ನಾನು ಬದುಕಿದ್ದೇನೆ ಎಂದ ಸುರೇಶ್ ರೈನಾ..! ಅಷ್ಟಕ್ಕೂ ರೈನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ಯಾರು ಗೊತ್ತಾ.?

Must read

ನಾನು ಬದುಕಿದ್ದೇನೆ ಎಂದ ಸುರೇಶ್ ರೈನಾ..! ಅಷ್ಟಕ್ಕೂ ರೈನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ಯಾರು ಗೊತ್ತಾ.?

ಕೆಲ ದಿನಗಳಿಂದ ಯೂಟ್ಯೂಬ್ ‌ನಲ್ಲಿ ಟೀಮ್ ಇಂಡಿಯಾದ ಆಟಗಾರ ಸಾವಿಗೀಡಾಗಿರೋದಾಗಿ ವಿಡಿಯೋಗಳು ಅಪ್ ಲೋಡ್ ಆಗುತ್ತಿವೆ.. ಯಾವುದೋ ಆಕ್ಸಿಡೆಂಟ್ ಆದ ಫೋಟೊವನ್ನ ಎಡಿಟ್ ಮಾಡಿ, ಅಪಘಾತದಲ್ಲಿ ಎರಡು ಕಾಲು ಮುರಿದುಕೊಂಡಿದ್ದ ಸುರೇಶ್ ರೈನ್, ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ… ಹೀಗಾಗೆ ರೈನಾ ಅಭಿಮಾನಿಗಳು ಕುಟುಂಬ ವರ್ಗ ಹಾಗು ಭಾರತೀಯ ಕ್ರಿಕೆಟ್ ಟೀಮ್ ಅತೀವ ನೋವಿನಲ್ಲಿದೆ.. ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನ ವಿಡಿಯೋ ಮಾಡಿ ಅಪ್ ಲೋಡ್ ಮಾಡಲಾಗಿದೆ…

ಈ ವಿಚಾರ ಸ್ವತಃ ಆರೋಗ್ಯವಾಗಿರುವ ಸುರೇಶ್ ರೈನಾ ಕಿವಿಗೆ ಬಿದ್ದಿದೆ.. ಹೀಗಾಗೆ ರೈನಾ ತಾನು ಆರೋಗ್ಯದಿಂದ ಇರುವುದಾಗಿಯು, ಇಂತಹ ಸುಳ್ಳು ಸುದ್ದಿಯಿಂದ ತನ್ನ ಅಭಿಮಾನಿಗಳು ಹಾಗು ಕುಟುಂಬ ವರ್ಗಕ್ಕೆ ನೋವಾಗಿರುವುದಾಗಿಯು ಹೇಳಿದ್ದಾರೆ…ಅಷ್ಟೇ ಅಲ್ಲದೆ ಇಂತಹ ಸುಳ್ಳು ಸುದ್ದಿಯನ್ನ ಪ್ರಚಾರ ಮಾಡುತ್ತಿರುವವರ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ..

ಸದ್ಯರೈನಾಮುಂಬರಲಿರುವಐಪಿಎಲ್ಟೂರ್ನಿಮೆಂಟ್ಗೆಸಿದ್ದತೆಯನ್ನಮಾಡಿಕೊಳ್ತಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ ಆದರೆ ಮುಂಬರಲಿರುವ ವಿಶ್ವಕಪ್ ಗೆ ಅರ್ಹತೆ ಸಿಗುವ ಸಾಧ್ಯತೆಗಳಿದೆ.. ಹೀಗಾಗೆ ರೈನಾ ಪ್ರ್ಯಾಕ್ಟೀಸ್ ನಲ್ಲಿ ತೊಡಗಿಕೊಂಡಿದ್ದಾರೆ..

- Advertisement -spot_img

More articles

- Advertisement -spot_img

Latest article