No menu items!
15.1 C
Munich
Saturday, June 13, 2026

ಏನಿದು ‘ವಾಹನ್ 4’ ವೆಬ್ ಸೈಟ್ …! ಈ ಬಗ್ಗೆ ನೀವು ತಿಳಿಯಲೇ ಬೇಕು

Must read

ವಾಹನಗಳಿಗೆ ನಮ್ಮಿಷ್ಟದ ನೋಂದಣಿ ಸಂಖ್ಯೆ ಪಡೆಯಲು ತಿಂಗಳು, ವರ್ಷಗಟ್ಟಲೆ ಕಾಯುವ ಅಗತ್ಯವಿಲ್ಲ. ನಾವು ಬಯಸಿದ ಸಂಖ್ಯೆಯನ್ನು ಕೂಡಲೇ ಪಡೆಯುವ ಅವಕಾಶವನ್ನು ಕಲ್ಪಿಸಲು ಸಾರಿಗೆ ಇಲಾಖೆ ಮುಂದಾಗಿದೆ.


‘ವಾಹನ್ 4’ ಎಂಬ ಹೊಸ ವೆಬ್ ಸೈಟ್ ಅನ್ನು ಇಲಾಖೆ ಪರಿಚಯಿಸುತ್ತಿದ್ದು, ಈ ಮೂಲಕ ಇಲಾಖೆಯೊಂದಿಗೆ ಮುಕ್ತವಾಗಿ ವ್ಯವಹಾರ ಮಾಡಬಹುದು. ಇಷ್ಟದ ನಂಬರ್ ಅನ್ನು ಲಾಕ್ ಮಾಡಿಸಿ 24 ಗಂಟೆಯೊಳಗೆ ಅದನ್ನು ತನ್ನದಾಗಿಸಿಕೊಳ್ಳಬಹುದಾಗಿದೆ.
ವಾಹನ ನೋಂದಣಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ, ಆನ್ ಲೈನ್ ಮುಖಾಂತರವೇ ಶುಲ್ಕ ಪಾವತಿಗೆ ಈ ವೆಬ್ ಸೈಟ್ ಸಹಾಯಕವಾಗಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article