No menu items!
3 C
Munich
Friday, May 1, 2026
- Advertisement -spot_img

CATEGORY

ವೀಡಿಯೋ ಸ್ಟೋರಿ

ಕರ್ತವ್ಯ ನಿರತ ಎಸ್ ಪಿಯನ್ನು ನಿಂದಿಸಿದ ಬಿಜೆಪಿ ಎಂಎಲ್ ಎ

ಉತ್ತರ ಪ್ರದೇಶದ ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಕರ್ತವ್ಯ ನಿರತ ಎಸ್ ಪಿಗೆ ಅವಾಜ್ ಹಾಕಿದ್ದು, ಅದರ ವೀಡಿಯೋ ಇದೀಗ ವೈರಲ್ ಆಗಿದೆ. ತಮ್ಮನ್ನು ಗುರುತಿಸಲು ವಿಫಲರಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸಕ್ಕೆ...

ರೈಲಿಗೆ ಸಿಲುಕುತ್ತಿದ್ದ ಬಾಲಕಿಯನ್ನು ರಕ್ಷಿಸಿದ ಯೋಧ

ರೈಲಿಗೆ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣ ಒತ್ತೆಯಾಗಿಟ್ಟು ಯೋಧರೊಬ್ಬರು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಈ ಘಟನೆ ನಡೆದಿರುವುದು ಮುಂಬೈನ ಮಹಾ ಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ . ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಸಾಹಸ ಮೆರೆದ...

ವಧು ಹೂಗುಚ್ಛ ಎಸೆದಿದ್ದಕ್ಕೆ ಮದುವೆಗೆ ಬಂದವರೆಲ್ಲಾ ದಿಕ್ಕಾಪಾಲಾಗಿ ಓಡಿದ್ರು….! ಕಾರಣ ಏನ್ ಗೊತ್ತಾ…?

ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಸಮಾರಂಭದಲ್ಲಿ‌ ವಧು ಮೇಲೆ ಹೂಗುಚ್ಛ ಎಸೆಯುತ್ತಾರೆ. ಆದ್ರೆ ಚೀನಾದಲ್ಲಿ ವಧು ಹೂ ಗುಚ್ಛವನ್ನು‌ ಮೇಲೆಸೆದಾಗ ಅಲ್ಲಿ ನೆರಿದಿದ್ದವರೆಲ್ಲಾ ದಿಕ್ಕಾಪಾಲಿ ಓಡಿದರು...! ಹೌದು, ವಧು ಹೂಗುಚ್ಛವನ್ನು ಮೇಲೆಸೆದಾಗ ಮೇಲ್ಛಾವಣಿಗೆ ಅಲಂಕಾರಕ್ಕೆ ಜೋಡಿಸಲಾಗಿದ್ದ...

ಈ ಸ್ನೇಹಿತನಿಗೆ ಚೆನ್ನೈ ಡ್ರೆಸ್ಸಿಂಗ್ ರೂಮ್ ತೋರಿಸಿದ ಧೋನಿ…! ವೀಡಿಯೋ ನೋಡಿ….

ಮಹೇಂದ್ರ ಸಿಂಗ್ ಧೋನಿ ತನ್ನ ವಿಶೇಷ ಸ್ನೇಹಿತನಿಗೆ ಚೆನ್ನೈ ಸೂಪರ್ ಕಿಂಗ್ಸ್ ಡ್ರೆಸಿಂಗ್ ರೂಂ ತೋರಿಸಿದ್ದಾರೆ...! ಹೌದು, ಮಾಹಿಗೆ ಶ್ವಾನಗಳೆಂದರೆ ತುಂಬಾ ಪ್ರೀತಿ. ಇವರು ತನ್ನ ನೆಚ್ಚಿನ ಶ್ವಾನವನ್ನು ಡ್ರೆಸಿಂಗ್ ರೂಂ ಗೆ ಕರೆದುಕೊಂಡು...

8000 ಅಡಿ ಎತ್ತರದಲ್ಲಿ ಕಳಚಿ ಬಿತ್ತು ಏರ್ ಇಂಡಿಯಾ ವಿಮಾನದ ಗಾಜು…!

ಅಮೃತಸರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದ ಕಿಟಕಿ ಗಾಜು ಕಳಚಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡಿರುವುದು ವರದಿಯಾಗಿದೆ. ಭೂಮಿಯಿಂದ ಸುಮಾರು 8000 ಅಡಿ ಎತ್ತರದಲ್ಲಿ ವಿಮಾನ ಹಾರಾಟದ ವೇಳೆ ಗಾಜು...

ಹೆಲ್ಮೆಟ್ ಧರಿಸದನ್ನು ಪ್ರಶ್ನಿಸಿದ್ದಕ್ಕೇ ಮಹಿಳಾ ಪೇದೆಗೆ ಥಳಿಸಿದರು…!

ಹೆಲ್ಮೆಟ್ ಧರಿಸದೇ ಇದ್ದುದನ್ನು ಪ್ರಶ್ನಿಸಿದಕ್ಕೆ ಇಬ್ಬರು ಬೈಕ್ ಸವಾರರು ಮಹಿಳಾ ಪೇದೆಯನ್ನು ನಡು ರಸ್ತೆಯಲ್ಲಿ ಥಳಿಸಿದ ಘಟನೆ ರಾಜಸ್ಥಾನದ ಜುಂಬುನು ಜಿಲ್ಲೆಯಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಮಹಿಳಾ ಪೇದೆ ತಡೆದು ನಿಲ್ಲಿಸಿದ್ದರು....

ಸಖತ್ತಾಗಿದೆ ಕುರುಕ್ಷೇತ್ರ ಮೇಕಿಂಗ್…!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ. ದರ್ಶನ್ ಅವರಲ್ಲದೆ ರವಿಚಂದ್ರನ್, ಅಂಬರೀಶ್, ಅರ್ಜುನ್ ಸರ್ಜಾ, ನಿಖಿಲ್‌ ಕುಮಾರ್ ಸೇರಿದಂತೆ ದೊಡ್ಡ ತಾರಗಣ ಕುರುಕ್ಷೇತ್ರದಲ್ಲಿದೆ. ಇದೀಗ ಮುನಿರತ್ನ ಕುರುಕ್ಷೇತ್ರದ ಮೇಕಿಂಗ್ ರಿಲೀಸ್...

ಐದೇ ಐದು ಸೆಕೆಂಡ್ ಗಳಲ್ಲಿ 86ವರ್ಷದ ಬ್ರಿಡ್ಜ್ ಉಡೀಸ್….!

ಅಮೆರಿಕಾದಲ್ಲಿ 86ವರ್ಷದ ಹಳೆಯ ಸೇತುವೆಯೊಂದನ್ನು ಐದೇ ಐದು‌ ಸೆಕೆಂಡ್ ಗಳಲ್ಲಿ ಸ್ಟೋಟಿಸಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ. 1932ರಲ್ಲಿ ನಿರ್ಮಾಣವಾಗಿದ್ದ ಬಾರ್ಕಲ್ ಬ್ರಿಡ್ಜ್ ಅನ್ನು ಬುಧವಾರ ಸ್ಪೋಟಕ ಬಳಸಿ ನೆಲಸಮ ಮಾಡಲಾಗಿದೆ. ಈ...

ಗೆಳೆಯನ ಜೊತೆ ಆಸ್ಪತ್ರೆಗೆ ಹೋಗ್ತಿದ್ದ ಯುವತಿಗೆ ಥಳಿತ…!

ಗೆಳೆಯನ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದ ಯುವತಿಯನ್ನು ಯುವಕರ ಗುಂಪೊಂದು ಹಿಗ್ಗಾಮುಗ್ಗ ಥಳಿದಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಆಕೆ ಬೇರೊಬ್ಬ ಯುವಕನ ಜೊತೆಗೆ ಹೋಗುತ್ತಿರೋದನ್ನು ನೋಡಿದ ಯುವಕರು ಆಕೆಯನ್ನು...

ಕಾಮುಕನಿಂದ ತಪ್ಪಿಸಿಕೊಳ್ಳಲು ನಾಲ್ಕಂತಸ್ತಿನ ಕಟ್ಟಡದಿಂದ ಜಿಗಿದ ಬಾಲಕಿ…!

ಕಾಮುಕನೊಬ್ಬನಿಂದ ಅತ್ಯಾಚಾರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಬಾಲಕಿಯೊಬ್ಬಳು ನಾಲ್ಕಂತಸ್ತಿನಿಂದ ಕೆಳಗೆ ಜಿಗಿದ ಘಟನೆ ಮುಂಬೈಯಲ್ಲಿ ನಡೆದಿದ್ದು , ವೀಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ 12ವರ್ಷದ ಬಾಲಕಿಯನ್ನು‌ ನಂಬಿಸಿ ನಿರ್ಮಾಣ ಹಂತದಲ್ಲಿದ್ದ ನಾಲ್ಕಂತಸ್ತಿನ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ...

Latest news

- Advertisement -spot_img