No menu items!
8 C
Munich
Saturday, May 2, 2026

ಪ್ರತೀಕಾರ ತೀರಿಸಿ ಸಾವನ್ನಪ್ಪಿತು ನೋಡಿ ಈ ಜಿಂಕೆ..!

Must read

ಮೂಖ ಪ್ರಾಣಿಗಳೂ ಪ್ರತೀಕಾರ ತೀರುಸ್ಕೊಳುತ್ತಾ ಅನ್ನೋದಕ್ಕೆ ಸೂಕ್ತ ನಿದರ್ಶನ ಹಾವು.. ಹಾವಿನ ದ್ವೇಷ 12 ವರುಷ ಅನ್ನೋ ಗಾಧೆ ಮಾತಿನನ್ವಯ ಹಾವುಗಳು ತಮ್ಮ ಶತ್ರುಗಳ ಮೇಲೆ 12 ವರುಷದ ನಂತರ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂಬುದು ವಾಡಿಕೆ. ಆದರೆ ಒಂದು ಮುಗ್ದ ಪ್ರಾಣಿಯೂ ಪ್ರತೀಕಾರ ತೀರುಸ್ಕೊಳುತ್ತೆ ಅಂದ್ರೆ ನೀವು ನಂಬ್ತೀರಾ..? ಖಂಡಿತ ಹೌದು.. ಅಮೇರಿಕಾದ ನ್ಯೂಜರ್ಸಿಯಲ್ಲಿ ನಡೆದ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗ್ತಾ ಇದೆ. 43 ವರ್ಷದ ಎಲೆನ್ ಎಂಬಾಕೆ ಕಾರು ಚಲಾಯಿಸುತ್ತಿರುವಾಗ ಕಾರಿಗೆ ಅಡ್ಡಲಾಗಿ ಬಂದ ಜಿಂಕೆಯೊಂದು ಅಪಘಾತಕ್ಕೀಡಾಗಿ ತೀವ್ರತರವಾದ ಗಾಯವಾಗಿದೆ. ಕಾರಿನ ರಭಸಕ್ಕೆ ಸ್ವಲ್ಪ ದೂರ ಬಿದ್ದ ಜಿಂಕೆ ಸಹಿಸಲಾಗದ ನೋವಲ್ಲೂ ತಾನು ಈ ಸ್ಥಿತಿಗೆ ತಂದ ಕಾರಿನ ಮೇಲೆ ಎರಗಿ ಹೋದ ದೃಶ್ಯ ನಿಜಕ್ಕೂ ಆಶ್ಚರ್ಯಕರವಾದದ್ದು. ತನ್ನ ಮೇಲೆ ಎರಗಿ ಬಂದ ಜಿಂಕೆಯನ್ನು ಹೊರ ತಳ್ಳುವಲ್ಲಿ ಯಶಸ್ವಿಯಾದ ಎಲೆನ್ ನಂತರ ತನ್ನ ಕಾರಿನ ಡೋರ್ ಹಾಕಿಕೊಳ್ಳುತ್ತಾಳೆ ನೋಡಿ.. ಘಟನೆಯಲ್ಲಿ ಎಲೆನ್‍ಗೆ ಸ್ವಲ್ಪ ಗಾಯಗಳಾಗಿದ್ದು ಕಾರು ಬಡಿತದಿಂದ ಜಿಂಕೆ ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿದೆ..

https://www.youtube.com/watch?v=d8s-jDGcFss&feature=youtu.be

Like us on Facebook  The New India Times

POPULAR  STORIES :

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article