No menu items!
9.3 C
Munich
Wednesday, April 29, 2026

ನೋಡಿ ಸ್ವಾಮಿ ಇವನು ಐಫೋನ್ ಭಿಕ್ಷುಕ..!

Must read

ಬೆಳ್ಳಂ ಬೆಳಗ್ಗೆ ಯಾವುದೋ ಒಂದೊಳ್ಳೆ ಯೋಚನೆ ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿರುವಾಗ ಓರ್ವ ಭಿಕ್ಷುಕ ಬಂದು ಅವನ ಬ್ರ್ಯಾಂಡ್ ನ್ಯೂ ಐಫೋನ್ ಗೆ ರೀಚಾರ್ಜ್ ಮಾಡಿಸಲು ಹಣ ಕೇಳಿದಾಗ ಹೇಗಾಗಬಹುದು.
ಈ ಯೋಚನೆ ಹೊಳೆದಿದ್ದೇ ತಡ, ಇಲ್ಲೋರ್ವ ವ್ಯಕ್ತಿ ಜನರ ಮಧ್ಯೆ ಭಿಕ್ಷುಕನ ವೇಷ ಧರಿಸಿ ಐಫೋನ್ ಗೆ ರೀಚಾರ್ಜ್ ಮಾಡಿಸಲು ಹಣ ಕೇಳಿದ್ದಾನೆ. ಅದನ್ನು ಗಮನಿಸಿದ ಜನರು ತೀರಾ ಅಚ್ಚರಿಗೊಳಗಾಗಿದ್ದಾರೆ. ಇನ್ನೂ ಕೆಲವರು ಐಫೋನ್ ಕದ್ದು ತಂದೆಯಾ ಎಂದು ದಬಾಯಿಸಿದರೆ, ಇನ್ನೂ ಕೆಲವರು ಅದನ್ನು ಖರೀದಿಸಲು ಮುಂದಾದರು. ಇನ್ನೂ ಕೆಲ ಯುವಕರಂತೂ ಭೀಕ್ಷುಕ ಯಾರದ್ದೋ ಮೊಬೈಲ್ ಕದ್ದು ತಂದಿದ್ದಾನೆ, ಇವನನ್ನು ಪೊಲೀಸ್ ಸ್ಟೇಷನ್ ಗೆ ಒಪ್ಪಿಸಬೇಕು ಎಂದರು.
ಇಷ್ಟೆಲ್ಲಾ ನಡೆಯುತ್ತಿದ್ದಾಗ ಐಫೋನ್ ಹೊತ್ತು ಬಂದವ ಭಿಕ್ಷುಕನಲ್ಲ ಎಂದು ಗೊತ್ತಾದ ಕೂಡಲೇ ಅವರ ಪ್ರತಿಕ್ರಿಯೆ ತೀರಾ ಭಿನ್ನವಾಗಿತ್ತು. ಅದನ್ನು ನೀವೇ ನೋಡಿ.

Video :

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article