- Advertisement -spot_img

AUTHOR NAME

admin

12733 POSTS
0 COMMENTS

ಚಿಪ್ಕೋ ಚಳುವಳಿ ನಾಯಕ ಸುಂದರ್ ಲಾಲ್ ಬಹುಗುಣ ಕೊರೊನಾದಿಂದ ಮರಣ

ಡೆಹ್ರಾಡೂನ್: ಚಿಪ್ಕೋ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ ಅವರು ಇಂದು ಉತ್ತರಾಖಂಡದ ರಿಷಿಕೇಶ್ ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸುಂದರ್ ಲಾಲ್ ಬಹುಗುಣ ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳ...

ಮಗನನ್ನು ಕತ್ತರಿಸಿ ಕೊಂದದ್ದಕ್ಕೆ ಬೇಸರವಿಲ್ಲ ಎಂದ ಡೈರೆಕ್ಟರ್!

ಈಗಾಗಲೇ ವಿಶ್ವದಲ್ಲಿ ಚಿಕ್ಕ ಚಿಕ್ಕ ಕಾರಣಕ್ಕೆ ಕೊಲೆ ನಡೆದಿರುವುದನ್ನು ಕೇಳಿದ್ದೇವೆ. ನೂರು ರೂಪಾಯಿಗೂ ಕೊಲೆ ನಡೆದಿರಬಹುದು. ಮಗ ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಲಾಗಿದೆಯಂತೆ. ಹೌದು, ಲಂಡನ್‌ನಲ್ಲಿ ಈ ಕೊಲೆ ನಡೆದಿದೆ. ಇರಾನ್ ಮೂಲದ...

ಬಿಗ್ ಬಾಸ್ ದಿವ್ಯ ಲಿಪ್ ಲಾಕ್ ವೈರಲ್!

ಕೊರೋನಾವೈರಸ್ ಕಾರಣದಿಂದಾಗಿ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತುಹೋಗಿದೆ. ಕೊರೋನಾವೈರಸ್ ಪರಿಸ್ಥಿತಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಬಾರದು ಎಂಬ ತೀರ್ಮಾನವನ್ನು ಕೈಗೊಂಡ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮವನ್ನು...

ಪ್ರಶಾಂತ್ ನೀಲ್ ಗೆ ಗುಡ್ ಬೈ ಹೇಳಿದ ಕನ್ನಡಿಗರು! ಕಾರಣವೇನು?

ಉಗ್ರಂ ಚಿತ್ರದ ಮೂಲಕ  ಸಿನಿಮಾರಂಗಕ್ಕೆ ಕಾಲಿಟ್ಟ ನಿರ್ದೇಶಕ ಪ್ರಶಾಂತ್ ನೀಲ್ ಮೊದಲ ಚಿತ್ರದಲ್ಲಿಯೇ ತನ್ನಲ್ಲಿ ದೊಡ್ಡಮಟ್ಟದ ಪ್ರತಿಭೆ ಇದೆ ಎಂಬುದನ್ನು ಸಾಬೀತುಪಡಿಸಿಕೊಂಡರು. ಉಗ್ರಂ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕೆಲ ವರ್ಷಗಳ...

ಭಾರತೀಯರ ವಿಕೆಟ್ ಪಡೆಯೋದು ಸುಲಭ : ಅಮೀರ್

ಕಳೆದ ಡಿಸೆಂಬರ್ ಸಮಯದಲ್ಲಿ ಪಾಕಿಸ್ತಾನದ ಪ್ರಮುಖ ವೇಗಿ ಮೊಹಮ್ಮದ್ ಅಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ದಿಢೀರ್ ನಿವೃತ್ತಿ ಘೋಷಿಸುವುದರ ಮೂಲಕ ಎಲ್ಲರಲ್ಲಿಯೂ ಅಚ್ಚರಿಯನ್ನು ಮೂಡಿಸಿದ್ದರು. ಉತ್ತಮ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲಿಯೇ ಮೊಹಮ್ಮದ್ ಅಮೀರ್ ಈ...

ಜಾಗ ಯಾವುದೇ ಆದ್ರೂ ಬಿಡಲ್ಲ; ನ್ಯೂಜಿಲೆಂಡ್ ಗೆ ಪೂಜಾರ ವಾರ್ನಿಂಗ್

ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ 20 ಆಟಗಾರರ ಭಾರತ ತಂಡವನ್ನು...

15 ನಿಮಿಷದಲ್ಲಿ ಕೊರೊನಾ ಟೆಸ್ಟ್ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ನವದೆಹಲಿ: ಕೊರೊನಾ ಟೆಸ್ಟ್ ಕಳ್ಳಾಟದ ಮಧ್ಯೆ ಮತ್ತೊಂದು ಗೇಮ್ ಚೇಂಜರ್ ಬಂದಿದೆ. ಮೊನ್ನೆ ಮೊನ್ನೆಯಷ್ಟೇ ಆಕ್ಸಿಜನ್ ಮೇಲೆ ಆಧಾರಪಡಿಸುವುದನ್ನು ತಗ್ಗಿಸಲು ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2ಡಿಜಿ (2 ಡಿಯಾಕ್ಷಿ ಡಿ-ಗ್ಲೂಕೋಸ್) ಔಷದಿ ಲೋಕಾರ್ಪಣೆಯಾದ ಬೆನ್ನಲ್ಲೇ...

ರೆಮ್ ಡೆಸಿವಿರ್ ಕೈ ಬಿಟ್ಟ WHO ! ಕಾರಣ ಏನ್ ಗೊತ್ತಾ?

ಜಿನೀವಾ: ಕೋವಿಡ್ 19 ಸೋಂಕಿತರಿಗೆ ರೆಮೆಡಿಸಿವಿರ್ ಔಷಧಿ ನೀಡುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿದೆ. ಈ ಸಂಬಂಧ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಡಬ್ಯೂಎಚ್‍ಒ ವಕ್ತಾರ ತಾರಿಕ್ ಜಸರೆವಿಕ್, ರೆಮಿಡಿಸಿವಿರ್ ಔಷಧಿಯನ್ನು ಕೊರೊನಾಗೆ ನೀಡುವ ಔಷಧಿಗಳ...

ಪೋರ್ನ್ ಸೈಟ್ ಡೇಟಾ ಅಳಿಸಲು ಸುಲಭ ದಾರಿ ಕೊಟ್ಟ ಗೂಗಲ್!

ಗೂಗಲ್ ತನ್ನ ವಾರ್ಷಿಕ ಟೆಕ್ ಕಾನ್ಫರೆನ್ಸ್ ನಲ್ಲಿ ಹೊಸದೊಂದು ನಿರ್ಣಯವನ್ನು ತೆಗೆದುಕೊಳ್ಳುವುದರ ಮೂಲಕ ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ. ಹೌದು ಈ ಹಿಂದೆ ಇರದೆ ಇದ್ದ ಹೊಸದೊಂದು ಆಪ್ಷನ್ ಅನ್ನು ಗೂಗಲ್...

ಭುವನೇಶ್ವರ್ ಕುಮಾರ್ ತಂದೆ ವಿಧಿವಶ

ಭಾರತದ ಖ್ಯಾತ ವೇಗಿ ಭುವನೇಶ್ವರ್ ಕುಮಾರ್ ತಂದೆ ಕಿರಣ್ ಪಾಲ್ ಸಿಂಗ್ (63) ಗುರುವಾರ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ...

Latest news

- Advertisement -spot_img