ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ಸವಾರ ಆಯತಪ್ಪಿ ಬಿದ್ದು ಒದ್ದಾಡುತ್ತಿದ್ದರೂ ಅಲ್ಲಿದ್ದ ನಮ್ಮ ಬೆಂಗಳೂರಿಗರು ಆತನ ಸಹಾಯಕ್ಕೆ ಬರದ ಘಟನೆ ಇವತ್ತು ನಡೆದಿದೆ..! ಅಣ್ಣಾಮಲೈ ಎಂಬ ಯುವಕ ಪಲ್ಸರ್ ಬೈಕಲ್ಲಿ ವೇಗವಾಗಿ...
ಮೊನ್ನೆ ಬೆಂಗಳೂರಿನಲ್ಲೊಂದು ಮದುವೆ ಇತ್ತು. ಹುಡುಗಿಯ ಕಡೆಯವ್ರು ಮಂಗಳೂರಿನವ್ರು. ಹಾಗಾಗಿ ಒಂದು ಬಸ್ಸಿನಷ್ಟು ಜನ ಮದುವೆ ದಿಬ್ಬಣದಲ್ಲಿ ಬೆಂಗಳೂರಿಗೆ ಬಂದು, ವಧುವರರಿಗೆ ಶುಭ ಹಾರೈಸಿದ್ರು. ಮತ್ತೆ ಸಂಜೆ ಅದೇ ಬಸ್ಸಲ್ಲಿ ವಾಪಸ್ ಹೊರಟ್ರು..!...
ಭಾರತೀಯರು ಯಾವುದರಲ್ಲೂ ಕಡಿಮೆ ಇಲ್ಲ..! ಎಲ್ಲಾ ಕ್ಷೇತ್ರದಲ್ಲೂ ನಾವುಗಳು ಮುಂಚೂಣಿಯಲ್ಲಿದ್ದೇವೆ..! ನಮ್ಮ ಜ್ಞಾನ, ಬುದ್ದಿವಂತಿಕೆ, ಸಾಮಥ್ರ್ಯ ಏನೆಂಬುದು ವಿದೇಶಗಳಿಗೂ ಗೊತ್ತು..! ಅದಕ್ಕಾಗಿಯೇ ನಮ್ಮವರನ್ನು ಕೋಟಿ ಕೋಟಿ ಹಣ ಕೊಟ್ಟು ತಮ್ಮಲ್ಲಿಗೆ ಕರೆಸಿಕೊಳ್ತಾರೆ..! ಭಾರತೀಯರೆಲ್ಲಾ...
ಪರೋಪಕಾರದಲ್ಲೇ ಸಂತೋಷ ಕಾಣೋ ಜನ ನಮ್ಮ ಸುತ್ತ ಇದ್ದಾರೆ..! ಅವರನ್ನ ಗುರುತಿಸುವ ಪ್ರಯತ್ನ ನಾವು ಮಾಡಲ್ಲ..! ಎಷ್ಟೋಜನ ಒಳ್ಳೆಯ ಹುದ್ದೆ, ಸಂಬಳವನ್ನೆಲ್ಲಾ ಬಿಟ್ಟು ಜನರ ಸೇವೆ ಮಾಡ್ತಾ ಇರ್ತಾರೆ..! ಅವರಲ್ಲಿ ಈ ಸೇವಾಮನೋಭಾವನೆ...
2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. `ನಾನು ಅವನಲ್ಲ ಅವಳು' ಚಿತ್ರ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಮತ್ತು ಆ ಸಿನಿಮಾದಲ್ಲಿನಟನೆಗೆ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹರಿವು ಸಿನಿಮಾ...
ಕ್ರಿಕೆಟ್ ಇತಿಹಾಸದಲ್ಲಿ ಅಚ್ಚರಿಯ ದಾಖಲೆಯೊಂದು ನಿರ್ಮಾಣವಾಗಿದೆ..! ಇಲ್ಲಿತನಕ ಯಾರೂ ಕೇಳಿರದ, ನೋಡಿರದ, ಬಹುಶಃ ಯಾರೂ ಕಲ್ಪಿಸಿಕೊಳ್ಳಲಾಗದ ದಾಖಲೆಯೊಂದು ಕ್ರಿಕೆಟ್ ತವರು ಇಂಗ್ಲೆಂಡ್ನಲ್ಲಿ ಸೃಷ್ಟಿಸಲ್ಪಟ್ಟಿದೆ..!
ತಂಡವೊಂದು ಖಾತೆ ತೆರೆಯದೇ ಎದುರಾಳಿಗಳಿಗೆ ಶರಣಾದ ವಿಶಿಷ್ಟ ದಾಖಲೆಯಿದು..! ಸೊನ್ನೆಗೆ...
ಈ ವೀಡಿಯೋ ನಿಮಗೆ ಖಂಡಿತಾ ಇಷ್ಟವಾಗುತ್ತೆ..! ಈ ಮೊದಲೇ ನೋಡಿದ್ರೂ ಕೂಡ ಮತ್ತೆ ನೋಡಿ..! ಮತ್ತೆ ಮತ್ತೆ ನೋಡೋಣ ಅನ್ಸುತ್ತೆ..! ಯಾಕಂದ್ರೆ ಇದು ಪುಟಾಣಿ ಮಕ್ಕಳ ವೀಡಿಯೋ..! ಇಲ್ಲಿ ಪುಟ್ಟ ಮಕ್ಕಳನ್ನು ಮ್ಯಾನೇಜ್...