No menu items!
3 C
Munich
Friday, May 1, 2026

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

Must read

 

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ವಾಟ್ಸ್ ಆ್ಯಪ್ ಮೆಸೆಂಜರನ್ನು , ಫೇಸ್ ಬುಕ್ ಮೆಸೆಂಜರನ್ನೆಲ್ಲಾ ಸ್ಮಾರ್ಟ್ ಫೋನ್ ಆ್ಯಪ್ ಮತ್ತು ಡೆಸ್ಕ್ ಟಾಪ್ ನಲ್ಲೂ ಬಳಕೆ ಮಾಡಿದಂತೆ ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಗೆ ಅವಕಾಶ ಇರಲಿಲ್ಲ ‌‌. ಬರೀ ಸ್ಮಾರ್ಟ್ ಫೋನ್ ಆ್ಯಪ್ ಗೆ ಮಾತ್ರ ಲಭ್ಯವಿತ್ತು.
ಆದರೆ , ಇಷ್ಟುದಿನ ಸ್ಮಾರ್ಟ್‌ಫೋನ್ ಆ್ಯಪ್‌ ಗೆ ಮಾತ್ರವೇ ಸೀಮಿತವಾಗಿದ್ದ ಇನ್‌ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಈಗ ಡೆಸ್ಕ್‌ಟಾಪ್‌ನಲ್ಲೂ ಸಿಗುತ್ತಿದೆ .
ವಾಟ್ಸ್ ಆ್ಯಪ್ ವೆಬ್ ನಂತೆ ಇನ್‌ಸ್ಟಾಗ್ರಾಂ ವೆಬ್ ಅಕ್ಸೆಸ್ಸ್ ಮೂಲಕ ಬಳಕೆದಾರರು ಕಂಪ್ಯೂಟರ್ ಅಥವಾ ಲ್ಯಾಪ್‌ ಟಾಪ್‌ನಲ್ಲಿ ಮತ್ತೊಬ್ಬರಿಗೆ ನೇರವಾಗಿ ಸಂದೇಶ ಕಳುಹಿಸುವ ಅಡ್ವಾನ್ಸ್ ತಂತ್ರಜ್ಞಾನವನ್ನು ಇನ್ ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಕೊಡುಗೆಯಾಗಿ ನೀಡಿದೆ .

ಅಂದರೆ ಈ ಮೊದಲು ವೆಬ್‌ನಲ್ಲಿ ಇನ್‌ಸ್ಟಾಗ್ರಾಂ ವೀಕ್ಷಿಸಲು, ಲೈಕ್ ಮಾಡಲು ಮತ್ತು ಕಮೆಂಟ್ ಮಾಡಲು ಮಾತ್ರ ಅವಕಾಶವಿತ್ತು. ಆದರೆ ಮೆಸೇಜ್ ಕಳುಹಿಸಲು ಅವಕಾಶವಿರಲಿಲ್ಲ. ಈಗ ಅದು ಸಾಧ್ಯವಿದೆ .
ಇನ್‌ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಎಂಬುದು ಈ ಮೊದಲು ಆಂಡ್ರಾಯ್ಡ್ ಮತ್ತು ಐ ಓ ಎಸ್ ಆವೃತ್ತಿಯಲ್ಲಿ ಮಾತ್ರ ದೊರೆಯುತ್ತಿತ್ತು. ಅಂದರೆ ಬಳಕೆದಾರರು ಸ್ಮಾರ್ಟ್‌ ಫೋನ್ ಮೂಲಕ ಮಾತ್ರ ಮೆಸೇಜ್ ಕಳುಹಿಸಲು ಸಾಧ್ಯವಿತ್ತು .

ಆದರೆ ಈಗ ಡೈರೆಕ್ಟ್ ಮೆಸೇಜ್ ಆಯ್ಕೆ ಇನ್‌ ಸ್ಟಾಗ್ರಾಂ ವೆಬ್ ಆವೃತ್ತಿಯಲ್ಲೂ ಸಿಗುತ್ತಿದೆ . ಈ ಕುರಿತು ಇನ್‌ ಸ್ಟಾಗ್ರಾಂ ಟ್ವಿಟರ್‌ ನಲ್ಲಿ ಪ್ರಕಟಿಸಿದೆ . ಎಲ್ಲ ಬಳಕೆದಾರರಿಗೂ ಹಂತ ಹಂತವಾಗಿ ಇನ್‌ ಸ್ಟಾಗ್ರಾಂ ವೆಬ್ ಡಿ ಎಂ ಆಯ್ಕೆಯನ್ನು ಒದಗಿಸುತ್ತಿದ್ದೇವೆ. ನೀವು ಎಲ್ಲೇ ಇದ್ದರೂ ಕೂಡ ಈ ವಿಶೇಷ ಆಯ್ಕೆ ಬಳಸಿ, ನಿಮ್ಮಿಷ್ಟದವರಿಗೆ ಮೆಸೇಜ್ ಕಳುಹಿಸಬಹುದು ಎಂದು ಇನ್ ಸ್ಟಾ ಹೇಳಿದೆ . ಹೀಗಾಗಿ ಇನ್ನುಮುಂದೆ ನೀವು ವಾಟ್ಸ್ ಆ್ಯಪ್ ವೆಬ್ , ಫೇಸ್ ಬುಕ್ ನಲ್ಲಿ ಡೆಸ್ಕ್ ಟಾಪಲ್ಲೂ ಮೆಸೇಜ್ ಮಾಡಿದಂತೆ ಇನ್ ಸ್ಟಾದಲ್ಲೂ ಮಾಡಬಹುದು .

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article