No menu items!
8 C
Munich
Saturday, May 2, 2026
- Advertisement -spot_img

CATEGORY

ವೀಡಿಯೋ ಸ್ಟೋರಿ

ಇಂದೋರ್‍ನ ಮೂನ್ ವಾಕ್ ಟ್ರಾಫಿಕ್ ಪೊಲೀಸ್ ಜೊತೆ ಸ್ಟೆಪ್ ಹಾಕಿದ ಕತ್ರೀನಾ, ಸಿದ್ದಾರ್ಥ್ ಜೋಡಿ..!

ನೀವು ನಂಬ್ತೀರೋ ಬಿಡ್ತೀರೋ..! ಇಂದೊರ್‍ನಲ್ಲಿರೋ ರಂಜೀತ್ ಸಿಂಗ್ ಎಂಬ ಟ್ರಾಫಿಕ್ ಪೊಲೀಸ್ ದಟ್ಟ ಟ್ರಾಫಿಕ್‍ನಲ್ಲಿ ಮೂನ್ ವಾಕ್ ಡ್ಯಾನ್ಸ್ ಮಾಡುತ್ತಲೇ ಟ್ರಾಫಿಕ್ ಸಿಗ್ನಲ್‍ಗಳನ್ನು ಸೂಚಿಸುತ್ತಾನೆ..! ಈತನ ಈ ರೀತಿಯ ಮೂನ್ ವಾಕ್ ಡ್ಯಾನ್ಸ್...

ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!

ಕಾವೇರಿ ನದಿ ನೀರಿನ ವಿವಾದ ದಿನದಿಂದ ದಿನಕ್ಕೆ ತೀವ್ರವಾಗಿ ಉಲ್ಭಣಗೊಳ್ಳುತ್ತಾ ಹೋಗುತ್ತಿದ್ದು, ಈಗಾಗಲೇ ಪರಿಸ್ಥಿತಿ ಮೀರದಂತೆ ರಾಜ್ಯ ಸರ್ಕಾರ ಬಿಗಿ ಬಂದೋಬಸ್ತ್ ಏರ್ಪಡಿಸಿವೆ. ಆದರೆ ಕಾವೇರಿ ಕಿಚ್ಚು ಎಷ್ಟರ ಮಟ್ಟಿಗೆ ಬೆಳೆದು ನಿಂತಿದೆ...

ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!

ತಮಿಳುನಾಡಿಗೆ ಹತ್ತು ದಿನಗಳ ಕಾಲ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಆಕ್ರೋಶಗೊಂಡಿರುವ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ರೈತರ ಪ್ರತಿಭಟನೆಯ ಕಾವು ಸತತ ಮೂರನೇ ದಿನಕ್ಕೆ...

ಗಣೇಶ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿಸಿ ಪೊಲೀಸ್ ಕೊಲೆಗೆ ಯತ್ನ..!

ಮುಂಬೈನ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡುವ ಸಂದಂರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲು ಯತ್ನಿಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಗಣೇಶ ವಿಗ್ರಹ ವಿಸರ್ಜನೆ...

ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!

ಪತಿಯೊಬ್ಬ ತನ್ನ ಪತ್ನಿಯ ಮೃತ ದೇಹ ಹೊತ್ತು ಸುಮಾರು 10 ಕಿ.ಮೀ ವರೆಗೆ ನಡೆದುಕೊಂಡೇ ಹೋದ ಅಮಾನವೀಯ ಘಟನೆ ಒಡಿಶಾದ ಅತ್ಯಂತ ಹಿಂದುಳಿದ ಹಾಗೂ ಬಡ ಪ್ರದೇಶವಾದ ಕಲ್ಲಹಂಡಿಯಲ್ಲಿ ನಡೆದಿದೆ. ಕ್ಷಯಾ ರೋಗದಿಂದ ಬಳಲುತ್ತಿದ್ದ...

ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!

ದೊಡ್ಡ ದೊಡ್ಡ ನಗರಗಳಲ್ಲಿ ನೀವು ಯಾರ ಬಳಿ ತಪ್ಪಿಸಿಕೊಂಡರೂ, ಈ ಟ್ರಾಫಿಕ್ ಪೊಲೀಸಪ್ಪನತ್ರ ಮಾತ್ರ ಯಾವ್ದೇ ಕಾರಣಕ್ಕೂ ತಪ್ಪುಸ್ಕೋಳೋಕಾಗೊಲ್ಲ ಬಿಡಿ.. ಅವ್ರಂತಾ ಡೇಂಜರ್ ವ್ಯಕ್ತಿಗಳು ಈ ಸಮಾಜದಲ್ಲಿ ಯಾರೂ ಇಲ್ವೇನೋ ಅಂದ್ರೂ ತಪ್ಪಾಗೊಲ್ಲ..!...

ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.

ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ನೌಕರನೊಬ್ಬ ಕೆಲಸದ ಅವಧಿಯಲ್ಲಿ ತನ್ನ ಕೆಲ್ಸ ಮಾಡೋದು ಬಿಟ್ಟು ಬೇರೇನೋ ಮಾಡೋಕೆ ಹೋಗಿ ಇದೀಗ ಪೇಚಿಗೆ ಸಿಲುಕಿಕೊಂಡಿದ್ದಾನೆ. ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈತನನ್ನು ರೆಡ್...

ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.

ಹದಿಹರೆಯದ ವಯಸ್ಸಿನ ಯೋಚನೆ ಮಂಗಗಳಿಗಿಂತ ಕಡೆ ಅನ್ನೋದಕ್ಕೆ ಈ ಘಟನಯೇ ಸಾಕ್ಷಿ. ಟೀನೇಜ್ ಬಂದರೆ ಸಾಕು ಈ ಹುಡುಗರಿಗೆ ಏನೋ ಸಾಧಿಸಬೇಕು ಎಂಬ ಹಂಬಲ. ಸಾಧಿಸುವ ಛಲ ಒಳ್ಳೆಯದ್ದೇ ಬಿಡಿ ಆದರೆ ತರಬೇತಿ...

ಸೆಹ್ವಾಗ್‍ಗೆ ಲಂಕಾ ಮಾಡಿದ ಮೋಸ: ಇಂದಿಗೆ ಆರು ವರ್ಷ.

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್‍ಗೆ ಶ್ರಿಲಂಕಾ ತಂಡ ಮಾಡಿದ ಮೋಸಕ್ಕೆ ಇಂದಿಗೆ ಆರು ವರ್ಷ ತುಂಬಿದೆ ಎಂದು ಸೆಹ್ವಾಗ್ ನೆನೆದು ಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ನೋವನ್ನು...

‘ವಿಕ್ಕಿ’ ಕೇವಲ ಹತ್ತು ನಿಮಿಷಗಳ ಒಂದು ಅದ್ಭುತ ಕಥೆ.

ಮನು ಆಂಟೋನಿ ನಿರ್ದೆಶನದ ಕಿರು ಚಿತ್ರವಾದ ‘ವಿಕ್ಕಿ’ ಕೇವಲ ಹತ್ತು ನಿಮಿಷಗಳ ಒಂದು ಅದ್ಭುತ ಕಥೆ. ಮನುಷ್ಯ ಹಾಗೂ ಪ್ರಾಣಿ, ಇವರಿಬ್ಬರ ನಡುವೆ ಯಾರು ಉತ್ತಮರು ಎಂಬುದಕ್ಕೆ ನಿದರ್ಶನವಾಗಿ ರಚಿಸಲಾದ ಚಿತ್ರ ವಿಕ್ಕಿ....

Latest news

- Advertisement -spot_img