No menu items!
17 C
Munich
Saturday, May 2, 2026

ಗೌತಮ್ ಗಂಭೀರ್ ವಿಶ್ ಮಾಡಿದ್ದು ಹೀಗೆ

Must read

ದೇಶ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಪರಸ್ಪರ ಶುಭ ಕೋರುತ್ತಾ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ.
ಅಂತೆಯೇ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ದೇಶದ ಜನತೆಗೆ ವಿಶೇಷವಾದ ರೀತಿಯಲ್ಲಿ ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿದ್ದಾರೆ.

Happy Independence Day! ?? In Pic: Gautam Gambhir Family at India Gate! ?

A post shared by Cricket Universe (@cricuniverse) on

ಕುಟುಂಬ ಸಮೇತ ಗೌತಿ ಶುಭಶಾಯ ತಿಳಿಸಿದ್ದು ವಿಶೇಷವಾಗಿದೆ. ದೆಹಲಿಯ ಇಂಡಿಯಾ ಗೇಟ್ ಮುಂದೆ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ತ್ರಿವರ್ಣ ಧ್ವಜ ಹಿಡಿದು ಫೋಟೋ ತೆಗೆಸಿಕೊಂಡಿರುವ ಗೌತಮ್ ಗಂಭೀರ್, ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ದೇಶದ ಜನತೆಗೆ 72ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article