No menu items!
13.9 C
Munich
Wednesday, April 29, 2026

ನೋಡಿ ಸ್ವಾಮಿ ಕನ್ನಡ ಸಿನಿಮಾಗಳ, ಕನ್ನಡ ಹೀರೋಗಳ ಗ್ರಹಚಾರ..!

Must read

ನೋಡಿ ಸ್ವಾಮಿ ಕನ್ನಡ ಸಿನಿಮಾಗಳ, ಕನ್ನಡ ಹೀರೋಗಳ ಗ್ರಹಚಾರ..! ಬೇರೆ ಭಾಷೆಯ ಸಿನಿಮಾಗಳು ನಮ್ಮ ಕರ್ನಾಟಕ ನೆಲದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಾ ಇವೆ.. ಆದ್ರೆ ಕನ್ನಡದ ಸಿನಿಮಾಗಳು ನಮಗೆ ದಯಮಾಡಿ ಥಿಯೇಟರ್ ಕೊಡಿ ಅಂತ ಬೇಡಿಕೊಳ್ಳೋ ಹಾಗಾಗಿದೆ..! ಕನ್ನದ ಸಿನಿಮಾ ತೆಲುಗು ಸಿನಿಮಾ ಎದುರು ನಿಲ್ಲಲ್ಲಾ ಸಾರ್, ಯಾಕ್ ಸುಮ್ನೆ ಅದರ ಆಪೊಸಿಟ್ ಫೈಟ್ ಮಾಡ್ತೀರಿ ಅಂತಾರಂತೆ ಥಿಯೇಟರ್ ಮಾಲೀಕರು..! ಸ್ವಾಮಿ, ನಾವು ಯಾವ ರಾಜ್ಯದಲ್ಲಿದೀವಿ ಅನ್ನೋದೇ ಅರ್ಥ ಆಗ್ತಿಲ್ಲ..! ಹೀಗೇ ಮುಂದುವರೆದ್ರೆ ಕನ್ನಡ ಸಿನಿಮಾಗಳನ್ನು ಪರಭಾಷಾ ಸಿನಿಮಾಗಳು ನುಂಗಿ ನೀರು ಕುಡಿಯೋ ದಿನಗಳು ಗ್ಯಾರಂಟಿ..! ಸಿನಿಮಾ ಮಾಡೋಕೆ ಮುಂಚೆ ಥಿಯೇಟರ್ ಮಾಲೀಕರನ್ನು ಭೇಟಿ ಮಾಡಿ, ಮಲ್ಟಿಪ್ಲೆಕ್ಸ್ ಮಾಲೀಕರನ್ನು ಸಂಪರ್ಕಿಸಿ, ಅವರು ಸಿನಿಮಾ ಹಾಕ್ತಾರೆ ಅಂದ್ರೆ ಮಾತ್ರ ಸಿನಿಮಾ ಮಾಡೋ ಪರಿಸ್ಥಿತಿ ಬಂದ್ರೂ ಆಶ್ಚರ್ಯ ಇಲ್ಲ..! ಕನ್ನಡದ ಜನರೇ..ನಾವು ನೀವೇ ಉಳಿಸಬೇಕು..! ನಟ ಕೋಮಲ್ ಅವರ ನೋವು ಹೇಳ್ಕೊಂಡಿದ್ದಾರೆ… ನೋಡಿ..!

Video : 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಭಪ್ಪರೆ ಬಾಸ್..! ತಲೆ ನೋವಿಗೆ ವಯಾಗ್ರಾ ಮಾತ್ರೆ ಕೊಟ್ನಂತೆ..! ಬಾಸ್ ಹುಚ್ಚಾಟಕ್ಕೆ ಕೆರಳಿ ಕಂಪ್ಲೇಂಟ್ ಕೊಟ್ಟ ಹೆಣ್ಣು..!

ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?

ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article