮಕ್ಕಳಾಗಿಲ್ಲ ಅಂತ ವೈದ್ಯರನ್ನು ಭೇಟಿಯಾದಾಗ ತಿಳಿಯಿತು ವಿಲಕ್ಷಣ ಸಂಗತಿ..!

ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಬಾರಿ ಲೈಂಗಿಕ ಬಂಧದಲ್ಲಿ ಏರ್ಪಟ್ಟಿದ್ದರೂ ಮಕ್ಕಳಾಗದೇ ಇದ್ದದು ಈ ದಂಪತಿಗಳ ಚಿಂತೆಗೆ ಕಾರಣವಾಗಿತ್ತು. ಈ ಬಗ್ಗೆ ಯುವ ದಂಪತಿಗಳು ಡಾ. ಲಿಯು ಹಾಂಗ್ಮೆಯಿ ಅವರನ್ನು ಭೇಟಿಯಾಗಿದ್ದಾರೆ. ದಂಪತಿಗಳನ್ನು...

ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ??

ಮಕ್ಕಳು ಹತ್ತನೇ ತರಗತಿಯೋ, ಪಿಯುಸಿನೋ ಮುಗಿಸಿದ ನಂತರ ಓದಲು ಹೊರಬೀಳೋದು ಜಾಸ್ತಿ. ಹಾಗೆಯೇ ಈ ವಯಸ್ಸಿನ ಮಕ್ಕಳ ಮೂಗು ತುದಿಯ ಮೇಲಿನ ಕೋಪದ ಪ್ರಮಾಣವೂ ಜಾಸ್ತಿ ಆಗುವುದನ್ನು ಕಾಣುತ್ತೇವೆ. ಹೀಗೆ ಹೊರಹೊರಟ ಮಕ್ಕಳಲ್ಲಿ...

ಯಶಸ್ಸು ಬಯಸುತ್ತಿದ್ದೀರಾ? ಹಾಗಾದ್ರೆ ಅದಕ್ಕೆ ಇಲ್ಲಿದೆ ಸೂಪರ್ ಟಿಪ್ಸ್ ..!

ಸಾಧಕರನ್ನು ಕಂಡು ನಾವು ಅವರಂತೆ ಆಗ್ಬೇಕು...ಏನಾದರೂ ಸಾಧಿಸಲೇ ಬೇಕು ಎಂದುಕೊಳ್ಳುತ್ತಿರುತ್ತೇವೆ. ಯಶಸ್ಸಿನ ಹುಡುಕಾಟದಲ್ಲಿರುವ ನಾವು ನಮ್ಮ ಕೈಯಲ್ಲೇ ಯಶಸ್ಸು ಇರುತ್ತದೆ ಎಂಬುದನ್ನು ಮರೆತಿರುತ್ತೇವೆ. ನಾವು ಬೇರೊಬ್ಬರನ್ನು ಅವಲಂಭಿಸುವುದಕ್ಕಿಂತ ಯಶಸ್ಸಿನ ಅಸ್ತ್ರ ನಮ್ಮಲ್ಲೇ ಇದೆ...

ಹೀಗೆ ಮಾಡಿದರೆ ಮತ್ತೆ ಒಂದಾಗಬಹುದು..!

ನಿಮ್ಮ ಸಂಬಂಧ ಮುರಿದು ಬಿದ್ದಿದೆಯೇ.. ಅಥವಾ ಮುರಿದು ಬೀಳುವ ಸೂಚನೆ ಇದೆಯೇ..? ಹಾಗಿದ್ದಲ್ಲಿ ತಪ್ಪದೇ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ. ನೀವು ಇದನ್ನು ಫಾಲೋ ಮಾಡಿದರೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ನೀವು...

ಸಂಬಂಧಗಳಲ್ಲಿ ಜಗಳ ಕಾಮನ್ – ಅದಕ್ಕೆ ಪರಿಹಾರ?

ಸಂಬಂಧಗಳಲ್ಲಿ ಜಗಳ ಕಾಮನ್ - ಅದಕ್ಕೆ ಪರಿಹಾರ? ನೀವು ಯಾವ್ದೇ ಸಂಬಂಧವನ್ನು ತೆಗೆದುಕೊಳ್ಳಿ ಕೆಲವೊಮ್ಮೆ ಭಿನ್ನಾಭಿಪ್ರಾಯ , ಜಗಳ ಇದ್ದಿದ್ದೇ. ಪತಿ- ಸತಿಗಳ ನಡುವೆ ಕೂಡ ಜಗಳ ಕಾಮನ್. ಕೆಲವರು ನಾಲ್ಕು ಗೋಡೆಗಳ ನಡುವೆ...

ಹುಡುಗಿಯರು ಹೀಗೆ ಪ್ರೀತಿ ಸುಳಿಹು ಬಿಟ್ಟು ಕೊಡ್ತಾರೆ..!

ಮಹಿಳೆಯರು ಪುರುಷರನ್ನು ಗಮನಿಸುವ ವಿಧಾನವೇ ಸ್ವಲ್ಪ ಭಿನ್ನ. ತಾನು ಬಯಸುವ ಪುರುಷರನ್ನು ಅವರು ದುರುಗುಟ್ಟಿಕೊಂಡು ನೋಡದಿದ್ದರೂ ಅತ್ಯಂತ ಸೂಕ್ಷ್ಮವಾಗಿ ಪುರುಷರಿಗೆ ಅರ್ಥವಾಗದ ರೀತಿಯಲ್ಲಿ ಗಮನಿಸುತ್ತಿರುತ್ತಾರೆ. ಆದರೆ ನೀವು ಈ ವಿಷಯದಲ್ಲಿ ಗೊಂದಲಕ್ಕೊಳಗಾಗುವ ಅವಶ್ಯಕತೆ...

ಈ ಹುಡುಗರಿಗೆ ಹುಡುಗಿಯರು ಬಿದ್ದೇ ಬೀಳ್ತಾರೆ!

ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸಂಗಾತಿ ಹಾಗೂ ಪ್ರೀತಿಗಾಗಿ ವಿಶೇಷ ಸ್ಥಾನ ನೀಡುತ್ತಾರೆ. ಸಂಬಂಧ, ಪ್ರೀತಿ ಹಾಗೂ ಸಂಗಾತಿಯ ವಿಷಯದಲ್ಲಿ ಅಹಿತಕರ ಸಂಗತಿ ನಡೆದರೆ ಅದು ಮನಸ್ಸಿಗೆ ಹೆಚ್ಚು ಪರಿಣಾಮ ಬೀರುವುದು. ಹಾಗಾಗಿ...

ನಿಮ್ಮ ಲೈಫ್ ಗೆ ಅವಳು/ನು ರೀ ಎಂಟ್ರಿ ಕೊಡಬೇಕೆ?

ನಿಮ್ಮ ಸಂಬಂಧ ಮುರಿದು ಬಿದ್ದಿದೆಯೇ.. ಅಥವಾ ಮುರಿದು ಬೀಳುವ ಸೂಚನೆ ಇದೆಯೇ..? ಹಾಗಿದ್ದಲ್ಲಿ ತಪ್ಪದೇ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ. ನೀವು ಇದನ್ನು ಫಾಲೋ ಮಾಡಿದರೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ನೀವು...

ಈ ಒಂದು ಆಪ್ ಬಳಸಿದ್ರೆ ಕಳೆದುಕೊಂಡ ಮೊಬೈಲ್ ಮತ್ತೆ‌ ನಿಮ್ಮ ಕೈ ಸೇರಲಿದೆ..!!

ಈ ಒಂದು ಆಪ್ ಬಳಸಿದ್ರೆ ನಿಮ್ಮ ಕಳೆದುಕೊಂಡ ಮೊಬೈಲ್ ಮತ್ತೆ‌ ನಿಮ್ಮ ಕೈ ಸೇರಲಿದೆ..!! ಅತೀ ಹೆಚ್ಚು ಮೊತ್ತವನ್ನ ಕೊಟ್ಟು, ದುಬಾರಿ ಮೊಬೈಲ್ ಫೋನ್ ಗಳನ್ನ ಖರೀದಿಸುತ್ತಾರೆ.. ಆದರೆ ಅದನ್ನ ಜೋಪಾನ ಮಾಡುವಲ್ಲಿ ಮೊಬೈಲ್...

ಮದ್ಯಪಾನದಿಂದ ಎಷ್ಟು ಜ‌ನ ಸಾಯ್ತಿದ್ದಾರೆ ಗೊತ್ತೇ?

ಮದ್ಯಪಾನದಿಂದ ಭಾರತದಲ್ಲಿ ಪ್ರತಿ ವರ್ಷ 2.6 ಲಕ್ಷ ಮಂದಿ ಸಾಯುತ್ತಿದ್ದಾರಂತೆ. ಕ್ಯಾನ್ಸರ್​, ಲಿವರ್ ಸಮಸ್ಯೆಯಿಂದ ಹಲವರು ಬಳಲಿ ಸಾವನ್ನಪ್ಪಿದರೆ, ಮತ್ತೆ ಕೆಲವರು ಕುಡಿದು ವಾಹನ ಚಾಲನೆ ಮಾಡುವ ಮೂಲಕ ರಸ್ತೆ ಅಪಘಾತಕ್ಕೆ ಒಳಗಾಗುತ್ತಾರೆ ಎಂದು...

Stay connected

0FansLike
3,912FollowersFollow
0SubscribersSubscribe

Latest article

ನೇಹಾ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಭೇಟಿ: ಮುಂದುವರಿದ ತನಿಖೆ

ಹುಬ್ಳಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಇಂದು ಬೆಳಗ್ಗೆ ನಿರಂಜನ ಹಿರೇಮಠ ಅವರ ಮನೆಗೆ ಆಗಮಿಸಿದರು. ನಿರಂಜನ್ ಹಿರೇಮಠ ಮತ್ತು ಗೀತಾ ಹಿರೇಮಠ ಅವರನ್ನು...

ಕೆಎಸ್ ಈಶ್ವರಪ್ಪ ಅವರಿಗೆ ಸಲಹೆ ನೀಡುವಷ್ಟು ನಾನು ದೊಡ್ಡನಲ್ಲ: ಅಣ್ಣಾಮಲೈ

ಶಿವಮೊಗ್ಗ: ಜನತೆ ಈ ಬಾರಿ ಮೋದಿಗೆ ಹಾಕುವ ವೋಟು ಧನ್ಯವಾದ ಹೇಳುವ ವೋಟು ಎಂದು ಭಾವಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಶಿವಮೊಗ್ಗದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಶಾಸಕ ಲಕ್ಷ್ಮಣ ಸವದಿ ನಿವಾಸಕ್ಕೆ ರಣದೀಪ್ ಸುರ್ಜೇವಾಲ ಭೇಟಿ

ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ ನಗರದ ಸದಾಶಿವನಗರಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿದ್ದಾರೆ. ಸುರ್ಜೇವಾಲ ಅವರು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ನಿವಾಸಕ್ಕೆ ಭೇಟಿ...