No menu items!
16.9 C
Munich
Monday, June 15, 2026

ಮೊಬೈಲ್ ಅಂಕಿಗಳು 10ರ ಬದಲು 13…!?

Must read

ಭಾರತೀಯ ದೂರವಾಣಿ‌ ಇಲಾಖೆ ಮೊಬೈಲ್ ಸಂಖ್ಯೆಯಲ್ಲಿನ 10 ಅಂಕಿಗಳ ಬದಲು 13 ಅಂಕಿಗಳನ್ನು ಸೇರಿಸಲು ಉದ್ದೇಶಿಸಿದೆ.
ಎಲ್ಲಾ ಅಂದುಕೊಂಡಂತೆ ಆದಲ್ಲಿ ಜುಲೈ 1ರಿಂದ 10 ಅಂಕಿಗಳ ಮೊಬೈಲ್ ಸಂಖ್ಯೆ ಬದಲಿಗೆ 13 ಅಂಕಿಗಳ ಮೊಬೈಲ್ ಸಂಖ್ಯೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.


ದೂರವಾಣಿ ಇಲಾಖೆ ಮೊಬೈಲ್ ಸಂಖ್ಯೆಗಳನ್ನು 13ಕ್ಕೆ ಏರಿಸಲು ನೆಟ್ ವರ್ಕ್ ಕಂಪನಿಗಳಿಗೆ ಕೋರಿದೆ ಎಂದು ತಿಳಿದುಬಂದಿದೆ. ಬಿಎಸ್ ಎನ್ ಎಲ್ ಸಹ 13 ಅಂಕಿಗಳ ಮೊಬೈಲ್ ಸಂಖ್ಯೆಗಳನ್ನು ತನ್ನ ಗ್ರಾಹಕರಿಗೆ ನೀಡಲಿದೆ ಎನ್ನಲಾಗುತ್ತಿದೆ‌. ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article