No menu items!
17 C
Munich
Saturday, May 2, 2026

ತನಿಖಾಧಿಕಾರಿಯಾದ ಹರಿಪ್ರಿಯಾ….!

Must read

ಬಹು ಭಾಷಾ ನಟಿ‌ ಹರಿಪ್ರಿಯಾ ತನಿಖಾಧಿಕಾರಿಯಾಗಲಿದ್ದಾರೆ…!
ತಮ್ಮ 25ನೇ ಸಿನಿಮಾದಲ್ಲಿ ಹರಿಪ್ರಿಯಾ ತನಿಖಾಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ.


ಕನ್ನಡ, ತಮಿಳು, ತೆಲುಗು ಸಿನಿರಂಗದಲ್ಲೀಗ ಸದ್ದಿಲ್ಲದೆ 24 ಸಿನಿಮಾಗಳನ್ನು ಮಾಡಿರುವ ಪ್ರಿಯಾ ಅವರ 25 ನೇ ಸಿನಿಮಾ ‘ ಡಾಟರ್ ಆಫ್ ಪಾರ್ವತಮ್ಮ’ . ಈ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಸಹ ಅಭಿನಯಿಸುತ್ತಿದ್ದಾರೆ.


ಚಿತ್ರದಲ್ಲಿ ಹರಿಪ್ರಿಯಾ ತನಿಖಾಧಿಕಾರಿ ಎಂದ ಮಾತ್ರಕ್ಕೆ ಫೈಟ್, ಹೊಡೆದಾಟ, ಬಡಿದಾಟ ನಿರೀಕ್ಷಿಸುವಂತಿಲ್ಲ. ಒಂದು ಪ್ರಮುಖ ಕೇಸನ್ನು ಹರಿಪ್ರಿಯಾ ನಿಭಾಯಿಸ್ತಾರಂತೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article