- Advertisement -spot_img

CATEGORY

ಲೈಫ್ ಟಿಪ್ಸ್

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುತ್ತೀರಾ? ಪ್ರತಿದಿನ ಸೇವಿಸಿದರೆ ದೇಹಕ್ಕೆ ಸಿಗುವ ಪ್ರಯೋಜನಗಳೇನು?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುತ್ತೀರಾ? ಪ್ರತಿದಿನ ಸೇವಿಸಿದರೆ ದೇಹಕ್ಕೆ ಸಿಗುವ ಪ್ರಯೋಜನಗಳೇನು? ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನಿಂಬೆ ನೀರು ಕುಡಿಯುವ ಅಭ್ಯಾಸ ಹಲವರಲ್ಲಿದೆ. ದೇಹವನ್ನು ಡಿಟಾಕ್ಸ್ ಮಾಡುವುದರಿಂದ ಹಿಡಿದು...

ಗ್ಯಾಸ್ ನೋವು ಎಂದು ನಿರ್ಲಕ್ಷ್ಯ ಮಾಡಬೇಡಿ; ಹೃದಯಾಘಾತದ ಲಕ್ಷಣವೂ ಹೀಗೆಯೇ ಇರಬಹುದು!

ಗ್ಯಾಸ್ ನೋವು ಎಂದು ನಿರ್ಲಕ್ಷ್ಯ ಮಾಡಬೇಡಿ; ಹೃದಯಾಘಾತದ ಲಕ್ಷಣವೂ ಹೀಗೆಯೇ ಇರಬಹುದು! ಎದೆ ನೋವು, ಎದೆಯುರಿ, ಅಜೀರ್ಣ ಅಥವಾ ವಾಕರಿಕೆ ಕಾಣಿಸಿಕೊಂಡಾಗ ಬಹುತೇಕರು ಅದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದುಕೊಂಡು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಕೆಲವೊಮ್ಮೆ...

ಶುಭಕಾರ್ಯಕ್ಕೂ ಮುನ್ನ ಗಣೇಶನನ್ನೇ ಏಕೆ ಪೂಜಿಸುತ್ತಾರೆ? ಪ್ರಥಮ ಪೂಜ್ಯ ಸ್ಥಾನ ಪಡೆದ ಗಣಪತಿಯ ಪೌರಾಣಿಕ ಕಥೆ ಗೊತ್ತಾ?

ಶುಭಕಾರ್ಯಕ್ಕೂ ಮುನ್ನ ಗಣೇಶನನ್ನೇ ಏಕೆ ಪೂಜಿಸುತ್ತಾರೆ? ಪ್ರಥಮ ಪೂಜ್ಯ ಸ್ಥಾನ ಪಡೆದ ಗಣಪತಿಯ ಪೌರಾಣಿಕ ಕಥೆ ಗೊತ್ತಾ? ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯ ಅಥವಾ ಹೊಸ ಕೆಲಸವನ್ನು ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸುವ...

ನುಗ್ಗೆ ಸೊಪ್ಪನ್ನು ಆಹಾರದಲ್ಲಿ ಸೇರಿಸಿದರೆ ಏನೆಲ್ಲಾ ಪ್ರಯೋಜನ? ವಾರದಲ್ಲಿ ಎಷ್ಟು ಬಾರಿ ತಿನ್ನಬಹುದು

ನುಗ್ಗೆ ಸೊಪ್ಪನ್ನು ಆಹಾರದಲ್ಲಿ ಸೇರಿಸಿದರೆ ಏನೆಲ್ಲಾ ಪ್ರಯೋಜನ? ವಾರದಲ್ಲಿ ಎಷ್ಟು ಬಾರಿ ತಿನ್ನಬಹುದು ದುಬಾರಿ ಆಹಾರ ಪದಾರ್ಥಗಳಲ್ಲೇ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ ಎಂಬುದು ತಪ್ಪು. ನಮ್ಮ ಸುತ್ತಮುತ್ತ ಸುಲಭವಾಗಿ ದೊರೆಯುವ ಹಲವು ಸೊಪ್ಪುಗಳಲ್ಲೇ ದೇಹಕ್ಕೆ...

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಆದರೆ ತಿನ್ನುವ ಮುನ್ನ ಈ ವಿಷಯ ತಿಳಿದುಕೊಳ್ಳುವುದು ಅಗತ್ಯ!

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು; ಆದರೆ ತಿನ್ನುವ ಮುನ್ನ ಈ ವಿಷಯ ತಿಳಿದುಕೊಳ್ಳುವುದು ಅಗತ್ಯ! ಪಪ್ಪಾಯಿ ಅಥವಾ ಪರಂಗಿ ಹಣ್ಣು ರುಚಿಕರವಾಗಿರುವುದರ ಜೊತೆಗೆ ಹಲವು ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಕಡಿಮೆ ಕ್ಯಾಲೊರಿ,...

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ಬಿಪಿ ಕಡಿಮೆಯಾಗುತ್ತಾ? ಹೃದಯದ ಆರೋಗ್ಯದ ಬಗ್ಗೆ ತಜ್ಞರು ಹೇಳುವುದೇನು?

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ಬಿಪಿ ಕಡಿಮೆಯಾಗುತ್ತಾ? ಹೃದಯದ ಆರೋಗ್ಯದ ಬಗ್ಗೆ ತಜ್ಞರು ಹೇಳುವುದೇನು? ಇಂದಿನ ಜಡ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ಹೆಚ್ಚುತ್ತಿರುವ ಒತ್ತಡದಿಂದ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವೂ ಹೆಚ್ಚುತ್ತಿದೆ....

ಪದೇಪದೇ ತಲೆನೋವು ಕಾಡುತ್ತಿದೆಯೇ? ಮಾತ್ರೆ ತೆಗೆದುಕೊಳ್ಳುವ ಮುನ್ನ ಕಾರಣ ತಿಳಿಯಿರಿ

ಪದೇಪದೇ ತಲೆನೋವು ಕಾಡುತ್ತಿದೆಯೇ? ಮಾತ್ರೆ ತೆಗೆದುಕೊಳ್ಳುವ ಮುನ್ನ ಕಾರಣ ತಿಳಿಯಿರಿ ತಲೆನೋವು ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುವುದು ಸಾಮಾನ್ಯ. ಸಾಂದರ್ಭಿಕವಾಗಿ ಬರುವ ಸೌಮ್ಯ ತಲೆನೋವಿನ ಬಗ್ಗೆ ಸಾಮಾನ್ಯವಾಗಿ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಆದರೆ...

ಮಳೆಯಲ್ಲಿ ನೆನೆದರೆ ನಿಜವಾಗಿಯೂ ಕೂದಲು ಉದುರುತ್ತದೆಯೇ? ತಜ್ಞರು ಹೇಳಿದ ವೈಜ್ಞಾನಿಕ ಸತ್ಯ ಇಲ್ಲಿದೆ

ಮಳೆಯಲ್ಲಿ ನೆನೆದರೆ ನಿಜವಾಗಿಯೂ ಕೂದಲು ಉದುರುತ್ತದೆಯೇ? ತಜ್ಞರು ಹೇಳಿದ ವೈಜ್ಞಾನಿಕ ಸತ್ಯ ಇಲ್ಲಿದೆ ಮಳೆಗಾಲದ ವಾತಾವರಣ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಮಳೆಯಲ್ಲಿ ಒದ್ದೆಯಾದರೆ ಕೂದಲು ಉದುರುತ್ತದೆ ಎಂಬ ಆತಂಕ ಬಹುತೇಕರಲ್ಲಿದೆ. ಈ ಕುರಿತು ಚರ್ಮರೋಗ...

ಶುಂಟಿ ಚಹಾ ಏಕೆ ಆರೋಗ್ಯಕ್ಕೆ ಅತ್ಯುತ್ತಮ? ಜೀರ್ಣಕ್ರಿಯೆ, ಕೀಲುನೋವು, ಮಾನಸಿಕ ಒತ್ತಡ ಸೇರಿ 5 ಪ್ರಮುಖ ಪ್ರಯೋಜನಗಳ ವಿವರ ಇಲ್ಲಿದೆ

ಶುಂಟಿ ಚಹಾ ಏಕೆ ಆರೋಗ್ಯಕ್ಕೆ ಅತ್ಯುತ್ತಮ? ಜೀರ್ಣಕ್ರಿಯೆ, ಕೀಲುನೋವು, ಮಾನಸಿಕ ಒತ್ತಡ ಸೇರಿ 5 ಪ್ರಮುಖ ಪ್ರಯೋಜನಗಳ ವಿವರ ಇಲ್ಲಿದೆ ಭಾರತೀಯ ಅಡುಗೆಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಶುಂಟಿ ಕೇವಲ ಸಾಂಬಾರಿನ ಪದಾರ್ಥವಲ್ಲ, ಔಷಧೀಯ...

ಪ್ರತಿದಿನ ಒಂದು ಲವಂಗ ಅಗಿದು ತಿನ್ನಿ: ಜೀರ್ಣಕ್ರಿಯೆಯಿಂದ ರೋಗನಿರೋಧಕ ಶಕ್ತಿವರೆಗೆ ಸಿಗುವ 6 ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಪ್ರತಿದಿನ ಒಂದು ಲವಂಗ ಅಗಿದು ತಿನ್ನಿ: ಜೀರ್ಣಕ್ರಿಯೆಯಿಂದ ರೋಗನಿರೋಧಕ ಶಕ್ತಿವರೆಗೆ ಸಿಗುವ 6 ಆರೋಗ್ಯ ಪ್ರಯೋಜನಗಳು ಇಲ್ಲಿವೆ ಭಾರತೀಯ ಅಡುಗೆಮನೆಯಲ್ಲಿ ಲವಂಗವು ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಆಹಾರದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವುದರ...

Latest news

- Advertisement -spot_img