No menu items!
15 C
Munich
Saturday, June 13, 2026

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಭಾರತದ ವಿದ್ಯಾರ್ಥಿ…!

Must read

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭಾರತದ ವಿದ್ಯಾರ್ಥಿ 40 ಮೀಟರ್ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಅಂಕಿತ್ (20) ಮೃತ ಯುವಕ. ಅಂಕಿತ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಗ ಫೋಟೋ ತೆಗೆದುಕೊಳ್ಳಲು ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ಜಿಗಿಯುತ್ತಿದ್ದನು. ಆಗ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು ವರದಿಯಾಗಿದೆ.


ಅಂಕಿತ್ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದು, ಆತನ ಮೃತದೇಹವನ್ನು ಹುಡುಕಲು ಹೆಲಿಕ್ಯಾಪ್ಟರ್ ಬಳಸಲಾಗಿತ್ತು. ಇದು ಒಂದು ದೊಡ್ಡ ದುರಂತ ಎಂದು ಎಸ್ ಐ ಡೋಮಿನಕ್ ವುಡ್ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article