No menu items!
26.3 C
Munich
Thursday, June 18, 2026

ಕೊಹ್ಲಿ ನೀರಿನ ಬಾಟಲ್ ಬೆಲೆ 600 ರೂ ಅಂತ ನಿಮ್ಗೆ ಗೊತ್ತು…! ಆದ್ರೆ ಧೋನಿ ಕುಡಿಯುವ‌‌ ನೀರಿನ ಬೆಲೆ ಎಷ್ಟು ಗೊತ್ತಾ….?

Must read

ಸೆಲಬ್ರಿಟಿಗಳ ಜೀವನ , ಜೀವನ ಶೈಲಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದೆ.
ಅಂತೆಯೇ ಈಗ‌ ಕುಡಿಯುವ ನೀರಿನ ಬಗ್ಗೆ ತಿಳಿದುಕೊಳ್ಳೋ ಸಮಯ…!‌ ನಿಮ್ಗೆ ಈಗಾಗಲೇ ಗೊತ್ತಿದೆ, ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ 1 ಲೀಟರ್ ಗೆ 600 ರೂ ಬೆಲೆ ಬಾಳುವ ಫ್ರೆಂಚ್ ಮೂಲದ ‘ಇವಿನ್ ‘ ಕಂಪನಿಯ ನೀರನ್ನು ಕುಡಿಯುತ್ತಾರೆ.
ಅಬ್ಬಾ…ಹಾಗಾದ್ರೆ ಮಾಜಿ ನಾಯಕ,‌ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋ‌ನಿ‌ ಮತ್ತಿತರ ಸ್ಟಾರ್ ಕ್ರಿಕೆಟಿಗರೂ ಸಹ ಇಷ್ಟೊಂದು ದುಡ್ಡು ಕೊಟ್ಟು ನೀರು‌ ಕುಡಿಯುತ್ತಾರೋ..?


ಇಲ್ಲ, ಬೇರೆ ಆಟಗಾರರ ಬಗ್ಗೆ ಇನ್ನೊಮ್ಮೆ ಯಾವಾಗಲಾದರೂ ನೋಡೋಣ,‌ ಈಗ ನಮ್ಮ ಮಾಹಿ ಬಗ್ಗೆ ತಿಳಿದುಕೊಳ್ಳೋಣ..
ಮಹೇಂದ್ರ ಸಿಂಗ್ ಧೋನಿ ಕುಡಿಯುವುದು ಲೀಟರ್ ಗೆ 20 ರೂ ಬೆಲೆ ಬಾಳುವ, ಸಾಮಾನ್ಯ ಜನರು‌ ಕುಡಿಯುವ ಬೈಲಿ ವಾಟರ್…!
ಧೋನಿಯನ್ನು ಜನ ಇಷ್ಟ ಪಡೋಕೆ‌ ಇವರ ಇಂಥಾ ಸಿಂಪ್ಲಿಸಿಟಿ‌ ಕೂಡ ಕಾರಣ ಎಂದ್ರೆ ತಪ್ಪಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article