No menu items!
28.4 C
Munich
Wednesday, July 29, 2026

ಹುಡುಗ 143 ಎನ್ನುತ್ತಾನೆ ಹುಡುಗಿ ನೇರವಾಗಿ 25519 ಎನ್ನುತ್ತಾಳೆ‌….! ಹಾಗಾದ್ರೆ ಹುಡುಗಿ ಕೊಟ್ಟ ಉತ್ತರ ಏನ್ ಗೊತ್ತಾ…? ಇದು ಐಎಎಸ್ ಪ್ರಶ್ನೆ….!

Must read

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರೋರು ಪುಸ್ತಕದ ಹುಳು ಆಗಿದ್ರೆ ಆಗಲ್ಲ. ಸಾಮಾನ್ಯ ಜ್ಞಾನ‌ ಅಗತ್ಯ.
ಐಎಎಸ್ ನಂತಹ ಪರೀಕ್ಷೆಗಳಲ್ಲಿ ಎಂಥಾ ಪ್ರಶ್ನೆಗಳನ್ನು ಕೇಳ್ತಾರೆ ಅನ್ನೋದನ್ನು ಊಹಿಸಿಕೊಳ್ಳೋಕೆ ಆಗಲ್ಲ.


ಸರಿ , ಒಂದು ಪ್ರಶ್ನೆ ನೋಡೋಣ….ಹುಡುಗ ಹುಡುಗಿಯೊಬ್ಬಳಿಗೆ 143 ಎನ್ನುತ್ತಾನೆ.‌ ಅದಕ್ಕೆ ಹುಡುಗಿ 25519 ಎಂದು ಉತ್ತರ ಕೊಡ್ತಾನೆ. ಹುಡುಗಿ ಕೊಟ್ಟ ಉತ್ತರ ಏನು…?


ಹುಡುಗ ಹೇಳುವ‌ 143 ಅಂದರೆ ಐಲವ್ ಯು ಎಂದರ್ಥ. ಅದಕ್ಕೆ ಹುಡುಗಿ ನೀಡುವ 25519 ಎಂದರೇನು…?
25 ನೇ ಅಕ್ಷರ Y, 5 ನೇ ಅಕ್ಷರ E ಮತ್ತು 19 ನೇ ಅಕ್ಷರ S ….ಹುಡುಗಿ ನೀಡುವ ಉತ್ತರ YES ಎಂದಾಗಿರುತ್ತದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article