No menu items!
9.3 C
Munich
Wednesday, April 29, 2026

Oyo ಮುಖ್ಯಸ್ಥ ರಿತೇಶ್ ಮೇಲೆ 420 ಕೇಸ್ !?

Must read

ಬೆಂಗಳೂರಿನ ಹೊಟೇಲ್ ಒಂದರ  ಮಾಲೀಕ ಓಯೊ   ಮುಖ್ಯಸ್ಥರ ಮೇಲೆ ದೂರು ದಾಖಲಿಸಿದ್ದಾರೆ . ಮೊದಲು ನಮಗೆ 80% ಪರ್ಸೆಂಟ್  ಅವರಿಗೆ 20% ಪರ್ಸೆಂಟ್ ಎಂದು ಮಾತನಾಡಿದ ಅವರು ನಮಗೆ 20% ನೀಡಿ ಅವರು 80% ತೆಗೆದುಕೊಳ್ಳುತಿದ್ದಾರೆ ಎಂದು ದೂರು ನೀಡಿದ್ದಾರೆ.

ಹಾಗಾಗಿ ಆನ್ ಲೈನ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡುವ OYO ಅಪ್ಲಿಕೇಷನ್ ವ್ಯವಸ್ಥೆ ಸ್ಥಾಪಕ ರಿತೇಶ್ ವಿರುದ್ಧ ಬೆಂಗಳೂರು ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article