- Advertisement -spot_img

TAG

Yuvarathnaa

ಯುವರತ್ನನಿಗೆ ಸಲಗನ ಶುಭಾಶಯ

ಬಹುನಿರೀಕ್ಷೆಯ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ರಾಮ್ ಕಾಂಬಿನೇಷನ್ ನ ಯುವರತ್ನ ಚಿತ್ರ ಏಪ್ರಿಲ್ ಒಂದನೇ ತಾರೀಕು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ರಾಜಕುಮಾರ ದಂತಹ ದೊಡ್ಡ ಇಂಡಸ್ಟ್ರಿ ಹಿಟ್ ಚಿತ್ರ ನೀಡಿದ ಈ...

ವಾರಕ್ಕೂ ಮೊದಲೇ ರೆಕಾರ್ಡ್ ಹುಟ್ಟುಹಾಕಿದ ಯುವರತ್ನ

ಪುನೀತ್ ರಾಜ್ ಕುಮಾರ್ ಸಿನಿಮಾಗಳು ತೆರೆಗೆ ಬರುತ್ತಿವೆ ಎಂದರೆ ಹಲವಾರು ಹೊಸ ರೆಕಾರ್ಡ್ ಗಳನ್ನ ಸೃಷ್ಟಿ ಮಾಡಿಕೊಂಡೇ ಬರುತ್ತವೆ. ಅತಿ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ...

ಯುವರತ್ನ ಹೊಡೆತಕ್ಕೆ ಪೊಗರು ಬಲಿ..

ಧ್ರುವ ಸರ್ಜಾ ಅಭಿನಯದ ಪೊಗರು ಫೆಬ್ರವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ಪೊಗರು ಚಿತ್ರ ಬಿಡುಗಡೆಯಾದ ನಂತರ ಆ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಯಿತು. ಮಿಶ್ರ...

ಮೈಸೂರಿನಲ್ಲಿ ಯುವರತ್ನ ಹವಾ..

ಕಳೆದ 2ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಯುವರತ್ನ ಚಿತ್ರದ ತಂಡ ಭೇಟಿ ನೀಡಿ ಯುವ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಯುವ ಸಂಭ್ರಮ ಕಾರ್ಯಕ್ರಮವನ್ನು ನಡೆಸಿದ ಯುವರತ್ನ ತಂಡ...

“ಯಾವತ್ತಿದ್ರೂ ನಮ್ಮಪ್ಪಾನೇ ನಂಬರ್ ಒನ್!”

ಇತ್ತೀಚೆಗಷ್ಟೇ ಯುವರತ್ನ ಚಿತ್ರದ ಕುರಿತು ಖಾಸಗಿ ನ್ಯೂಸ್ ಚಾನೆಲ್ ಒಂದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಸಂದರ್ಶನವನ್ನು ನೀಡಿದರು. ಹೀಗೆ ಯುವರತ್ನ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾಗ ಸಂದರ್ಶಕಿ ಪುನೀತ್ ಅವರಿಗೆ ನಂಬರ್ ಒನ್...

ಹುಬ್ಬಳ್ಳಿಯಲ್ಲಿ ಪವರ್ ಖದರ್..

ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯುವರತ್ನ ಏಪ್ರಿಲ್ ಒಂದನೇ ತಾರೀಕಿನಂದು ಭರ್ಜರಿಯಾಗಿ ಬಿಡುಗಡೆ ಮಾಡಲು ಭರ್ಜರಿಯಾಗಿ ತಯಾರಿಗಳನ್ನು ನಡೆಸಿದೆ ಚಿತ್ರತಂಡ. ಪುನೀತ್ ಚಿತ್ರ ಎಂದಮೇಲೆ ಬಿಡುಗಡೆಗೂ ಮುನ್ನ ಕ್ರೇಜ್ ಹುಟ್ಟಿಕೊಳ್ಳುವುದು...

ಬಿಡುಗಡೆಯಾದ ಮೂರೇ ಗಂಟೆಯಲ್ಲಿ ಹಳೆ ರೆಕಾರ್ಡ್ ಪೀಸ್ ಪೀಸ್ ಮಾಡಿದ ಯುವರತ್ನ!

ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಟ್ರೈಲರ್ ಗಾಗಿ ಸಾಕಷ್ಟು ತಿಂಗಳುಗಳಿಂದ ಅಭಿಮಾನಿಗಳು ಕಾಯುತ್ತಿದ್ದರು. ಇಂದು ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಕಾತರತೆಗೆ ಬ್ರೇಕ್ ಬಿದ್ದಿದೆ.     ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ...

ಯುವ ಸಂಭ್ರಮವೂ ಇಲ್ಲ..! ಯಾವ ಸಂಭ್ರಮವೂ ಇಲ್ಲ..

ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಏಪ್ರಿಲ್ ಒಂದರಂದು ಭರ್ಜರಿಯಾಗಿ ಬಿಡುಗಡೆಯಾಗಲು ರೆಡಿಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಮೈಸೂರಿನಲ್ಲಿ ಇದೇ ತಿಂಗಳ 20 ರಂದು ಯುವ ಸಂಭ್ರಮ ಎಂಬ ಪ್ರಿ ರಿಲೀಸ್...

ಮಾರ್ಚ್ 20 ರಂದು ಪುನೀತ್ ಫ್ಯಾನ್ಸ್ ಗೆ 2 ಭರ್ಜರಿ ಗಿಫ್ಟ್ಸ್

ಪುನೀತ್ ಅಭಿನಯದ ಯುವರತ್ನ ಚಿತ್ರ ಎಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ 4 ಹಾಡುಗಳು ಬಿಡುಗಡೆಯಾಗಿದ್ದು ಇತ್ತೀಚೆಗೆ ಬಿಡುಗಡೆಯಾದ ಪಾಠಶಾಲಾ ಹಾಡು ಸಖತ್ ಸದ್ದು ಮಾಡುತ್ತಿದೆ.   ಚಿತ್ರ ಬಿಡುಗಡೆಗೂ ಮುನ್ನವೇ ಮಾರ್ಚ್ 20...

ಬಿಡುಗಡೆಗೂ ಮುನ್ನ ಮೈಸೂರಿನಲ್ಲಿ ಯುವರತ್ನನ ಅಬ್ಬರ

ಯುವರತ್ನ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ. ರಾಜಕುಮಾರ ದಂತಹ ದೊಡ್ಡ ಇಂಡಸ್ಟ್ರಿ ಹಿಟ್ ಚಿತ್ರ ನೀಡಿದ ಈ ಜೋಡಿ ಇದೀಗ...

Latest news

- Advertisement -spot_img