ಮದ್ವೆಯಾದ ಕೆಲವೇ ದಿನಗಳಲ್ಲಿ ಅನೈತಿಕ ಸಂಬಂಧ – 17 ವರ್ಷದ ಮಗಳನ್ನು ಕೊಂದ ತಂದೆ
ಲಕ್ನೋ : ಮದುವೆಯಾದ ಕೆಲವೇ ಕೆಲವು ದಿನಗಳಲ್ಲಿ ಪರ ಪುರಷನಿಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅಪ್ರಾಪ್ತೆಯನ್ನು ತಂದೆ ಕೊಲೆಗೈದಿರುವ...
ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ! ಉಳಿದ ರಾಶಿಗಳ ಫಲಾಫಲಗಳೇನು?
ಮೇಷ : ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳ ಆಗ್ರಹ ಭಿನ್ನಾಭಿಪ್ರಾಯಕ್ಕೆ ದಾರಿ ಮಾಡಿಕೊಡಲಿದೆ. ಪ್ರಯಾಣದಲ್ಲಿ ತೊಂದರೆ, ಮಕ್ಕಳ ಆರೋಗ್ಯದ ಬಗ್ಗೆ...
ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆ ದೃಷ್ಟಿಯಿಂದ ಚೀನಾ ಮೂಲದ ಟಿಕ್ ಟಾಕ್ ಆ್ಯಪ್ ಸೇರಿದಂತೆ 59 ಚೀನಿ ಅಪ್ಲಿಕೇಶನ್ ಗಳನ್ನು ಭಾರತ ಬ್ಯಾನ್ ಮಾಡಿದೆ. ದೇಶದ ಈ ಮಹತ್ವದ ನಿರ್ಧಾರದ ಬೆನ್ನಲ್ಲೇ ಭಾರತ...
80 ಕೋಟಿ ಬಡವರ ಪರ ಪ್ರಧಾನಿ ಮೋದಿ ಮಹತ್ವದ ಘೋಷಣೆ
ಪ್ರಧಾನಿ ನರೇಂದ್ರ ಮೋದಿಯವರು 80 ಕೋಟಿ ಬಡವರ ಪರ ಮಹತ್ವದ ನಿರ್ಧಾರವೊಂದನ್ನು ತಳೆದಿದ್ದಾರೆ. ಮೋದಿ ಘೋಷಣೆ ದೇಶದ ಬಡವರಿಗೆ ವರದಾನವಾಗಿದೆ.
ಇಂದು ದೇಶವನ್ನುದ್ದೇಶಿಸಿ ಮಾತನಾಡಿದ...
ಬ್ಯಾನ್ ಬಗ್ಗೆ Tik Tok ಸಂಸ್ಥೆಯ ಫಸ್ಟ್ ರಿಯಾಕ್ಷನ್
ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ 59 ಚೀನಿ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಟಿಕ್ ಟಾಕ್ ತನ್ನ ಮೊದಲ ಪ್ರತಿಕ್ರಿಯೆಯನ್ನು ನೀಡಿದೆ....
ಕೊರೋನಾ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ವೈರಸ್ – ವಿಜ್ಞಾನಿಗಳು ಹೇಳೋದನ್ನು ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಇಡೀ ವಿಶ್ವ ಕೊರೋನಾ ಎಂಬ ಮಹಾಮಾರಿಯಿಂದ ತತ್ತರಿಸುತ್ತಿದೆ. ಚೀನಾದಲ್ಲಿ ಹುಟ್ಟಿದ ಕೊರೋನಾ ವಿಶ್ವದಾದ್ಯಂತ ತನ್ನ ಕರಾಳ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ....
ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಅವರ ಮನೆ ಕೆಲಸದವರಿಗೂ ಸೋಂಕು ತಗುಲಿದೆ. ಅಮೀರ್ ಖಾನ್ ಮನೆ ಕೆಲಸದವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅಮೀರ್...
ಅಮೆರಿಕಾ ಅಧ್ಯಕ್ಷ ಟ್ರಂಪ್ ಬಂಧನಕ್ಕೆ ವಾರೆಂಟ್
ತೆಹ್ರಾನ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ಇರಾನ್ ವಾರೆಂಟ್ ಹೊರಡಿಸಿದೆ. ಜೊತೆಗೆ ಇಂಟರ್ ಪೋಲ್ ಸಹಾಯವನ್ನು ಕೇಳಿದೆ.
ಜನವರಿಯಲ್ಲಿ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ...
ನಿತ್ಯ ಭವಿಷ್ಯ : ಈ ರಾಶಿಯವರು ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸುದಿನ!
ಮೇಷ : ಉನ್ನತ ವ್ಯಾಸಂಗಕ್ಕೆ ಬಂಧುಗಳ ಸಹಾಯ. ಮಾನಸಿಕ ಒತ್ತಡ ನುಂಗಿಕೊಂಡು ಇರಬೇಡಿ. ಪತ್ನಿ ಮತ್ತು ಆತ್ಮೀಯರೊಂದಿಗೆ ಚರ್ಚಿಸಿ. ವೃತ್ತಿ...
Tik tok ಸೇರಿದಂತೆ ಸುಮಾರು 59 ಚೀನಿ ಆ್ಯಪ್ ಗಳು ನಿಷೇಧ
ಬಹು ಜನಪ್ರಿಯವಾಗಿರುವ ವಿಡಿಯೋ ಆ್ಯಪ್ Tik tok ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳ ಬಳಕೆಯನ್ನು ನಿಷೇಧಿಸಿ ಭಾರತ ಸರ್ಕಾರ...