No menu items!
19.6 C
Munich
Friday, May 1, 2026

ಇಂದು ದೊಡ್ಮನೆ ಅಮ್ಮನ ಪುಣ್ಯತಿಥಿ

Must read

ವರನಟ ಡಾ. ರಾಜ್ ಕುಮಾರ್ ಅವರ ಪತ್ನಿ , ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಒಂದು ವರ್ಷ.
ಇವತ್ತು ಅವರ ಮೊದಲನೇ ವರ್ಷದ ಪುಣ್ಯತಿಥಿ. ಬೆಳಗ್ಗೆ 10.30 ರ ಸುಮಾರಿಗೆ ದೊಡ್ಮನೆ ಕುಟುಂಬ ಕಂಠೀರವ ಸ್ಟೂಡಿಯೋಕ್ಕೆ ಆಗಮಿಸಿ ಪಾರ್ವತಮ್ಮನವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಮಕ್ಕಳು, ಕುಟುಂಬಸ್ಥರು ಪೂಜೆಸಲ್ಲಿಸಿದರು.

ಪುಣ್ಯತಿಥಿಯ ಪ್ರಯುಕ್ತ ರಕ್ತದಾನ , ಆರೋಗ್ಯ ತಪಾಸಣೆ, ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಪಾರ್ವತಮ್ಮ ಅವರ ಜೀವನಗಾಥೆ ಮತ್ತು ಸಾಧನೆ ಕುರಿತ ದೊಡ್ಮನೆ ಅಮ್ಮ ಪುಸ್ತಕ ಬಿಡುಗಡೆ ಮಾಡಲಾಯಿತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article