No menu items!
23.4 C
Munich
Saturday, May 2, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಚಿಂದಿ ಆಯುತ್ತಿದ್ದ ಪೋರ ಮಹಾಪೌರನಾದ ಕಥೆ..!

ರಾಜೇಶ್ ಕಾಲಿಯಾ. ಇಂದು ಚಂಡೀಗಡದ ಮಹಾಪೌರ. ಅಂದು ಒಂದು ಹೊತ್ತಿನ ಕೂಳಿಗಾಗಿ ಚಿಂದಿ ಆಯುತ್ತಾ ಶ್ರಮಿಸಿ ಜೀವನದ ವಿವಿಧ ಹಂತಗಳನ್ನು ಸವೆಸಿ ಬಂದ ರಾಜೇಶ್ಕಾಲಿಯಾ ಇಂದು ಚಂಡೀಗಡದ ಮಹಾ ಪೌರರಾಗಿದ್ದಾರೆ. ಇತ್ತೀಚೆಗೆ ನಡೆದ ಮೇಯರ್...

ಕಾಡು ಪ್ರಾಣಿಗಳ ಲಾಲನೆ-ಪೋಷಣೆಯೇ ಈ ದಂಪತಿ ಉಸಿರು..!

ಅವರು ಡಾ.ಪ್ರಕಾಶ್ ಮತ್ತು ಮಂದಾಕಿನಿ ಆಮ್ಟೆ ದಂಪತಿ. ಇವರ ಮಕ್ಕಳು ಕಾಡು ಪ್ರಾಣಿಗಳು...! ನೋಡಲು ಹಳ್ಳಿ ಜನರ ರೀತಿ ಕಂಡರೂ, ಪ್ರಕಾಶ್ ವೃತ್ತಿಯಲ್ಲಿ ವೈದ್ಯರು. 45 ವರ್ಷದಿಂದ ಕಾಡುಪ್ರಾಣಿಗಳಿಗೆ ಹೇಮಲ್-ಕಾಸದ ೫೦ ಎಕರೆ...

ಕ್ಯಾಮರಾ ಕಣ್ಣಲ್ಲಿ ಮಹಿಳಾ ಜೀವನದ ಹಾದಿ ಸೆರೆ ಹಿಡಿದಾಕೆಯ ಸ್ಪೆಷಲ್ ಸ್ಟೋರಿ..!

ದೆಹಲಿಯ ಸೊನಾಲಿ ಗುಲಾಟಿ. ಮಹಿಳಾವಾದಿ ಹಾಗೂ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವವರು. ಇವರು ತಮ್ಮ ಅಪೂರ್ವವಾದ ಡಾಕ್ಯುಮೆಂಟರಿಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ವರ್ಜಿನಿಯಾದ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ಸೊನಾಲಿ ಗುಲಾಟಿ ಅವರ ಕ್ಯಾಮರಾದಲ್ಲಿ ಒಂದು ಹೆಣ್ಣಿನ ಬಾಲ್ಯ,...

ವಸತಿ ಸಮಸ್ಯೆ ನೀಗಿಸಲು ಪ್ಲಾಸ್ಟಿಕ್, ರಬ್ಬರ್ ತ್ಯಾಜ್ಯದಿಂದ ಮನೆ..!

ಇವರು ಆಸ್ಕರ್ ಆಂಡ್ರೆಸ್ ಮೆಂಡೆಜ್. ಬೆಳೆದಿದ್ದೆಲ್ಲ ಬಗೋಟಾ ಹಾಗೂ ಕೊಲಂಬಿಯಾದಲ್ಲಿ. ಇವರಿಗೆ ವಾಸ್ತುಶಿಲ್ಪಿ ಹಾಗೂ ಸಾಮಾಜಿಕ ಉದ್ಯಮದಲ್ಲಿ ಬಹಳ ಆಸಕ್ತಿ. ಹೀಗಾಗಿ ಇವೆರಡೂ ಸಮಸ್ಯೆಗಳನ್ನು ಬಗೆಹರಿಸಲು ಪಣತೊಟ್ಟ ಆಸ್ಕರ್, ಕಾನ್ಸೆಪ್ಟಸ್ ಪ್ಲಾಸ್ಟಿಕೊಸ್' ಎಂಬ...

ಅಂದು ತುತ್ತು ಊಟಕ್ಕೆ ಪರದಾಡುತ್ತಿದ್ದ ವಿದ್ಯಾರ್ಥಿ ಇಂದು …?

ಡಾ. ಸುರೇಶ್ ಕೆ. ಪಾಂಡೆ, ಇವರು ಮೂಲತಃ ರಾಜಸ್ಥಾನದವರು. ಎಂಬಿಬಿಎಸ್ ಓದುವಾಗ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿ. ಇಂದು ದೇಶದ ಅತಿದೊಡ್ಡ ನೇತ್ರ ತಜ್ಞರೆಂದು ಪ್ರಖ್ಯಾತಿಯಾಗಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಬಡವರು ಹಾಗೂ...

ಭಿಕ್ಷೆ ಬೇಡಿ ವೈದ್ಯರಾದ ಇವರು ದುಡಿದ ಹಣವನ್ನು ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು…!

ಚೆನ್ನಾಗಿ ಸಂಪಾದಿಸಿ, ಹಣ ಕೂಡಿಟ್ಟು ತಮ್ಮ‌ ಹೆಂಡ್ತಿ ಮಕ್ಕಳೊಂದಿಗೆ ಆರಾಮಾಗಿ ಇರ್ಬೇಕು.‌ಐಷಾರಾಮಿ ಜೀವನ ನಡೆಸಬೇಕು ಎನ್ನುವ ಬಹುತೇಕರ ನಡುವೆ ತಮ್ಮ ಇಡೀ ಜೀವನವನ್ನ 'ಸೇವೆಗಾಗಿ' ಮುಡಿಪಾಗಿಡುವವರಿದ್ದಾರೆ. ಅಂತವರ ಸಾಲಿನಲ್ಲಿ ಪ್ರಮುಖರಾಗಿ ನಿಲ್ಲುತ್ತಾರೆ ತು‌ಮಕೂರು...

ವಿಶೇಷಚೇತನರ ಬದುಕಿಗೆ ಕಣ್ಣಾದ ಡಾಕ್ಟರ್​.. ಇಂಥಾ ದೊಡ್ಡ ಮನಸ್ಸು ಯಾರಿಗಿದೆ ಸ್ವಾಮಿ?

ಡಾ. ಮಧು ಮಿತಾ ಪುರಿ. ವಿಕಲಚೇತನರ ಬದುಕಿನ ಆಶಾಕಿರಣ. ದೇಗುಲಗಳಲ್ಲಿ ಎಸೆದ ಹೂವಿನಿಂದ ವ್ಯಾಪಾರ ಪ್ರಾರಂಭಿಸಿ ಇಂದು ಯಶಸ್ವಿ ಉದ್ದಿಮಿ ಆಗಿದ್ದಾರೆ. ಸಮಾಜಮುಖಿಯೂ ಕೂಡ. ಕಸದಿಂದ ರಸ ಎಂಬಂತೆ ಎಸೆದ ಹೂವಿನಿಂದಲೇ ಘಮ...

ಎರಡೇ ಎರಡು ರೂಗಳಿಗೆ ವೈದ್ಯಕೀಯ ಚಿಕಿತ್ಸೆ..!

ಡಾ. ರವೀಂದ್ರ ಕೋಹ್ಲೆ ದಂಪತಿ. ಇವರು ಮಹಾರಾಷ್ಟದ ಬುಡಕಟ್ಟ ಜನರಿಗೆ ಕೇವಲ 2 ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಅಪೌಷ್ಠಿಕತೆ ವಿರುದ್ಧವೂ ಹೋರಾಟ ನಡೆಸುತ್ತಿದ್ದಾರೆ. ಆಳುವ ಸರ್ಕಾರಗಳು ಬಡಜನರ ಮಕ್ಕಳ...

ಒಂದಲ್ಲ ಎರಡಲ್ಲ 700 ಬೀದಿನಾಯಿಗಳ ಆಶ್ರಯದಾತ!

ರಾಕೇಶ್ ಶುಕ್ಲಾ. ನಮ್ಮ ಬೆಂಗಳೂರಿನ ಹೊರವಲಯದಲ್ಲಿ ಬರೋಬ್ಬರಿ 735 ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ. ರಾಕೇಶ್ ಶುಕ್ಲಾ ಅವರು ಟೆಲಿಕಮ್ಯೂನಿಕೇಷನ್ ನಲ್ಲಿ ಎಂಜಿನಿಯರ್ . ಮೊದಲು ದೆಹಲಿಯಲ್ಲಿ ಕೆಲಸ ಮಾಡಿ, ಆಮೇಲೆ ಅಮೆರಿಕಾದಲ್ಲೂ ಕಾರ್ಯ...

ಮನೆ ಬಿಟ್ಟು ಬಂದ ಮಕ್ಕಳ ಪಾಲಿಗೆ ಆಶ್ರಯದಾತ..!

ವಿಜಯ್ ಜಾಧವ್ . ಸಾಮಾಜಿಕ ಕಾರ್ಯಕರ್ತ, ಮುಖ್ಯವಾಗಿ ಮನೆ ಬಿಟ್ಟು ಮಕ್ಕಳ ರಕ್ಷಕ. ಮನೆ ತೊರೆದು ಬೀದಿಬದಿಯಲ್ಲೇ, ರೈಲ್ವೆ ಸ್ಟೇಷನ್ ನಲ್ಲೋ ಅಥವಾ ಭೀಕ್ಷಾಟನೆಯಲ್ಲೊ ತೊಡಗುವ ಮಕ್ಕಳನ್ನು ಹುಡುಕಿ ತಮ್ಮ ‘ಸಮತೋಲ್ ’ನಲ್ಲಿ...

Latest news

- Advertisement -spot_img