ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!
ಯಾವತ್ತಿಗೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ..! "ಜನ ತುಂಬಾನೇ ನಮ್ಮನ್ನ ಜಡ್ಜ್ ಮಾಡ್ತಾ ಇರ್ತಾರೆ..! ಹಿಡಿದು ಮುಟ್ಟಿದ್ದಕ್ಕೂ ಕಾಮೆಂಟ್ ಕೊಡ್ತಾ ಇರ್ತಾರೆ..! ಆ ಟೈಮ್ನಲ್ಲಿ ನಾವು...
ಮಹಾತ್ಮಾ ಗಾಂಧೀಜಿಯವರ ಬಗ್ಗೆ ನಿಮಗೆಷ್ಟು ಗೊತ್ತು..?
ಇಂದಿಗೂ ಎಷ್ಟೋ ಜನರಿಗೆ ಮಾದರಿ ಎನಿಸಿರುವ ನಾಯಕ ನಮ್ಮ ಮಹಾತ್ಮಾ ಗಾಂಧೀಜಿ. ಇದ್ದಷ್ಟು ದಿನ ಬೇರೆಯವರಿಗೆ ಮಾದರಿಯಾಗಿ ಬಾಳಿದ ಕೀರ್ತಿ ಅವರದ್ದು. ಬರಾಕ್ ಒಬಾಮಾರಂತಹ ನಾಯಕರೂ ಕೂಡಾ...
ಈ ಚರ್ಚ್ನ ಹಿಂಬದಿ ರಸ್ತೆಯಲ್ಲಿ ಹೋಗುವವರು ದೆವ್ವ ಬಂದವರಂತೆ ಆಡುತ್ತಾರಂತೆ..!
ಕೆಲವೊಂದು ಪ್ರದೇಶಗಳು ಹಾಗೇ.. ಅಲ್ಲಿನ ವಿಸ್ಮಯಗಳ ಬಗ್ಗೆ ಎಷ್ಟೇ ತಲೆ ಕೆಡಿಸಿಕೊಂಡರೂ ಉತ್ತರ ಸಿಗಲ್ಲ. ಅದರ ಬಗ್ಗೆ ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ...
ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!
ನಮ್ಮ ಕರ್ನಾಟಕ ಸುಂದರ ಭೂಪ್ರದೇಶ, ಮನಮೋಹಕ ಬೆಟ್ಟ-ಗುಡ್ಡಗಳು, ನದಿ, ಹೊಳೆ, ಜಲಪಾತ, ಸರೋವರಗಳಿಂದ ಸಮೃದ್ಧವಾಗಿರುವ ನಾಡು. ಸಂಸ್ಕೃತಿ, ಪರಂಪರೆಯಲ್ಲೂ ಶ್ರೇಷ್ಠವಾದುದು. ಅದೇರೀತಿ ಮಹಾನ್ ವ್ಯಕ್ತಿಗಳನ್ನು...
ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!
ಭಾರತ ದೇಶ ವಿಶ್ವಕ್ಕೆ ಹತ್ತಾರು ಕೊಡುಗೆಗಳನ್ನು ನೀಡಿದೆ. ಆ ಕೊಡುಗೆಗಳು ಇಂದು ಜನಜೀವನದ ಪ್ರಮುಖ ಭಾಗವಾಗಿ ಹೋಗಿವೆ. ಅವುಗಳಿಲ್ಲದೇ ದಿನ...
ಅಪ್ಪನ ಕೆಲಸ ಕೂಲಿ, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಅವತ್ತು ಆತ ಹುಟ್ಟಿದಾಗ ಅಪ್ಪ-ಅಮ್ಮನಿಗೆ ಅವನ ಭವಿಷ್ಯದ್ದೇ ಚಿಂತೆ..! ಬಡತನದಲ್ಲಿಯೇ ಹುಟ್ಟಿದ ಹುಡುಗನಿಗೆ ಕಿವುಡುತನ ಉಡುಗೊರೆಯಾಗಿ...
ಇಲ್ಲಿಗೆ ಹೋದ್ರೆ ಸಾವು ಖಚಿತವಂತೆ -ಇದು ಸಾವಿನ ಹಳ್ಳಿ..!
ಪ್ರಪಂಚ ನಿಗೂಢಗಳ ಗೂಡು..! ಇಲ್ಲಿ ಯಾವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಇಂಥಾ ಒಂದು ವಿಷಯವನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಬಿಟ್ಟಿದ್ದೇವೆ ಎಂದುಕೊಂಡರೆ ನಮ್ಮಂಥಾ...
ಹುಡುಗರು ಗರ್ಲ್ ಫ್ರೆಂಡ್ ಗೆ ಹೇಳೋ 5 ಸುಳ್ಳುಗಳು...!
ಹುಡುಗರು ತಮ್ಮ ಗರ್ಲ್ ಫ್ರೆಂಡ್ ಹತ್ರ ಈ ಸುಳ್ಳುಗಳನ್ನು ಹೇಳಿಯೇ ಹೇಳ್ತಾರೆ. ಹುಡ್ಗಿಯರೇ ನಿಮ್ಮ ಬಾಯ್ ಫ್ರೆಂಡ್ ಕೂಡ ಇದನ್ನೇ ಹೇಳಿರ್ತಾನೆ....!
ಹುಡುಗರು ಹೇಳುವ 5...
ಉಪ್ಪಿನಂತೆ ಕಟು ಮಾತುಗಳನ್ನು ಹೇಳುವವನು ನಿಜ ಸ್ನೇಹಿತ. ಸಕ್ಕರೆಯಂತೆ ಸಿಹಿ ಮಾತು ಆಡುವವನು ನಯವಂಚಕ. ಅದಕ್ಕೆ ಉಪ್ಪಿನಲ್ಲಿ ಹುಳು ಬಿದ್ದ ಇತಿಹಾಸವಿಲ್ಲ. ಇತಿಹಾಸದಲ್ಲಿ ಹುಳ ಬೀಳದ ಸಿಹಿ ಇಲ್ಲ.
ಕಾಣದ ದೇವರಿಗೆ ಹಾಲು-ಕರ್ಜೂರಗಳ ನೈವೇದ್ಯ....
ಯಾವ ರಾಶಿಯವರು ಯಾವ ದೇವರನ್ನು ಪೂಜಿಸಿದ್ರೆ ಒಳ್ಳೆಯದಾಗುತ್ತೆ...?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಿದ್ರೆ ತುಂಬಾ ಒಳ್ಳೆಯದಾಗುತ್ತೆ ಅಂತಾನೂ ಇದೆ.
ಮೇಷ : ಈ ರಾಶಿಯ ಅಧಿಪತಿ ಮಂಗಳ. ಇವರು...