ಇದು ನಮ್ಮ ಬೆಂಗಳೂರು..! ಒಂದು ಘಟನೆ ಇಟ್ಕೊಂಡು ನಮ್ಮೂರೇ ಸರಿ ಇಲ್ಲ ಅಂದ್ರೆ ಚೆನ್ನಾಗಿರಲ್ಲ..!

admin
By admin
1 Min Read

ಇದು ನಮ್ಮ ಬೆಂಗಳೂರು..! ಒಂದು ಘಟನೆ ಇಟ್ಕೊಂಡು ನಮ್ಮೂರೇ ಸರಿ ಇಲ್ಲ ಅಂದ್ರೆ ಚೆನ್ನಾಗಿರಲ್ಲ..! ನಾವು ನಿಮ್ಮನ್ನು ಸ್ವಾಗತಿಸಿ, ಶುಭಾಶಯ ಕೋರಿ ಒಳಗೆ ಬಿಟ್ಕೊಂಡ ತಪ್ಪಿಗೆ ಇವತ್ತು ನಿಮ್ಮಿಂದ ನಾವು ಜನಾಂದೀಯ ದ್ವೇಷ ಮಾಡ್ತೀವಿ ಅಂತ ಹೇಳಿಸ್ಕೋಬೇಕಾ..? ನಿಮಗೆ ಅಷ್ಟು ಕಷ್ಟ ಆದ್ರೆ ಬಿಟ್ಟು ಹೋಗ್ತಿರಿ..! ನಾವು ಕನ್ನಡಿಗರು ನೆಮ್ಮದಿಯಾಗಿ ಬದುಕ್ತೀವಿ..! ಎಲ್ಲದಕ್ಕೂ ಇತಿಮಿತಿ ಇದೆ..! ಅತಿಯಾದ್ರೆ ಯಾವುದೂ ಒಳ್ಳೇದಲ್ಲ..!

Video :

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವೀಕೆಂಡ್ ವಿತ್ ರಮೇಶ್ ನಿಂದ ರವಿ ಬೆಳಗೆರೆ ಔಟ್? ಸಾಧುಕೋಕಿಲ ಇನ್..!

ಕನ್ನಡಿಗ ರಾಹುಲ್ ದ್ರಾವಿಡ್ ಗೆ ಮತ್ತೊಂದು ದೊಡ್ಡ ಜವಾಬ್ದಾರಿ..!

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

Share This Article