No menu items!
11.1 C
Munich
Wednesday, April 29, 2026

ಷಷ್ಠಿ ಜಾತ್ರಾ ಮಹೋತ್ಸವ ಆಚರಣೆ ರದ್ದು

Must read

ನವೆಂಬರ್ 29ರಂದು ಸಿದ್ದಲಿಂಗಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ಉಪನಯನ ದೇವಸ್ಥಾನದಲ್ಲಿ ನಡೆಯಬೇಕಿದ್ದ ಷಷ್ಠಿ ಜಾತ್ರಾ ಮಹೋತ್ಸವ ಆಚರಣೆ ರದ್ದುಪಡಿಸಲಾಗಿದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಈ ಹಿನ್ನೆಲೆಯಲ್ಲಿ ಷಷ್ಠಿ ಜಾತ್ರಾ ಮಹೋತ್ಸವ ರದ್ದು ಪಡಿಸಲಾಗಿದ್ದು, ದೇವಾಲಯದ ರೂಢಿ ಸಂಪ್ರದಾಯಗಳಿಗೆ ಅನುಗುಣವಾಗಿ ಆವರಣದ ಒಳಗೆ ಮಾತ್ರ ಸೀಮಿತವಾದಂತೆ ಆಚರಣೆ ಮಾಡಲಾಗುವುದೆಂದು ಮೈಸೂರು ತಾಲೂಕು ತಹಸೀಲ್ದಾರ್ ಕಚೇರಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article