ಮಾಧ್ಯಮ ಲೋಕದಲ್ಲಿ ಹತ್ತು ಹಲವು ಟೆಲಿವಿಷನ್ ವಾಹಿನಿಗಳಿವೆ. ಹೊಸ ಹೊಸ ಚಾನಲ್‍ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬಹಳಷ್ಟು ಮಂದಿ ನಿರೂಪಕರು ತಮ್ಮ ಚಾನಲ್‍ಗಳ ಪರದೆಯಲ್ಲಿ ಮಿಂಚುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮಿಂಚುವವರೂ ಇದ್ದಾರೆ. ಆದರೆ, ತೆರೆಯಲ್ಲಿ...
ವಿಶ್ವವಿದ್ಯಾನಿಲಯಗಳಲ್ಲಿ ಫಸ್ಟ್ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಗುತ್ತೆ. ಇದು ಎಲ್ಲರಿಗೂ ಗೊತ್ತಿರೋ ವಿಷಯ. ವಿವಿಯ ಗೋಲ್ಡ್ ಮೆಡಲ್ ಪಡೆಯಲು ಬೇಕಾದ ಅರ್ಹತೆ ಏನು..? ಯಾವ ಮಾನದಂಡದಲ್ಲಿ ಗೋಲ್ಡ್ ಮೆಡಲ್...
ಸಿನಿಮಾ ನಟ-ನಟಿಯರು ಡ್ರೆಸ್‍ಗೆ ಹೆಚ್ಚು ಆದ್ಯತೆ ನೀಡ್ತಾರೆ..! ತೊಟ್ಟ ಬಟ್ಟೆ ಮತ್ತೆ ರಿಪೀಟ್ ಆಗದಂತೆ ನೋಡಿಕೊಳ್ತಾರೆ. ಆದ್ದರಿಂದ ಇವರಲ್ಲಿ ವಿವಿಧ ರೀತಿಯ ಅನೇಕ ಬಟ್ಟೆಗಳ ಸಂಗ್ರಹವಿರುತ್ತೆ...! ಹಾಗಾಗಿ ನಮ್ಮ ಕನ್ನಡದ ನಟಿಯರು ತಮ್ಮ...
ನಟಿ ತೇಜಸ್ವಿನಿ ಬಿಗ್‍ಬಾಸ್ ಮನೆಗೆ ಮರಳಿದ್ದಾರೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದ ನಟಿ. ವಾಪಸ್ಸು ಬಿಗ್ ಬಾಸ್‍ಗೆ ಎಂಟ್ರಿಕೊಟ್ಟಿದ್ದಾರೆ.
ತಂದೆಯ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿರುವ ತೇಜಸ್ವಿನಿಗೆ ಮನೆಯ ಸದಸ್ಯರು ಆತ್ಮೀಯ...
ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಎಂಥಾ ಹುಡುಗ ಇಷ್ಟವಾಗ್ತಾನಂತೆ? ಈಕೆಯನ್ನು ಮದುವೆ ಆಗುವ ಹುಡುಗ ಹೇಗಿರಬೇಕಂತೆ ಗೊತ್ತಾ..? ನಿವೇದಿತ ತನ್ನ ಹುಡಗ ಹೇಗಿರಬೇಕು ಎಂದು ಬಿಗ್ ಬಾಸ್‍ಮನೆಯಲ್ಲಿ ಹೇಳಿಕೊಂಡಿದ್ದಾಳೆ.
ಕನ್ನಡ ಬಿಗ್ ಬಾಸ್‍ನ ಅತ್ಯಂತ...
ಕಾರ್ತಿಕ ಮಾಸ ಎಂದೊಡನೆ ನೆನಪಿಗೆ ಬರೋದು ದೀಪಗಳ ಸಾಲು. ಸಂಭ್ರಮದ ದೀಪೋತ್ಸವ...! ಪ್ರತಿ ವರ್ಷದಂತೆ ಈ ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ, ಕರಾವಳಿಯ ಭಾಗಗಳಲ್ಲಿ ದೀಪೋತ್ಸವದ ಸಡಗರ ಮನೆ ಮಾಡಿದೆ.
ದೀಪ ಬೆಳಕಿನ, ಬೆಳಕು...
ಸೌದಿ ಅರೇಬಿಯಾದಲ್ಲಿ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆ ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡಿತ್ತು.
ಸಂಭ್ರಮದ ಈ ಕನ್ನಡ ಹಬ್ಬದಲ್ಲಿ ಸೌದಿ ಅರೇಬಿಯಾದ ರಾಜಮನೆತನದ ಫಲಾ ಅಲ್ ಯಾಮಿ ಭಾಗವಹಿಸಿದ್ದರು. ಇವರು ಕನ್ನಡದಲ್ಲೇ ಕನ್ನಡಿಗರಿಗೆ ಶುಭಕೋರಿದರು..!
ಕಾರ್ಯಕ್ರಮದಲ್ಲಿ ವೇದಿಕೆಯ...
ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆಯನ್ನೂ ಹೊಂದಿರುವ ಈಶ್ವರ ದೈತೋಟ 1991ರಿಂದ 2011 ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ...
ಬಾವಿಗೆ ಬಿದ್ದ 3 ವರ್ಷದ ಬಾಲಕಿಯನ್ನು ಗ್ರಾಮಸ್ಥರು ಬಕೆಟ್‍ನಲ್ಲಿ ಮೇಲೆತ್ತಿ ರಕ್ಷಿಸಿದ್ದಾರೆ.
ಮಧ್ಯ ಪ್ರದೇಶದ ಡಿಂಡೋರ್ ಜಿಲ್ಲೆಯ ದೇವಾಲ್ಪುರ್ ಗ್ರಾಮದಲ್ಲಿ ಬಾಲಕಿಯೊಬ್ಬಳು ನೀರು ಸೇದುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ..! ಕೂಡಲೇ ಜೋರಾಗಿ...
ಎಲ್ಲರ ಪ್ರೀತಿಯ ದಾದಾ ಸೌರವ್ ಗಂಗೂಲಿ. ಭಾರತ ಕ್ರಿಕೆಟ್‍ಗೆ ಹೊಸ ಆಯಾಮವನ್ನು ತಂದುಕೊಟ್ಟ ನಾಯಕ. ವಿದೇಶಿ ನೆಲದಲ್ಲಿ ಗೆಲ್ಲೋದು ಹೇಗೆ ಅಂತ ತೋರಿಸಿದ ಕ್ಯಾಪ್ಟನ್..!
ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ, ಅತ್ಯುತ್ತಮ ನಾಯಕ..!...