No menu items!
3 C
Munich
Friday, May 1, 2026
- Advertisement -spot_img

CATEGORY

ವೀಡಿಯೋ ಸ್ಟೋರಿ

ಮದ್ವೆಗಾಗಿ ಬೊಜ್ಜು ಕರಗಿಸೋ ಯತ್ನ…!

ವಿಶ್ವದ ಅತಿ ಹೆಚ್ಚು ತೂಕದ ಮಹಿಳೆಗೆ ಮದ್ವೆ ಫಿಕ್ಸ್ ಆಗಿದ್ದು, ಏನಾದರು‌ ಮಾಡಿ ಬೊಜ್ಜು ಕರಗಿಸಲೇ ಬೇಕೆಂದು ಹಠ ಹಿಡಿದಿದ್ದಾಳೆ. ಮನೆಯಲ್ಲಿ ಜಿಮ್ ಮಾಡುತ್ತಾ...ವಾಕಿಂಗ್ ಮಾಡ್ತಾ ತೆಳ್ಳಗಾಗಲು ಕಸರತ್ತು ನಡೆಸಿದ್ದಾಳೆ ಈ ಮಹಿಳೆ...ಈಕೆ ಹೇಗೆ...

ಈ ವೀಡಿಯೋ ನೋಡಿದ್ರೆ ಹೆಲ್ಮೆಟ್ ಹಾಕಿಕೊಳ್ದೆ ನೀವು ಬೈಕ್ ಸವಾರಿ ಮಾಡಲ್ಲ…!

ಹೆಲ್ಮೆಟ್ ಹಾಕಿಕೊಂಡ್ರೆ ಜೀವ ಉಳಿಯುತ್ತೆ ಎಂಬುದಕ್ಕೆ ಈ ವೀಡಿಯೋವೇ ಸಾಕ್ಷಿ‌...! ಲಾರಿಯಡಿ ಬಿದ್ದು , ಆ ಲಾರಿಯ ಹಿಂಬದಿ ಚಕ್ರ ಆ ಬೈಕ್ ಸವಾರನ ಮೇಲೆ ಹರಿದರೂ ಆತ ಎದ್ದು ನಿಂತ ಆಶ್ಚರ್ಯಕರ ಘಟನೆಯೊಂದು...

ವೈರಲ್ ಆಯ್ತು ಕೊಹ್ಲಿ – ಅನುಷ್ಕಾ ….! ಕೊಹ್ಲಿಯ ಬೇರೆಲ್ಲಾ ವೀಡಿಯೋಕ್ಕಿಂತ ಇದು ಡಿಫರೆಂಟ್…!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸ್ತಾರೆ. ತಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಸಾಕಷ್ಟು ವೀಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಇವರೀಗ ಹರಿಬಿಟ್ಟಿರುವ...

ಚೆಲ್ಲಿದ ಕಾಫಿಯನ್ನು ತಾನೇ ಕ್ಲೀನ್ ಮಾಡಿದ ಪ್ರಧಾನಿ…!

ತಾವು ಅಕಸ್ಮಾತ್ ಆಗಿ ಚೆಲ್ಲಿದ ಕಾಫಿಯನ್ನು ನೆದರ್ಲ್ಯಾಂಡ್ ನ ಪ್ರಧಾನಿ ಮಾರ್ಕ್ ರುಟ್ಟೆ ಕ್ಲೀನ್ ಮಾಡಿದ್ದಾರೆ. ಡಚ್ ಪಾರ್ಲಿಮೆಂಟ್ ನಲ್ಲಿ ಆಕಸ್ಮಿಕವಾಗಿ ಕೈ ಚೆಲ್ಲಿದ ಕಾಫಿಯನ್ನು ತಾವೇ ಸ್ವಚ್ಛ ಮಾಡಿರುವ ರುಟ್ಟೆಯ ವೀಡಿಯೋ ವೈರಲ್...

ಅಜ್ಜಿಯ ಜೋಕಾಲಿಯಾಟದ ವೀಡಿಯೋ ವೈರಲ್…!

ಅಜ್ಜಿಯೊಬ್ಬರು ಖುಷಿ ಖುಷಿಯಾಗಿ ಎಲ್ಲರನ್ನೂ ನಿಬ್ಬರಗಾಗಿಸುವಂತೆ ಜೋಕಾಲಿ ಆಡುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ವೀಡಿಯೋ ವನ್ನು ಟ್ಟೀಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅಜ್ಜಿಯ...

ಅಪ್ಪ-ಮಗಳ ಮತ್ತೊಂದು ವೀಡಿಯೋ ವೈರಲ್…!

ಟೀಂ ಇಂಡಿಯಾಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಗೆ ಮೂರು ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಗೊತ್ತಿಲ್ಲದವರಿಲ್ಲ. ಧೋ‌ನಿಯಂತೆ ಅವರ ಮಗಳು ಜಿವಾ...

ಫಿಕ್ಸ್ ಆಗಿದೆಯೇ ಐಪಿಎಲ್ ಫೈನಲ್? ಈ ವೀಡಿಯೋ ಪ್ರಕಾರ ಫೈನಲ್ ನಲ್ಲಿ ಚೆನ್ನೈ ಎದುರಾಳಿ ಕೋಲ್ಕತ್ತಾ…!

11ನೇ ಆವೃತ್ತಿ ಐಪಿಎಲ್ ಕೊನೆಯ ಘಟ್ಟ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಫೈನಲ್ ತಲುಪಿದೆ. ಮೊದಲ ಪ್ಲೇ ಆಫ್ ನಲ್ಲಿ ಸೋತ ಹೈದರಾಬಾದ್ ಮತ್ತು ಎರಡನೇ ಪ್ಲೇ ಆಫ್ ನಲ್ಲಿ ಗೆದ್ದ ಕೋಲ್ಕತ್ತಾ...

6ನೇ ಮಹಡಿಯಿಂದ ಬೀಳ್ತಿದ್ದ ಬಾಲಕನನ್ನು ಬೆಡ್ ಶೀಟ್ ಹಿಡಿದು ರಕ್ಷಿಸಿದ್ರು…!

ಕಟ್ಟಡವೊಂದರ 6ನೇ ಮಹಡಿಯಿಂದ ಬೀಳುತ್ತಿದ್ದ ಬಾಲಕನನ್ನು ಸ್ಥಳೀಯರು ಬೆಡ್ ಶೀಟ್ ನಿಂದ ಕ್ಯಾಚ್ ಪಡೆದು ಉಳಿಸಿದ್ದಾರೆ....! ಈ ಘಟನೆ ನಡೆದಿರುವುದು ಚೀನಾದ ಝೀಜಾಂಗ್ ಪ್ರಾಂತ್ಯದ ಹಾಂಗ್ ಝೌ ನಗರದಲ್ಲಿ. ನಡೆದಿದ್ದು ಮೇ 22ರಂದು. ಬಾಲಕ ಮಹಡಿಯಿಂದ...

ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಹೋಂವರ್ಕ್ ಮಾಡಿದ ಬಾಲಕಿ…!

ಬಾಲಕಿಯೊಬ್ಬಳು ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ‌ ತನ್ನ ಹೋಂವರ್ಕ್ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಬಾಲಕಿ ತಂದೆ ಕಾರನ್ನು ಚಲಾಯಿಸುತ್ತಿದ್ದರು. ಬಾಲಕಿ ರೂಫ್ ಮೇಲೆ ಪುಸ್ತಕ ಇಟ್ಟುಕೊಂಡು ತನ್ನ ಹೋಂವರ್ಕ್ ಮಾಡಿದ್ದಾಳೆ...! ಕಾರಿನ ಕಿಟಕಿಯಿಂದ ದೇಹವನ್ನು...

ಅಂಗಡಿ ಶಟರ್ ಎತ್ತದೆ, ಬೀಗ ಮುರಿಯದೇ ಒಳ ನುಗ್ಗಿ ಚಿನ್ನಾಭರಣ ಕದ್ದ….!

ದಕ್ಷಿಣ ಚೀನಾದ ದೊಂಗ್ಗೌನ್ ಎಂಬ ನಗರದಲ್ಲಿ ಚಿನ್ನದಂಗಡಿ ಕಳ್ಳತನವಾಗಿದ್ದು, ಕಳ್ಳ ಅಂಗಡಿ ಶಟರ್ ಸಹ ಎತ್ತದೇ ಅಂಗಡಿಯೊಳಗೆ ನುಗ್ಗಿದ್ದಾನೆ ಕಳ್ಳತನ ಮಾಡಿದ್ದಾನೆ...! ಕಳ್ಳನ ಎಲ್ಲ ಚಲನವಲನಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಾಧಾರಣ ಮೈ...

Latest news

- Advertisement -spot_img