No menu items!
4.9 C
Munich
Saturday, May 2, 2026

ಪಾಪ ಪಾಂಡು ಸೀಸನ್ 2 ನಲ್ಲಿ ಯಾರೆಲ್ಲಾ ಇರ್ತಾರೆ ಗೊತ್ತಾ?

Must read

ಚಿದಾನಂದ್ ಮತ್ತು ಶಾಲಿನಿ ಅಭಿನಯದ ಪಾಪ ಪಾಂಡು ಸೀರಿಯಲ್ ಈಗ ಮತ್ತೆ ಮನೆ ಮನೆಗೆ ಬರಲಿದೆ…!
ಹದಿನೈದು ವರ್ಷಗಳ ಹಿಂದೆ ಕನ್ನಡಿಗರ ಮನಗೆದ್ದಿದ್ದ ಈ ಧಾರವಾಹಿ ಮರಳಿ ತೆರೆಗೆ ಬರುತ್ತಿದ್ದು, ಪಾಪಾಪಾಂಡು ಸೀಸನ್ 2 ಎನ್ನಬಹುದು.
ಸಿಹಿಕಹಿ ಚಂದ್ರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು.‌ಈಗ ಬರಲಿರುವ ಸೀಸನ್ 2ನಲ್ಲಿ 15 ವರ್ಷಗಳ ಬಳಿಕ ಧಾರವಾಹಿ ಏನಾಗುತ್ತದೆ ಎನ್ನುವುದೇ ಪ್ರಮುಖ ವಿಷಯವಂತೆ.


ಹಿಂದೆ ಈ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರು ಈಗ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದ್ದರಿಂದ ಈ ಬಾರಿ ಯಾರೆಲ್ಲಾ ಕಾಣಿಸಿಕೊಂಡು ನಗಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article