ಕ್ರಿಕೆಟ್ ನಲ್ಲೊಂದು ಅಚ್ಚರಿಯ ದಾಖಲೆ..! ಶೂನ್ಯಕ್ಕೆ ಆಲ್ಔಟ್ ಆಗುವ ಮೂಲಕ ನೂತನ ದಾಖಲೆ ಬರೆದ ಇಂಗ್ಲೆಂಡ್ನ ಬಾಪ್ ಚೈಲ್ಡ್ ತಂಡ..!

0
76

ಕ್ರಿಕೆಟ್ ಇತಿಹಾಸದಲ್ಲಿ ಅಚ್ಚರಿಯ ದಾಖಲೆಯೊಂದು ನಿರ್ಮಾಣವಾಗಿದೆ..! ಇಲ್ಲಿತನಕ ಯಾರೂ ಕೇಳಿರದ, ನೋಡಿರದ, ಬಹುಶಃ ಯಾರೂ ಕಲ್ಪಿಸಿಕೊಳ್ಳಲಾಗದ ದಾಖಲೆಯೊಂದು ಕ್ರಿಕೆಟ್ ತವರು ಇಂಗ್ಲೆಂಡ್ನಲ್ಲಿ ಸೃಷ್ಟಿಸಲ್ಪಟ್ಟಿದೆ..!
ತಂಡವೊಂದು ಖಾತೆ ತೆರೆಯದೇ ಎದುರಾಳಿಗಳಿಗೆ ಶರಣಾದ ವಿಶಿಷ್ಟ ದಾಖಲೆಯಿದು..! ಸೊನ್ನೆಗೆ ಸರ್ವಪತನವಾಗುವ ಮೂಲಕ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಸಿಕೊಂಡಿದೆ ಇಂಗ್ಲೆಂಡಿನ `ಬಾಪ್ ಚೈಲ್ಡ್’ ತಂಡ..!

ಇಂಗ್ಲೆಂಡಿನ ಬಾಪ್ ಚೈಲ್ಡ್ ಮತ್ತು ಕ್ರಿಸ್ಟ್ ಚರ್ಚ್ ತಂಡದ ಎದುರು ಈ ದಾಖಲೆ ಮಾಡಿದೆ..! ಮೊದಲು ಬ್ಯಾಟ್ ಮಾಡಿದ ಕ್ರಿಸ್ಟ್ ಚರ್ಚ್ ತಂಡ ನಿಗಧಿತ ಓವರ್ಗಳಲ್ಲಿ 120 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬಾಪ್ ಚೈಲ್ಡ್ ತಂಡ 20 ಎಸೆತಗಳನ್ನು ಎದುರಿಸುವಲ್ಲಿ ಯಾವುದೇ ರನ್ ಇಲ್ಲದೇ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದು ಕೊಂಡು ಅಚ್ಚರಿಗೆ ಕಾರಣವಾಯಿತೆಂದು ವೇಲ್ಸ್ ಕ್ರಿಕೆಟ್ ಬೋರ್ಡ್ ನ ವರದಿ ತಿಳಿಸಿದೆ.


 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

LEAVE A REPLY

Please enter your comment!
Please enter your name here